ಕೋಟಿ ಕೋಟಿ ನಮನಗಳು

ಸನಾತನದ ೪೪ ನೇ ಸಂತರಾದ ಮಂಗಳೂರಿನ  (ಶ್ರೀಮತಿ) ಪೂ. ರಾಧಾ ಪ್ರಭು ಇವರ ೮೫ ನೇ ಹುಟ್ಟುಹಬ್ಬವು ಚೈತ್ರ ಕೃಷ್ಣ ಚತುರ್ಥಿ (೨೦.೪.೨೦೨೨) ಯಂದು ಇದೆ.

ಪೂ. ರಾಧಾ ಪ್ರಭು

ಸಾಧಕರಿಗೆ ಸೂಚನೆ : ಸನಾತನ ಸಂತರ ಹುಟ್ಟುಹಬ್ಬದ ದಿನ ದೂರವಾಣಿ ಕರೆ ಮಾಡಬೇಡಿ. ಮಾನಸ ನಮಸ್ಕಾರ ಮಾಡಿ ಅವರ ಆಶೀರ್ವಾದವನ್ನು ಪಡೆಯಿರಿ