ಪೂರ್ವ ಅಥವಾ ದಕ್ಷಿಣ ಈ ದಿಕ್ಕುಗಳಲ್ಲಿ ತಲೆ ಇಟ್ಟು ಮಲಗಬೇಕು ! (ನಾಲ್ಕು ದಿಕ್ಕುಗಳಲ್ಲಿ ತಲೆ ಇಟ್ಟು ಮಲಗಿದರೆ ಆಗುವ ಪರಿಣಾಮ )

ಇಷ್ಟವಾಗುವ ಯಾವುದೇ ಪದಾರ್ಥಗಳು ಪಚನವಾಗುತ್ತಿದ್ದರೆ, ಸೇವಿಸಲು ಯಾವುದೇ ಅಡಚಣೆಯಿಲ್ಲ; ಆದರೆ ಆ ಪದಾರ್ಥಗಳನ್ನು ಊಟದ ಸಮಯದಲ್ಲಿಯೇ ತಿನ್ನಬೇಕು. ಅವೇಳೆಯಲ್ಲಿ ತಿನ್ನಬಾರದು. ಈ ನಿಯಮವನ್ನು ಪಾಲಿಸಿದರೆ ಶರೀರ ಆರೋಗ್ಯಗಿರಲು ಸಹಾಯವಾಗುತ್ತದೆ ಮತ್ತು ಸಾಧನೆಯೂ ಒಳ್ಳೆಯದಾಗುತ್ತದೆ.

ಬದನೆಕಾಯಿ ವಾತಜನಕವೇ ?

‘ಆಹಾರಪದಾರ್ಥಗಳ ಬಗ್ಗೆ ಅನೇಕ ತಪ್ಪುಕಲ್ಪನೆಗಳಿವೆ. ಅವುಗಳಲ್ಲಿನ ಒಂದು ತಪ್ಪುಕಲ್ಪನೆ ಎಂದರೆ ‘ಬದನೆಕಾಯಿ ವಾತಜನಕವಾಗಿದೆ ಎಂದು ತಿಳಿಯುವುದು. ಬದನೆಕಾಯಿ ವಾತಜನಕವಂತೂ ಅಲ್ಲವೇ ಅಲ್ಲ. ಬದಲಾಗಿ ಅದು ವಾತ ಮತ್ತು ಕಫದ ಮೇಲೆ ಒಂದು ಒಳ್ಳೆಯ ಔಷಧಿಯಾಗಿದೆ.

ತಿಂಡಿತಿನಿಸುಗಳ ಸಂದರ್ಭದಲ್ಲಿ ವಿವೇಕವನ್ನು ಜಾಗೃತವಾಗಿಡಿ !

‘ಚಾಕಲೇಟ್, ಬಿಸ್ಕತ್ತು, ಚಿಪ್ಸ್, ಖಾರಾಸೇವು (ಫರಸಾಣ), ಸೇವು, ಚೂಡಾ ಇತ್ಯಾದಿ ಪದಾರ್ಥಗಳನ್ನು ತಿನ್ನುವುದಕ್ಕಿಂತ ಸ್ವಲ್ಪ ಪ್ರಮಾಣದಲ್ಲಿ ಒಣ ದ್ರಾಕ್ಷಿ, ಉತ್ತತ್ತಿ, ಗೋಡಂಬಿ, ಅಂಜೂರ, ಅಕ್ರೋಡ ಇಂತಹ ಒಣ ಹಣ್ಣುಗಳನ್ನು ತಿನ್ನಬೇಕು.

ಕೇವಲ ೨ ಸಲ ಆಹಾರವನ್ನು ಸೇವಿಸುವ ಆರೋಗ್ಯಕರ ಅಭ್ಯಾಸವನ್ನು ಮಾಡಲು ಇದನ್ನು ಮಾಡಿರಿ !

ಆರೋಗ್ಯಪೂರ್ಣ ಜೀವನಕ್ಕಾಗಿ ಕೇವಲ ೨ ಸಲವೇ ಆಹಾರವನ್ನು ತೆಗೆದುಕೊಳ್ಳುವ ಉತ್ತಮ ಅಭ್ಯಾಸವನ್ನು ಮೈಗೂಡಿಸಿಕೊಳ್ಳಬೇಕು !

ಮಳೆಗಾಲ ಮತ್ತು ಹಾಲು

‘ಹಾಲು’ ಇದು ಪೃಥ್ವಿ ಮತ್ತು ಆಪ ಈ ತತ್ತ್ವಪ್ರಧಾನ ಒಂದು ಪೌಷ್ಟಿಕ ಆಹಾರವಾಗಿದೆ. ಇವೆರಡೂ ಅಗ್ನಿಯ ವಿರುದ್ಧ ಗುಣಧರ್ಮದಾಗಿದ್ದು ಅಗ್ನಿಯನ್ನು ಮಂದ ಮಾಡುತ್ತವೆ. ಮಳೆಗಾಲದಲ್ಲಿ ಶರೀರದಲ್ಲಿನ ಅಗ್ನಿಯು (ಪಚನಶಕ್ತಿ) ಮಂದವಾಗಿರುತ್ತದೆ. ಇಂತಹ ಅಗ್ನಿಯು ಕೆಲವೊಮ್ಮೆ ಹಾಲನ್ನು ಅರಗಿಸಲು ಅಸಮರ್ಥವಾಗಿರುತ್ತದೆ.

ಮಳೆಗಾಲದಲ್ಲಿನ ಜ್ವರ ಹಾಗೂ ಕೊರೊನಾ ಸೋಂಕಿನ ಸಮಯದಲ್ಲಿ ಪಾಲಿಸಬೇಕಾದ ಆಹಾರದ ಪಥ್ಯ

ಏನನ್ನು ತಿನ್ನದೇ ಉಪವಾಸ ಮಾಡಿದರೆ ಅಗ್ನಿಯ ಮೇಲೆ ಹೆಚ್ಚಿನ ಭಾರ ಬೀಳುವುದಿಲ್ಲ. ಉಪವಾಸಕ್ಕೆ ಆಯುರ್ವೇದದಲ್ಲಿ ‘ಲಂಘನ’ ಎಂದು ಕರೆಯುತ್ತಾರೆ. ಲಂಘನ ಮಾಡಿದರೆ ಶರೀರದಲ್ಲಿ ಯಾವಾಗಲೂ ಇರುವ ಪಚನಕ್ರಿಯೆಯಿಂದ ಸ್ವಲ್ಪ ವಿಶ್ರಾಂತಿ ದೊರಕಿ ಜ್ವರದಿಂದ ಚೇತರಿಸಿಕೊಳ್ಳಲು ಸಮಯ ಸಿಗುತ್ತದೆ.

ಭತ್ತ ಮತ್ತು ರಾಗಿ ಕೃಷಿಯ ಮುಖ್ಯ ವೈಶಿಷ್ಟ್ಯಗಳು !

ಬೆಳೆ ಬೆಳೆದ ಬಳಿಕ ರಾಗಿಯ ತೆನೆಗಳನ್ನು ಕತ್ತಿಯಿಂದ ಕತ್ತರಿಸಿ ಬಿಸಿಲಿನಲ್ಲಿ ಒಣಗಿಸಬೇಕು. ಬಳಿಕ ಕೋಲಿನಿಂದ ಬಡಿದು ಅಥವಾ ಯಂತ್ರದ ಸಹಾಯದಿಂದ ಒಕ್ಕಣೆ ಮಾಡಬೇಕು. ಈ ಬೆಳೆಯಿಂದ ಹೆಕ್ಟೇರಿಗೆ ೧೫ ರಿಂದ ೨೦ ಕ್ವಿಂಟಲ ಉತ್ಪನ್ನ ಸಿಗುತ್ತದೆ.

ಚತುರ್ವಿಧ ಆಹಾರ (ಆಯುರ್ವೇದ ಪಾಕಮಂತ್ರ)

ಬೇಸಿಗೆಯಲ್ಲಿ ಮಾವಿನ ಹಣ್ಣಿನ ಸೀಕರಣೆ ಇರುತ್ತದೆ. ಇವು ಪಚನವಾಗಲು ಸ್ವಲ್ಪ ಕಠಿಣವಾಗಿರುತ್ತವೆ; ಆದ್ದರಿಂದ ಇಂತಹ ಪದಾರ್ಥಗಳನ್ನು ತಿನ್ನುವಾಗ ತಟ್ಟೆಯಲ್ಲಿನ ಎಡ ಮತ್ತು ಬಲಗಡೆಯ ಪದಾರ್ಥಗಳನ್ನು ಕಡಿಮೆ ಪ್ರಮಾಣದಲ್ಲಿ ತಿನ್ನಬೇಕು ಅಥವಾ ಮುಖ್ಯ ಪದಾರ್ಥವನ್ನು ಕಡಿಮೆ ತಿನ್ನಬೇಕು.

ಆರೋಗ್ಯವಂತ ಶರೀರಕ್ಕಾಗಿ ನಿಯಮಬಾಹ್ಯ ಆಹಾರ ಸೇವಿಸುವುದನ್ನು ತಡೆಯಿರಿ !

ಪಚನಶಕ್ತಿ ಕಡಿಮೆಯಿರುವಾಗ ಇಂತಹ ಹಸಿ ಅಥವಾ ಅರ್ಧಂಬರ್ಧ ಬೇಯಿಸಿದ ಆಹಾರ ಪದಾರ್ಥಗಳನ್ನು ತಿನ್ನುವುದು ನಿಯಮಬಾಹ್ಯ ಆಹಾರವಾಗಿದೆ. ‘ಚೈನೀಸ್’ ಪದಾರ್ಥಗಳಲ್ಲಿ ತರಕಾರಿ ಮತ್ತು ಅಕ್ಕಿಯಂತಹ ಪದಾರ್ಥಗಳನ್ನು ಹೆಚ್ಚಾಗಿ ಅರ್ಧವೇ ಬೇಯಿಸಿರುತ್ತಾರೆ.

ಐಸ್‌ಕ್ರೀಮ್ ತಿನ್ನುವ ಮೊದಲು ಆರೋಗ್ಯದ ದೃಷ್ಟಿಯಿಂದ ವಿಚಾರ ಮಾಡಿರಿ !

ಐಸ್‌ಕ್ರೀಮ್ ತಿಂದರೆ ‘ಟ್ರೈಗ್ಲಿಸರೈಡ್’ ಮತ್ತು ‘ಕೊಲೆಸ್ಟ್ರಾಲ್’ನ ಪ್ರಮಾಣ ಹೆಚ್ಚಾಗುತ್ತದೆ. ಒಂದು ವೇಳೆ ಯಾವುದಾದರೊಬ್ಬ ವ್ಯಕ್ತಿಗೆ ಉಚ್ಚ ರಕ್ತದೊತ್ತಡ (ಬಿ.ಪಿ.) ಮತ್ತು ಹೆಚ್ಚು ತೂಕವಿದ್ದರೆ (ಸ್ಥೂಲಕಾಯವಿದ್ದರೆ) ಮತ್ತು ಅವನು ಪ್ರತಿದಿನ ಬಹಳಷ್ಟು ಐಸ್‌ಕ್ರೀಮ್ ತಿಂದರೆ ಹೃದ್ರೋಗದ ಅಪಾಯ ಹೆಚ್ಚಾಗಬಹುದು.