ಸಾಧಕರಿಗೆ ಸೂಚನೆ ಹಾಗೂ ಓದುಗರಿಗೆ ಮತ್ತು ಹಿತಚಿಂತಕರಿಗೆ ವಿನಂತಿ
ಗೋವಾದಲ್ಲಿ ಕೆಲವು ಅಪರಿಚಿತ ವ್ಯಕ್ತಿಗಳು ಮನೆಮನೆಗೆ ಹೋಗಿ ಮಾಸ್ಕ್ ವಿತರಿಸುತ್ತಿದ್ದಾರೆ. ಈ ವ್ಯಕ್ತಿಗಳು ‘ಸ್ಥಳೀಯ ಸಂಘ-ಸಂಸ್ಥೆಗಳಿಂದ ಮಾಸ್ಕ್‌ಗಳನ್ನು ವಿತರಿಸಲಾಗುತ್ತಿದೆ ಎಂದು ಹೇಳುತ್ತಾರೆ ಮತ್ತು ಮಾಸ್ಕ್ ನೀಡಿ ಅದು ಸರಿಯಾಗಿ ಇದೆಯೋ ಇಲ್ಲವೋ ಎಂದು ನೋಡಲು ಅದನ್ನು ಹಾಕಿಕೊಳ್ಳಲು ಹೇಳುತ್ತಾರೆ. ಇದರಲ್ಲಿ ಅಪಾಯಕಾರಿ ವಿಷಯವೆಂದರೆ, ಈ ಮಾಸ್ಕ್‌ಗಳಿಗೆ ಒಂದು ರೀತಿಯ ರಾಸಾಯನಿಕವನ್ನು ಹಚ್ಚಿರುತ್ತಾರೆ.