ಧನತ್ರಯೋದಶಿ ನಿಮಿತ್ತ ಧರ್ಮಪ್ರಸಾರದ ಕಾರ್ಯಗಳಲ್ಲಿ ‘ಸತ್ಪಾತ್ರೆ ದಾನ’ ಮಾಡಿ ಶ್ರೀ ಲಕ್ಷ್ಮೀಯ ಕೃಪೆ ಸಂಪಾದಿಸಿ !

ಎಲ್ಲ ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಲ್ಲಿ ಸವಿನಯ ವಿನಂತಿ !

ಕೇರಳ ಹೈಕೋರ್ಟ್ ನ ಪಟಾಕಿ ನಿಷೇಧದ ವಿರುದ್ಧ ಕೇರಳ ಸರಕಾರ ಸುಪ್ರೀಂ ಕೋರ್ಟ್ ನಲ್ಲಿ ಮೊರೆ !

ಕೇರಳ ಹೈಕೋರ್ಟ್‌ನ ಪಟಾಕಿ ನಿಷೇಧದ ವಿರುದ್ಧ ಮೇಲ್ಮನವಿ ಸಲ್ಲಿಸಲು ರಾಜ್ಯದ ದೇವಸ್ಥಾನಗಳ ನಿರ್ವಹಣೆಯನ್ನು ನೋಡಿಕೊಳ್ಳುವ ದೇವಸ್ವಂ ಬೋರ್ಡ್ ಮತ್ತು ಟ್ರಸ್ಟ್ ಮುಂದಾಗಿದೆ ಎಂದು ಕೇರಳ ಸರಕಾರದ ಸಚಿವರೊಬ್ಬರು ತಿಳಿಸಿದ್ದಾರೆ.

Diwali resolution in US House : ಅಮೇರಿಕಾದ ಸಂಸತ್ತಿನಲ್ಲಿ ದೀಪಾವಳಿಯ ಮಹತ್ವ ಹೇಳುವ ಮಸೂದೆ ಮಂಡನೆ

‘ದೀಪಾವಳಿಯ ಧಾರ್ಮಿಕ, ಸಾಂಸ್ಕೃತಿಕ ಮತ್ತು ಐತಿಹಾಸಿಕ ಮಹತ್ವ ಇದನ್ನು ಎಲ್ಲರಿಗೂ ತಿಳಿಸುವ ಉದ್ದೇಶದಿಂದ ನಾನು ನನ್ನ ಸಹಯೋಗಿಗಳ ಜೊತೆಗೆ ಈ ದ್ವಿಪಕ್ಷಿಯ ಮಸೂದೆ ಮಂಡಿಸಿದ್ದೇನೆ’ ಎಂದು ಹೇಳಿದರು.

ಬ್ರಹ್ಮದೇವರ ಕನ್ಯೆ ಮತ್ತು ಶಬ್ದಬ್ರಹ್ಮನ ಉತ್ಪತ್ತಿ ಅಂದರೆ ಶ್ರೀ ಶಾರದಾದೇವಿ !

ಭಾರತೀಯರು ಆಶ್ವಯುಜ ಶುಕ್ಲ ಸಪ್ತಮಿಯನ್ನು ಶ್ರೀ ಸರಸ್ವತಿದೇವಿಯ ಪೂಜೆಯ ದಿನ ಎಂದು ಪಾಲಿಸುತ್ತಾರೆ. ಶ್ರೀ ಸರಸ್ವತಿ ದೇವಿ ಅಥವಾ ಶ್ರೀ ಶಾರದಾ ದೇವಿಯನ್ನು ವಿದ್ಯೆಯ ದೇವತೆ ಎಂದು ನಂಬಲಾಗಿದೆ.

ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಅವರಿಂದ ನವರಾತ್ರಿ ಹಬ್ಬದ ಸಂದರ್ಭದಲ್ಲಿ ಹಿಂದೂಗಳಿಗೆ ಶುಭ ಹಾರೈಕೆ !

ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಹಿಂದೂಗಳಿಗೆ ನವರಾತ್ರಿಯ ಶುಭಾಶಯಗಳನ್ನು ಕೋರಿದ್ದಾರೆ. ಪ್ರಧಾನಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ನವರಾತ್ರಿ ಹಿಂದೂ ಧರ್ಮದ ಅತ್ಯಂತ ಪ್ರಮುಖ ಮತ್ತು ಪವಿತ್ರ ಹಬ್ಬವಾಗಿದೆ.

ನವರಾತ್ರಿಯ ವ್ರತದಲ್ಲಿ ಪಾಲಿಸುವಂತಹ ಆಚಾರಗಳು

ನವರಾತ್ರಿಯಲ್ಲಿ ಮಾಂಸಾಹಾರ ಸೇವನೆ ಮತ್ತು ಮದ್ಯಪಾನವನ್ನು ಮಾಡಬಾರದು. ಅದರೊಂದಿಗೆ ಚಲನಚಿತ್ರ ನೋಡುವುದು, ಅದರ ಹಾಡುಗಳನ್ನು ಕೇಳುವುದು ಇತ್ಯಾದಿಗಳನ್ನು ತ್ಯಜಿಸಬೇಕು.

ಮಹಿಷಾಸುರನ ನಾಶಕ್ಕಾಗಿ ಅವತಾರ ತಾಳಿದ ಶ್ರೀ ದುರ್ಗಾದೇವಿಯ ಉತ್ಸವವೆಂದರೆ ನವರಾತ್ರಿ

ನವರಾತ್ರಿ ಇದು ದೇವಿಯ ವ್ರತವಾಗಿದ್ದು ಕರ್ನಾಟಕ ಸೇರಿದಂತೆ ಭಾರತದಲ್ಲಿ ಅನೇಕ ಕಡೆಗಳಲ್ಲಿ ದೇವಿಯ ಉಪಾಸನೆ ಮಾಡಲಾಗುತ್ತದೆ, ಹಲವೆಡೆ ನವರಾತ್ರಿಯ ವ್ರತವನ್ನು ಕುಲಾಚಾರವೆಂದು ಕೂಡ ಪಾಲಿಸಲಾಗುತ್ತದೆ.

ಕಾಳಿ

ಕಾಲಿಯು ಕಾಲವನ್ನು ಜಾಗೃತಗೊಳಿಸುವವಳು ಮತ್ತು ಎಲ್ಲರ ಉತ್ಪತ್ತಿಯ ಮೂಲವಾಗಿದ್ದಾಳೆ.

ನವರಾತ್ರಿ ಸಮಯದಲ್ಲಿ ಬಿಡಿಸಬೇಕಾದ ರಂಗೋಲಿಗಳು

ಶ್ರೀ ಲಕ್ಷ್ಮೀದೇವಿ ಮತ್ತು ಶ್ರೀ ದುರ್ಗಾದೇವಿ ತತ್ತ್ವವನ್ನು ಆಕರ್ಷಿಸುವ ಸಾತ್ತ್ವಿಕ ರಂಗೋಲಿಗಳು

ಅಖಂಡದೀಪ ಸ್ಥಾಪನೆ ಮಾಡುವ ವಿಧಿ

ನವರಾತ್ರಿ ವ್ರತವು ನಿರ್ವಿಘ್ನವಾಗಿ ಸಂಪನ್ನವಾಗಲು ದೀಪಕ್ಕೆ ಪ್ರಾರ್ಥಿಸುತ್ತಾರೆ