ತಥಾಕಥಿತ ಬುದ್ಧಿಪ್ರಾಮಾಣ್ಯವಾದಿಗಳು !
‘ನಿಜವಾದ ಬುದ್ಧಿಪ್ರಾಮಾಣ್ಯವಾದಿಗಳು ಪ್ರಯೋಗ ಮಾಡಿ ನಿಷ್ಕರ್ಷಕ್ಕೆ ಬರುತ್ತಾರೆ. ತದ್ವಿರುದ್ಧ ತಮ್ಮನ್ನು ಬುದ್ಧಿಪ್ರಾಮಾಣ್ಯವಾದಿಗಳೆಂದು ಹೇಳಿಕೊಳ್ಳುವವರು ಸಾಧನೆಯ, ಅಧ್ಯಾತ್ಮದ ಪ್ರಯೋಗ ಮಾಡದೆಯೇ ‘ಅದು ಸುಳ್ಳೆಂದು’ ಹೇಳುತ್ತಾರೆ.
‘ನಿಜವಾದ ಬುದ್ಧಿಪ್ರಾಮಾಣ್ಯವಾದಿಗಳು ಪ್ರಯೋಗ ಮಾಡಿ ನಿಷ್ಕರ್ಷಕ್ಕೆ ಬರುತ್ತಾರೆ. ತದ್ವಿರುದ್ಧ ತಮ್ಮನ್ನು ಬುದ್ಧಿಪ್ರಾಮಾಣ್ಯವಾದಿಗಳೆಂದು ಹೇಳಿಕೊಳ್ಳುವವರು ಸಾಧನೆಯ, ಅಧ್ಯಾತ್ಮದ ಪ್ರಯೋಗ ಮಾಡದೆಯೇ ‘ಅದು ಸುಳ್ಳೆಂದು’ ಹೇಳುತ್ತಾರೆ.
‘ಋಷಿಮುನಿಗಳು ಸಾವಿರಾರು ವರ್ಷಗಳ ಹಿಂದೆ ಹೇಳಿದ ಮೂಲಭೂತ ಸಿದ್ಧಾಂತದಲ್ಲಿ ಯಾರೂ ಯಾವುದೇ ರೀತಿಯ ಪರಿವರ್ತನೆ ಮಾಡಲು ಸಾಧ್ಯವಿಲ್ಲ; ಏಕೆಂದರೆ ಅವರು ಚಿರಂತನ ಸತ್ಯವನ್ನು ಪ್ರತಿಪಾದಿಸಿದ್ದಾರೆ.
‘ಭಾರತದ ಹಿಂದೂಗಳು ಸಾವಿರಾರು ವರ್ಷಗಳಿಂದ ಈಶ್ವರಪ್ರಾಪ್ತಿಯ ದಿಶೆಯತ್ತ ಮಾರ್ಗಕ್ರಮಣ ಮಾಡಿದರೇ ವಿನಃ ಇತರ ದೇಶಗಳಂತೆ ಪೃಥ್ವಿಯ ಮೇಲೆ ತಮ್ಮ ಸಾಮ್ರಾಜ್ಯ ಸ್ಥಾಪಿಸಲು ಪ್ರಯತ್ನಿಸಲಿಲ್ಲ. ಏಕೆಂದರೆ ಅವರಿಗೆ ಇದರ ನಿರರ್ಥಕತೆ ತಿಳಿದಿತ್ತು .’
ಹಿಂದಿನ ಕಾಲದಲ್ಲಿ ರಾಜನಿಗೆ ಪ್ರಜೆಗಳು ಮಕ್ಕಳಂತೆ ಅನಿಸುತ್ತಿತ್ತು ! ಈಗಿನ ಪ್ರಜಾಪ್ರಭುತ್ವದಲ್ಲಿ ಆಡಳಿತಗಾರರಿಗೆ ಪ್ರಜೆ ಗಳೆಂದರೆ ಲೂಟಿಗೆ ಒಂದು ದಾರಿ ಎಂದೆನಿಸುತ್ತದೆ.
ದೇವರು ಬುದ್ಧಿಯ ಆಚೆಗಿರುವಾಗ ಬುದ್ಧಿಪ್ರಾಮಾಣ್ಯವಾದಿಗಳು ದೇವರು ಇಲ್ಲ, ಎಂದು ಹೇಳುವುದು ಮೂರ್ಖ ತನದ ಪರಮಾವಧಿಯಾಗಿದೆ !
‘ಈಗ ಹಿಂದೂ ರಾಷ್ಟ್ರದ ಸ್ಥಾಪನೆಯನ್ನು ಈಶ್ವರನು ಮಾಡಲಿ ಅಥವಾ ಸಂತರಿಂದ ಮಾಡಿಸಲಿ’ ಎಂಬುದಕ್ಕಾಗಿ ನಾವು ಅವನ ಭಕ್ತರಾಗುವುದು ಆವಶ್ಯಕ ವಾಗಿದೆ.
ಹಿಂದೂಗಳಿಗೆ ಸಾಧನೆ ಕಲಿಸಿ ಅವರಲ್ಲಿ ಧರ್ಮಾಭಿಮಾನ ಜಾಗೃತಗೊಳಿಸುವುದೇ ಸಮಸ್ಯೆಗಿರುವ ಏಕೈಕ ಉಪಾಯವಾಗಿದೆ.
ಭಾರತದಲ್ಲಿ ಭ್ರಷ್ಟಾಚಾರವನ್ನು ನಿಲ್ಲಿಸುವಂತಹ ಒಂದೇ ಒಂದು ರಾಜಕೀಯ ಪಕ್ಷ ಇಲ್ಲ.
ರಾಜಕೀಯ ಪಕ್ಷಗಳ ನಾಯಕರು ಮತ್ತು ದೇವರ ಭಕ್ತ ಇವರಲ್ಲಿನ ವ್ಯತ್ಯಾಸ !