ಧಾರವಾಡದ ಸನಾತನದ ಸಾಧಕರಾದ ಶ್ರೀಮತಿ ಅರುಣಾ ಅಸೂಟಿ, ಶ್ರೀಮತಿ ವಸುಂಧರಾ ನಿಡಗುಂದಿ ಮತ್ತು ಸೌ. ಗಾಯತ್ರಿ ನಾಗಠಾಣ ಇವರು ಜನ್ಮಮೃತ್ಯು ಚಕ್ರದಿಂದ ಮುಕ್ತ

ಸೌ. ಗಾಯತ್ರಿ ಈರಣ್ಣಾ ನಾಗಠಾಣ ಇವರ ಬಗ್ಗೆ ಹೇಳಿದ ಪೂ. ರಮಾನಂದಣ್ಣನವರು ‘ಗುರುಸೇವೆಯ ತೀವ್ರ ಹಂಬಲವಿದ್ದರೆ ಹಾಗೂ ತೀವ್ರ ಇಚ್ಛಾಶಕ್ತಿಯಿದ್ದರೆ ಎಂತಹ ಪರಿಸ್ಥಿತಿಯನ್ನೂ ಸಹ ಜಯಿಸಿ ಗುರುಸೇವೆಯನ್ನು ಮಾಡಬಹುದು ಎನ್ನುವುದಕ್ಕೆ ಸೌ. ಗಾಯತ್ರಿ ನಾಗಠಾಣ ಆದರ್ಶರಾಗಿದ್ದಾರೆ’ ಎಂದರು.

ಆಂಗ್ಲದ ೮ (8) ರ ಆಕಾರದ ನಡಿಗೆ : ಒಂದು ಉತ್ತಮ ವ್ಯಾಯಾಮ ಪದ್ಧತಿ !

ಈ ಪದ್ಧತಿಗೆ ‘ಇನ್ಫಿನಿಟೀ ವಾಕಿಂಗ್’ ಎನ್ನುವ ಒಂದು ಹೆಸರನ್ನು ಕೂಡ ಕೊಡಲಾಗುತ್ತದೆ. ಈ ವ್ಯಾಯಾಮ ಪದ್ಧತಿಯ ಮೂಲವು ಪ್ರಾಚೀನ ನಾಡಿಪಟ್ಟಿಗಳಲ್ಲಿ ನೋಡಲು ಸಿಗುತ್ತದೆ. ತಮಿಳು ಸಿದ್ಧಪುರುಷರು ಸಾವಿರಾರು ವರ್ಷಗಳ ಹಿಂದೆ ಈ ವಿಷಯದಲ್ಲಿ ಸವಿಸ್ತಾರವಾಗಿ ಬರೆದಿಟ್ಟಿದ್ದಾರೆ.

ಪರಾತ್ಪರ ಗುರು ಡಾ. ಆಠವಲೆಯವರ ಯಾವ ಬೋಧನೆಯಿಂದ ಆಧ್ಯಾತ್ಮಿಕ ಪ್ರಗತಿಯಾಯಿತು, ಈ ಬಗೆಗಿನ ಲೇಖನವನ್ನು ಕಳುಹಿಸಿ !

ಈ ಎರಡೂ ಉದ್ದೇಶಗಳನ್ನು ಗಮನದಲ್ಲಿಟ್ಟು ಸಂತರು ಮತ್ತು ಸಾಧಕರು ತಮ್ಮ ಇಲ್ಲಿಯವರೆಗಿನ ಸಾಧನೆಯ ಮತ್ತು ಮುಂದಿನ ಪ್ರಗತಿಯ ಬರವಣಿಗೆಯನ್ನು ನಿಯಮಿತವಾಗಿ ಬರೆದು ಕಳುಹಿಸಬೇಕು.

ಸಮಷ್ಟಿಗಾಗಿ ನಾಮಜಪ ಇತ್ಯಾದಿ ಉಪಾಯಗಳನ್ನು ಮಾಡುವ ಸಂತರು ಮತ್ತು ಸಾಧಕರಿಗೆ ವಿನಂತಿ !

ಉಪಾಯ ಮಾಡುವವರು, ಸಮಷ್ಟಿಗಾಗಿ ನಾಮಜಪವನ್ನು ಮಾಡುವ, ಸಾಧಕರಿಗೆ ಉಪಾಯವನ್ನು ಮಾಡುವಂತಹ ಸೇವೆಯನ್ನು ಮಾಡದೇ, ತಮಗಾಗಿ ಇರುವ ನಾಮಜಪ ಮುಂತಾದ ಉಪಾಯವನ್ನು ಪೂರ್ಣಗೊಳಿಸಲು ಪ್ರಾಧಾನ್ಯತೆ ನೀಡಬೇಕು.

ಹಲಾಲ್ ಮಾಂಸದ ಬಗ್ಗೆ ಹಿಂದೂಗಳಲ್ಲಿ ಜಾಗೃತಿ ಅಗತ್ಯ !

ಹಲಾಲ್ ಮಾಂಸವು ಒಂದು ‘ಆರ್ಥಿಕ ಜಿಹಾದ್’ ಆಗಿದೆ. ‘ಹಲಾಲ್’ ಮಾಂಸವನ್ನು ಮಾತ್ರ ಬಳಸಬೇಕು ಎಂದು ಅವರು (ಮುಸಲ್ಮಾನರು) ಭಾವಿಸಿದಾಗ, ‘ಅದನ್ನು ಬಳಸಬೇಡಿ’ ಎಂದು ಹೇಳುವುದರಲ್ಲಿ ತಪ್ಪೇನಿದೆ? ಎಂದು ಭಾಜಪದ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿ.ಟಿ. ರವಿಯವರು ಪ್ರಶ್ನಿಸಿದ್ದಾರೆ.