ಜ್ಯೇಷ್ಠ ಶುಕ್ಲ ನವಮಿ (೯.೬.೨೦೨೨) ದಿನದಂದು ಸನಾತನದ ೭೫ ನೇ ಸಂತರಾದ ಪೂ. ರಮಾನಂದ ಗೌಡ ಇವರ ೪೬ ನೇ ಹುಟ್ಟುಹಬ್ಬವಿತ್ತು ತನ್ನಿಮಿತ್ತ ದೇವರು ಸಾಧಕರಿಗೆ ಸೂಚಿಸಿದ ಅವರ ಹೆಸರಿನ ಅರ್ಥವನ್ನು ಮುಂದೆ ನೀಡಲಾಗಿದೆ. ಈ ಲೇಖನದಲ್ಲಿರುವ ಪ್ರತಿಯೊಂದು ಸಾಲಿನ ಮೊದಲಿನ ಅಕ್ಷರದಿಂದ ‘ಪೂ. ರಮಾನಂದ ಗೌಡ ಈ ಹೆಸರು ಸಿದ್ಧವಾಗುತ್ತದೆ.
ಪೂ. – ಪೂರ್ಣಭಾವ ಗುರುದೇವರ ಬಗ್ಗೆ ಮನಮಂದಿರದಲ್ಲಿ
ರ – ರತ (ಕಾರ್ಯನಿರತ) ಆಗಿರುತ್ತಾರೆ ನಿರಂತರವಾಗಿ ಗುರುದೇವರ ಕೀರ್ತಿಯನ್ನು ಪಸರಿಸಲು
ಮಾ – ಮಾತೆಯಾಗಿ ಸಾಧಕರಿಗೆ ವಾತ್ಸಲ್ಯಮಯ ಭಾವದಿಂದ
ನಂ – ನಂದನವನವನ್ನಾಗಿ ಮಾಡುತ್ತಿದ್ದಾರೆ ತಮ್ಮ ಕ್ಷಮತೆಯಿಂದ ಕರ್ನಾಟಕವನ್ನು
ದ – ದಯೆ ತೋರಿಸುವುದಿಲ್ಲ ಸಾಧಕರ ಅಹಂ-ದೋಷಗಳ ಮೇಲೆ
ಗೌ – ಗೌಣವಾಯಿತು ಶಾರೀರಿಕ ಕಷ್ಟ, ಭಕ್ತಿ-ಭಾವ ವೃದ್ಧಿಸಿ
ಡ – ಡಾಲ್‌ಕರ್ (ಹಿಂದಿ) (ತಮ್ಮೊಂದಿಗೆ ಸಾಧಕರನ್ನು) ಗುರುಚರಣಗಳಲ್ಲಿಟ್ಟು ಸಾಧಕರ ಪ್ರಗತಿಯನ್ನು ಮಾಡಿಸಿಕೊಳ್ಳುತ್ತಿದ್ದಾರೆ.
ಈ ರೀತಿ ಎಲ್ಲರ ಆಧಾರ, ತಮ್ಮ ಪ್ರತಿಯೊಂದು ಕೃತಿಯಿಂದ ಸಮಷ್ಟಿಯಲ್ಲಿ ಆದರ್ಶ ನಿರ್ಮಾಣ ಮಾಡುವ ಪೂಜ್ಯ ರಮಾನಂದ ಅಣ್ಣನವರ ಚರಣಗಳಲ್ಲಿ ಜನ್ಮದಿನದಂದು ಭಾವಪೂರ್ಣ ನಮಸ್ಕಾರಗಳು !
ಗುರುದೇವರ ಮನಸ್ಸನ್ನು ಗೆಲ್ಲುವ ಆಶೀರ್ವಾದವನ್ನು ನೀಡಿರಿ, ಇದೇ ತಮ್ಮಲ್ಲಿ ಕೋರಿಕೆ !
ಗುರುದೇವರ ಅಜ್ಞಾನಿ ಬಾಲಕರು – ಶಂಭೂ ಮತ್ತು ಮಹಾವೀರ
ಟಿಪ್ಪಣಿ – ಶ್ರೀ. ಶಂಭೂ ಗವಾರೆ (ಆಧ್ಯಾತ್ಮಿಕ ಮಟ್ಟ ಶೇ. ೬೩) (ಸಮನ್ವಯಕಾರರು, ಹಿಂದೂ ಜನಜಾಗೃತಿ ಸಮಿತಿ, ಪೂರ್ವೋತ್ತರ ಭಾರತ) ಕೋಲಕಾತಾ ಮತ್ತು ಪ್ರಾ. ಮಹಾವೀರ ಶ್ರೀಶ್ರೀಮಾಳ, ಫೋಂಡಾ, ಗೋವಾ (೧೯.೬.೨೦೨೧)