‘ದೆಹಲಿಯವರು ಕಸಿದುಕೊಂಡದ್ದನ್ನು, ಮರಳಿ ಪಡೆಯುವೆವು !’
‘ದೆಹಲಿಯವರು ಕಸಿದುಕೊಂಡದ್ದನ್ನು, ಮರಳಿ ಪಡೆಯುವೆವು’ ಎಂಬ ಮಾತುಗಳಿಂದ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರು ಮೋದಿ ಸರಕಾರಕ್ಕೆ ಎಚ್ಚರಿಕೆ ಹಾಗೂ ಮತಾಂಧರಿಗೆ ಪ್ರಚೋದನೆ ನೀಡಿದ್ದಾರೆ.
‘ದೆಹಲಿಯವರು ಕಸಿದುಕೊಂಡದ್ದನ್ನು, ಮರಳಿ ಪಡೆಯುವೆವು’ ಎಂಬ ಮಾತುಗಳಿಂದ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರು ಮೋದಿ ಸರಕಾರಕ್ಕೆ ಎಚ್ಚರಿಕೆ ಹಾಗೂ ಮತಾಂಧರಿಗೆ ಪ್ರಚೋದನೆ ನೀಡಿದ್ದಾರೆ.
ಹಬ್ಬಗಳ ಕಾಲಾವಧಿಯಲ್ಲಿ ಜಮ್ಮು – ಕಾಶ್ಮೀರದ ಹಿಂದೂ ಬಹುಸಂಖ್ಯಾತ ಪ್ರದೇಶಗಳಲ್ಲಿ ದಾಳಿ ನಡೆಸಲು ಪಾಕಿಸ್ತಾನವು ಸಂಚು ರೂಪಿಸಿದೆ ಎಂದು ‘ಟೈಮ್ಸ್ ನೌ’ ಗುಪ್ತಚರ ಇಲಾಖೆಯು ಮಾಹಿತಿ ನೀಡಿದೆ. ಈ ಮಾಹಿತಿಯ ಪ್ರಕಾರ, ಜಮ್ಮು – ಕಾಶ್ಮೀರದ ಹಿಂದೂ ಬಹುಸಂಖ್ಯಾತ ಪ್ರದೇಶಗಳಲ್ಲಿ ದಾಳಿ ನಡೆಸಲು ಅಲ್-ಬದ್ರ ಹಾಗೂ ಜೈಶ್-ಎ-ಮೊಹಮ್ಮದ್ ಸಂಘಟನೆಯ ಭಯೋತ್ಪಾದಕರಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ.
ಅಸ್ಸಾಂನ ಭಾಜಪ ಸರಕಾರವು ನವೆಂಬರ್‌ನಿಂದ ರಾಜ್ಯದ ಎಲ್ಲಾ ಸರಕಾರಿ ಮದರಸಾಗಳನ್ನು ಮುಚ್ಚಲಿದೆ ಎಂದು ಅಸ್ಸಾಂ ಆರೋಗ್ಯ ಮತ್ತು ಶಿಕ್ಷಣ ಸಚಿವ ಹಿಮಂತ್ ಬಿಸ್ವ ಸರಮಾ ಇವರು ಮಾಹಿತಿ ನೀಡಿದ್ದಾರೆ. ‘ಸರಕಾರಿ ಹಣದಿಂದ ‘ಕುರಾನ್’ನ ಶಿಕ್ಷಣ ನೀಡಲು ಸಾಧ್ಯವಿಲ್ಲ ಎಂಬುದು ನನ್ನ ಅಭಿಪ್ರಾಯವಾಗಿದೆ.
ಅತ್ಯಾಚಾರ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಯನ್ನು ವಿಧಿಸುವ ಬದಲು ಮರಣದಂಡನೆ ನೀಡಲು ಬಾಂಗ್ಲಾದೇಶ ಸರಕಾರವು ತನ್ನ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿದೆ. ಸಧ್ಯ ಸಂಸತ್ತಿನ ಅಧಿವೇಶನ ನಡೆಯುತ್ತಿಲ್ಲದ ಕಾರಣ ಸರಕಾರದಿಂದ ಸುಗ್ರೀವಾಜ್ಞೆ ಹೊರಡಿಸಲಾಗುವುದು.
ಇಲ್ಲಿಯ ೨೨ ವರ್ಷದ ಯುವತಿಯನ್ನು ಇಬ್ಬರು ಅಪಹರಿಸಿ ಅವರಲ್ಲಿ ಒಬ್ಬನು ಅತ್ಯಾಚಾರ ಮಾಡಿರುವ ಹಾಗೂ ನಂತರ ಆಕೆಯ ಜನನಾಂಗಗಳ ಮೇಲೆ ಹರಿತವಾದ ಶಸ್ತ್ರಾಸ್ತ್ರಗಳಿಂದ ಹಲ್ಲೆಗೈದ ಘಟನೆ ನಡೆದಿದೆ. ಯುವತಿಯು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
`ತನಿಷ್ಕ ಜ್ಯುವೆಲ್ಲರಿ’ಯ ಹಿಂದೂದ್ವೇಷದ ಇನ್ನೊಂದು ಪ್ರಸಂಗ ಬೆಳಕಿಗೆ ಬಂದಿದೆ. ಈ ‘ಜ್ಯುವೆಲರಿ ಬ್ರಾಂಡ್’ನಲ್ಲಿ ಆಭರಣಗಳ ಪೈಕಿ, ಮುಸ್ಲಿಮರಿಗೆ ಬೇಕಾದ ಮಾದರಿಗೆ ಒಂದು ರೀತಿಯಲ್ಲಿ ಒತ್ತು ನೀಡಲಾಗಿದೆ, (ಮಾದರಿಗಳ ಆಯ್ಕೆಯು ಅಧಿಕ ಸಂಖ್ಯೆಯಲ್ಲಿವೆ) ಆದರೆ ಹಿಂದೂಗಳಿಗೆ ಮಾತ್ರ ಒಂದು ಆಭರಣ ನೀಡಲಾಗಿದೆ.
ಗೋವಿನ ಸೆಗಣಿಯಿಂದ ಆಂಟಿ ರೇಡಿಯೇಶನ್ (ವಿಕಿರಣೋತ್ಸರ್ಗವಿರೋಧಿ) ಚಿಪ್ ತಯಾರಿಸಲಾಗಿದೆ ಎಂದು ‘ಕಾಮಧೇನು ಆಯೋಗ’ವು ಹೇಳಿದೆ. ಈ ಚಿಪ್‌ಅನ್ನು ಸಂಚಾರಿವಾಣಿಗಾಗಿ ಬಳಸಬಹುದು. ಈ ಚಿಪ್‌ಗೆ ‘ಗೌಸತ್ವ ಕವಚ’ ಎಂಬುದು ಹೆಸರಿಸಲಾಗಿದೆ. ಇದನ್ನು ಗುಜರಾತನ ರಾಜಕೋಟನ ‘ಶ್ರೀಜಿ ಗೋಶಾಲೆ’ಯಲ್ಲಿ ತಯಾರಿಸಲಾಗಿದೆ.
‘ಟಾಟಾ ಗ್ರೂಪ್’ನ ಒಡೆತನದ ತನಿಷ್ಕ ‘ಜ್ಯುವೆಲರಿ ಬ್ರಾಂಡ್’ನ ಜಾಹೀರಾತಿನಿಂದ ‘ಲವ್ ಜಿಹಾದ್’ಅನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದು ಸಾಮಾಜಿಕ ಮಾಧ್ಯಮಗಳಿಂದ ವಿರೋಧವಾದ ನಂತರ ಕಂಪನಿಯು ತನ್ನ ಜಾಹೀರಾತನ್ನು ಹಿಂತೆಗೆದುಕೊಂಡಿದೆ.
ಶೋಪಿಯಾ ಜಿಲ್ಲೆಯ ಒಂದು ಇಸ್ಲಾಮಿಕ್ ಶಾಲೆಯ ೧೩ ವಿದ್ಯಾರ್ಥಿಗಳು ಭಯೋತ್ಪಾದಕ ಸಂಘಟನೆಯಲ್ಲಿ ಸೇರಿಕೊಂಡಿರುವುದು ಕಂಡುಬಂದಿದೆ. ಈ ಶಾಲೆಯ ವಿದ್ಯಾರ್ಥಿಗಳು ಮುಖ್ಯವಾಗಿ ಕುಲಗಾಮ್, ಪುಲ್ವಾಮಾ ಮತ್ತು ಅನಂತ್‌ನಾಗ್ ಜಿಲ್ಲೆಯವರಾಗಿದ್ದಾರೆ.
ಇಲ್ಲಿಯ ಪ್ರಸಿದ್ಧ ಲೂಯಿಸಿಯಾನ ಚರ್ಚ್‌ನ ಕ್ಲಾರ್ಕ್ ಎಂಬ ಹೆಸರಿನ ಓರ್ವ ಪಾದ್ರಿಯು ಚರ್ಚ್‌ನೊಳಗೆ ಇಬ್ಬರು ಮಹಿಳೆಯರೊಂದಿಗೆ ಲೈಂಗಿಕ ಸಂಬಂಧ ಬೆಳೆಸುತ್ತಿರುವಾಗ ಸಿಕ್ಕಿಬಿದ್ದನಂತರ ಆತನನ್ನು ಹಾಗೂ ಇಬ್ಬರೂ ಮಹಿಳೆಯರನ್ನು ಬಂಧಿಸಲಾಗಿದೆ. ವ್ಯಕ್ತಿಯೊಬ್ಬರು ಇದನ್ನು ನೋಡಿದ ನಂತರ ಈ ಘಟನೆಯು ಬೆಳಕಿಗೆ ಬಂದಿದೆ.