ಹಿಂದೂ ರಾಷ್ಟ್ರ ಮಾತ್ರ (ಸಾತ್ತ್ವಿಕರಾಷ್ಟ್ರ) ಅಖಂಡ ಉಳಿಯಬಹುದು !
‘ರಾಷ್ಟ್ರವು ಅಖಂಡ ಉಳಿಯುವುದರ ಹಿಂದೆ ಕೇವಲ ರಾಷ್ಟ್ರೀಯ ಭಾವನೆ ಇದ್ದರೆ ನಡೆಯುವುದಿಲ್ಲ, ಆದರೆ ರಾಷ್ಟ್ರೀಯ ಚಾರಿತ್ರ್ಯವೂ ಶುದ್ಧವಾಗಿರಬೇಕಾಗುತ್ತದೆ. ಸ್ವಾತಂತ್ರ್ಯಕ್ಕಿಂತ ಮೊದಲು ಕಾಂಗ್ರೆಸ್‌ನಲ್ಲಿ ನೇತೃತ್ವದ ರಾಷ್ಟ್ರೀಯ ಭಾವನೆ ಇತ್ತು; ಆದರೆ ಅಧಿಕಾರದ ಲಾಲಸೆ ಮತ್ತು ಮುಸಲ್ಮಾರ ಅವಾಸ್ತವ ಓಲೈಕೆ ಇವುಗಳಿಂದಾಗಿ ದೇಶದ ವಿಭಜನೆಯನ್ನು ಅವರು ತಡೆಗಟ್ಟಲು ಆಗಲಿಲ್ಲ.