ಶಾಸ್ತ್ರಕ್ಕನುಸಾರ ತಯಾರಿಸಿದ ಮೂರ್ತಿಯು ಏಕೆ ಸಾತ್ತ್ವಿಕವಾಗಿರುತ್ತದೆ ?

ಮೂರ್ತಿಯು ದೇವತೆಯ ಮೂಲ ರೂಪದೊಂದಿಗೆ ಎಷ್ಟು ಹೋಲುತ್ತದೆಯೋ, ಅಷ್ಟೇ ಹೆಚ್ಚು ಪ್ರಮಾಣದಲ್ಲಿ ಆ ದೇವತೆಯ ತತ್ತ್ವವು ಮೂರ್ತಿಯ ಕಡೆಗೆ ಆಕರ್ಷಿತ ವಾಗುತ್ತದೆ.

ಪಿತ್ತದೋಷ ನಿವಾರಣೆಗಾಗಿ ಗಣಪತಿ ಪೂಜೆ

ಶರೀರದಲ್ಲಿ ಹೆಚ್ಚಾಗುವ ಈ ಪಿತ್ತ ನಿವಾರಣೆಗೆ ಶಾಸ್ತ್ರಶುದ್ಧ ಉಪಾಯವೆಂದರೆ ಶ್ರೀ ಗಣೇಶನ ಪೂಜೆ !

ಶ್ರೀ ಗಣೇಶ ಚತುರ್ಥಿಯ ಬಗ್ಗೆ ನಿಮಗಿವು ತಿಳಿದಿವೆಯೇ ?

ಗಣೇಶ ಚತುರ್ಥಿಯ ಸಮಯದಲ್ಲಿ ಗಣೇಶ ಲಹರಿಗಳು ಅತಿ ಹೆಚ್ಚಿನ ಪ್ರಮಾಣದಲ್ಲಿ ಪೃಥ್ವಿಗೆ ಬರುತ್ತವೆ.

ಮಹಾಗಣಪತಿಯ ಭಾವಾರ್ಥ

ಜಗತ್ತಿನ ಉತ್ಪತ್ತಿಯಾಗುವ ಮೊದಲು ಗಣೇಶತತ್ತ್ವವು ನಿರ್ಗುಣ ಸ್ವರೂಪದಲ್ಲಿತ್ತು. ಆದ್ದರಿಂದ ಈ ಮಹದಾಕಾರದ ತತ್ತ್ವಕ್ಕೆ ‘ಮಹಾಗಣಪತಿ’ ಎಂದು ಹೇಳುತ್ತಾರೆ.

ಶ್ರೀ ಗಣಪತಿ ಮೂರ್ತಿಯ ವಿಸರ್ಜನೆಯ ಯೋಗ್ಯ ಪದ್ಧತಿ

ಉತ್ತರಪೂಜೆಯ ನಂತರ ಅದೇ ದಿನ ಅಥವಾ ಮರುದಿನ ಮೂರ್ತಿ ವಿಸರ್ಜನೆ ಮಾಡುವುದು ಅತ್ಯಂತ ಯೋಗ್ಯ ಪದ್ಧತಿ

ಭಗವಾನ ಶ್ರೀಕೃಷ್ಣನು ಪೂಜಿಸಿದ ಗಣಪತಿಪುರಾ (ಗುಜರಾತ)ದ ಸ್ವಯಂಭೂ ಶ್ರೀ ಗಣೇಶ !

ಒಬ್ಬ ರೈತನಿಗೆ ಹೊಲವನ್ನು ಉಳುವಾಗ ಸ್ವಯಂಭೂ ಗಣಪತಿಯ ಮೂರ್ತಿ ದೊರಕಿ ಶ್ರೀ ಗಣೇಶನ ಇಚ್ಛೆಯಿಂದಲೇ ಒಂದು ಸ್ಥಳದಲ್ಲಿ ಆ ಮೂರ್ತಿಯ ಸ್ಥಾಪನೆಯಾಗಿ ಆ ಸ್ಥಾನಕ್ಕೆ ‘ಗಣಪತಿಪುರಾ’ ಎಂಬ ಹೆಸರು ಬಂದಿತು

ಜೇಡಿಮಣ್ಣು ಅಥವಾ ಆವೆಮಣ್ಣನ್ನು ಬಿಟ್ಟು ಇತರ ವಸ್ತುಗಳಿಂದ ತಯಾರಿಸಿದ ಮೂರ್ತಿಯು ಧರ್ಮಶಾಸ್ತ್ರಕ್ಕೆ ವಿರುದ್ಧವಾಗಿದೆ !

ಇತ್ತೀಚೆಗೆ ಕೆಲವು ಸಂಸ್ಥೆಗಳಿಂದ ‘ಇಕೊ-ಫ್ರೆಂಡ್ಲಿ (‘ಇಕೊಲೊಜಿಕಲ್‌ ಫ್ರೆಂಡ್ಲಿ’ ಅಂದರೆ ಪರಿಸರ ಸ್ನೇಹಿ) ಶ್ರೀ ಗಣೇಶಮೂರ್ತಿಗಳನ್ನು ತಯಾರಿಸಲು ಕರೆ ನೀಡಲಾಗುತ್ತಿದೆ. ಇವುಗಳಲ್ಲಿ ಕೆಲವು ಮೂರ್ತಿಗಳು ಕಾಗದದ ಮುದ್ದೆಗಳಿಂದ ತಯಾರಿಸಲಾಗುತ್ತವೆ.

ಶ್ರೀ ಗಣೇಶ ಪೂಜೆಯ ಬಗ್ಗೆ ನಿಮಗಿದು ತಿಳಿದಿದೆಯೇ ?

ಪೂಜೆಗಾಗಿ ಮಣೆಯ ಮೇಲೆ ಕುಳಿತುಕೊಳ್ಳುವ ಮೊದಲು ನಿಂತು ಕೊಂಡು ಭೂಮಿ ಮತ್ತು ದೇವತೆ ಗಳಿಗೆ ‘ಈ ಆಸನದ ಸ್ಥಳದಲ್ಲಿ ತಮ್ಮ ಚೈತನ್ಯಮಯ ವಾಸ್ತವ್ಯವಿರಲಿ ಎಂದು ಪ್ರಾರ್ಥನೆ ಮಾಡಬೇಕು.

ಬಂದಿದೆ ಹಬ್ಬ ಶ್ರೀ ಗಣೇಶನ, ಧರ್ಮಶಾಸ್ತ್ರ ಅರಿತು ಪಡೆಯೋಣ ಅವನ ಕೃಪಾಶೀರ್ವಾದ !

ಹಾಗೆಯೇ ಮೂರ್ತಿಯ ಕೆಳಗಿರುವ ಅಕ್ಕಿಯಲ್ಲಿ ಶಕ್ತಿಯಿಂದ ಸ್ಪಂದನಗಳು ಉಂಟಾದಾಗ ಮನೆಯಲ್ಲಿರುವ ಅಕ್ಕಿಯ ಸಂಗ್ರಹದಲ್ಲಿಯೂ ಶಕ್ತಿಯ ಸ್ಪಂದನಗಳು ಉಂಟಾಗುತ್ತವೆ. ಈ ರೀತಿ ಶಕ್ತಿಯುತ ಅಕ್ಕಿಯನ್ನು ವರ್ಷಪೂರ್ತಿ ಪ್ರಸಾದವೆಂದು ಸೇವಿಸಬಹುದು.

ಸಾರ್ವಜನಿಕ ಶ್ರೀ ಗಣೇಶೋತ್ಸವ : ಹೇಗಿರಬಾರದು ಮತ್ತು ಹೇಗಿರಬೇಕು ?

ಉತ್ಸವಮಂಟಪಕ್ಕೆ ಸಂಬಂಧಿಸಿದ ತಪ್ಪು ಆಚರಣೆಗಳು : ಮಂಟಪವನ್ನು ತಯಾರಿಸುವಾಗ ಬೆಂಕಿ ತಗಲುವ ವಸ್ತುಗಳನ್ನು ಉಪಯೋಗಿಸುವುದು, ಮೂರ್ತಿಯ ಅಲಂಕಾರ, ವಿದ್ಯುತ್ ಅಲಂಕಾರ ಇತ್ಯಾದಿಗಳಿಗಾಗುವ ಅನಾವಶ್ಯಕ ಖರ್ಚು, ಮಂಟಪಗಳಲ್ಲಿ ಜೂಜಾಡುವುದು