ಕುಮಾರಿ ಪೂಜೆ

ಕುಮಾರಿ ಹುಡುಗಿಯರ ಪೂಜೆಯು ನವರಾತ್ರಿ ವ್ರತದ ಪ್ರಾಣವಾಗಿದೆ. ಸಾಧ್ಯವಿದ್ದರೆ ನವರಾತ್ರಿ ಮುಗಿಯುವ ವರೆಗೆ ಪ್ರತಿದಿನ ಅಥವಾ ಸಪ್ತಮಿಯಂದು ಕುಮಾರಿಯರ ಕಾಲುಗಳನ್ನು ತೊಳೆದು ಅವರಿಗೆ ಮೃಷ್ಟಾನ್ನ ಭೋಜನವನ್ನು ನೀಡಬೇಕು.

ನವರಾತ್ರಿಯ ಮೊದಲನೆ ದಿನ

ಆಶ್ವಯುಜ ಶುಕ್ಲ  ಪಕ್ಷ ಪ್ರತಿಪ್ರದೆ ಈ ತಿಥಿಯು ೯ ದಿನಗಳ ನವರಾತ್ರಿ ವ್ರತದ ಮೊದಲ ದಿನವಾಗಿದೆ. ಈ ದಿನದಂದು ದುರ್ಗಾದೇವಿಯ ಮೊದಲ ರೂಪದ, ಅಂದರೆ ಶೈಲಪುತ್ರಿ, ಈ ದೇವಿಯ ಉಪಾಸನೆಯನ್ನು ಮಾಡಲಾಗುತ್ತದೆ.

ನವರಾತ್ರಿಯ ಐದನೆ ದಿನ

ಆಶ್ವಯುಜ ಶುಕ್ಲ ಪಂಚಮಿಯು ನವರಾತ್ರಿಯ ಐದನೇಯ ದಿನವಾಗಿದೆ. ಈ ದಿನದಂದು ದುರ್ಗೆಯ ಐದನೇಯ ರೂಪದ, ಅಂದರೆ ಸ್ಕಂದಮಾತಾ ದೇವಿಯ ಉಪಾಸನೆಯನ್ನು ಮಾಡಲಾಗುತ್ತದೆ.

ಪೌರಾಣಿಕ ಗ್ರಂಥಗಳಿಂದ ದೇವಿದರ್ಶನ

ದೇವಿಯ ಶಕ್ತಿ ಉಪಾಸನೆಯನ್ನು ಅನಾದಿ ಕಾಲದಿಂದ ಮಾಡಲಾಗುತ್ತಿದೆ. ಶಕ್ತಿಯ ಆರಾಧನೆಯು ಮಾನವನ ಇತಿಹಾಸದಷ್ಟೇ ಪ್ರಾಚೀನವಾಗಿದೆ. ಮನುಕುಲವು ಸ್ತ್ರೀಯರ ರೂಪದಲ್ಲಿ, ದೇವಿಯ ರೂಪದಲ್ಲಿ ದೈವತ್ವವನ್ನು ಕಲ್ಪಿಸಿಕೊಂಡಿದೆ. ಮಾತೃದೇವತೆಯು ಮನುಕುಲದ ಸಂಸ್ಕೃತಿಯ ಇತಿಹಾಸದ ಆದಿಶಕ್ತಿಯಾಗಿದ್ದು ಎಲ್ಲ ರೀತಿಯ ಗ್ರಂಥಗಳಲ್ಲಿ ಅವಳ ಸ್ಥಾನವು ಕಂಡುಬರುತ್ತದೆ.

ನವರಾತ್ರಿಯ ಮೂರನೆ ದಿನ

ಆಶ್ವಯುಜ ಶುಕ್ಲ ಪಕ್ಷದ ತೃತೀಯಾ ತಿಥಿಯು ನವರಾತ್ರಿಯ ಮೂರನೇ ದಿನವಾಗಿದೆ. ಈ ದಿನದಂದು ದುರ್ಗೆಯ ಮೂರನೇಯ ರೂಪದ ಅಂದರೆ ಚಂದ್ರಘಂಟಾ ದೇವಿಯ ಉಪಾಸನೆಯನ್ನು ಮಾಡಲಾಗುತ್ತದೆ.

ಮೆರವಣಿಗೆಯಲ್ಲಿ ಭಾಗವಹಿಸುವ ಮಹಿಳೆಯರ ಮತ್ತು ಮಕ್ಕಳ ರಕ್ಷಣೆಗಾಗಿ ಸೂಕ್ತ ಯೋಜನೆ ಬೇಕು !

ಬ್ರಿಟಿಷರು ‘ಭಾರತೀಯ ಶಸ್ತ್ರಾಸ್ತ್ರ ಕಾಯಿದೆ ೧೮೭೮’ ಅನ್ನು ಜಾರಿಗೆ ತರುವ ಮೂಲಕ ಹಿಂದೂಗಳನ್ನು ನಿಶ್ಯಸ್ತ್ರಗೊಳಿಸಿದರು.

ನವರಾತ್ರಿಯ ಕಾಲಾವಧಿಯಲ್ಲಿ ನಡೆಯುವ ಧರ್ಮಹಾನಿಯನ್ನು ತಡೆಗಟ್ಟಿ ಮತ್ತು’ಆದರ್ಶ ನವರಾತ್ರ್ಯುತ್ಸವ’ವನ್ನು ಆಚರಿಸಲು ಪ್ರಯತ್ನಿಸಿ ದೇವಿಯ ಕೃಪೆಯನ್ನು ಸಂಪಾದಿಸಿ !

ದಾಂಡಿಯಾ, ಗರಬಾ ಮುಂತಾದ ಮಾಧ್ಯಮಗಳಿಂದ ಅಶ್ಲೀಲ ನೃತ್ಯ, ಅಶ್ಲೀಲ ಅಂಗಪ್ರದರ್ಶನ ಮುಂತಾದ ತಪ್ಪು ಆಚರಣೆಗಳು ನಡೆಯುತ್ತಿವೆ, ಹಾಗೆಯೇ ‘ಲವ್‌ ಜಿಹಾದ್‌’ನಂತಹ ಘಟನೆಗಳ ಪ್ರಮಾಣ ಹೆಚ್ಚಾಗಿದೆ. ಆದುದರಿಂದ ಪವಿತ್ರವಾದ ಈ ನೃತ್ಯೋಪಾಸನೆಗೆ ವಿಕೃತ ಸ್ವರೂಪ ಬಂದಿದೆ. ಆ ಬಗ್ಗೆ ಯುವಕ-ಯುವತಿಯರಿಗೆ ಪ್ರಬೋಧನೆ ನೀಡಬೇಕು.

ಅನಂತ ಚತುರ್ದಶಿ ವ್ರತ

ಅನಂತ ಚತುರ್ದಶಿಯಲ್ಲಿ ಬರುವ ‘ಅನಂತ’ದ ಅರ್ಥವೆಂದರೆ ಅನಾದಿ ಅನಂತ ರೂಪದಲ್ಲಿರುವ, ಎಂದೂ ಕಡಿಮೆಯಾಗದ ಚೈತನ್ಯ ರೂಪದಲ್ಲಿರುವ ಶಕ್ತಿ.

ವಿದೇಶಗಳಲ್ಲಿರುವ ಶ್ರೀಗಣೇಶನ ದೇವಸ್ಥಾನಗಳು ಮತ್ತು ಅವುಗಳ ವೈಶಿಷ್ಟ್ಯ !

ಭಾರತದ ಹಾಗೆಯೇ ಜಗತ್ತಿನ ಇತರ ಕೆಲವು ದೇಶಗಳಲ್ಲಿ ಶ್ರೀ ಗಣೇಶನ ಉಪಾಸನೆಯನ್ನು ಮಾಡಲಾಗುತ್ತದೆ ಹಾಗೂ ಅಲ್ಲಿಯೂ ಗಣೇಶನ ಮಂದಿರಗಳಿವೆ.

ಶ್ರೀ ಗಣೇಶನ ೧೨ ಹೆಸರುಗಳು, ಅವುಗಳ ಸ್ಥಳಗಳು ಮತ್ತು ಅವುಗಳ ಪೂಜೆಯಲ್ಲಿನ ವಸ್ತುಗಳ ಕಥೆ !

ಗಣೇಶ ಎಂದರೆ ಸತ್ತ್ವ, ರಜ ಮತ್ತು ತಮ ಈ ಗುಣಗಳ ಪ್ರತಿನಿಧಿಯಾಗಿದ್ದಾನೆ. ಚತುರ್ಥಿಯಂದು ಗಣೇಶನ ಉಪಾಸನೆಗೆ ಮಹತ್ವವಿದೆ. ಭಾದ್ರಪದ ಶುಕ್ಲ ಚತುರ್ಥಿಯಂದು ಗಣಪತಿ ಪೂಜೆಯಲ್ಲಿ ತುಳಸಿಯ ಸ್ಥಾನವು ಮಹತ್ವದ್ದಾಗಿದೆ.