ಟಿಕ್-ಟಾಕ್ ನಿಷೇಧಿಸಿರಿ !
ಕೆಟ್ಟ ಚಟಗಳ ವಿಡಿಯೋ ತಯಾರಿಸಲು ಬುದ್ಧಿ ಬೇಕಾಗುವುದಿಲ್ಲ, ಆದರೆ ಉತ್ಕೃಷ್ಟ ಕಾರ್ಯವನ್ನು ಮಾಡಿ ತೋರಿಸಲು ಸಾಮರ್ಥ್ಯ ಬೇಕಾಗುತ್ತದೆ. ಅದೇ ನಿಜವಾದ ಪುರಷಾರ್ಥವಾಗಿರುತ್ತದೆ. ಪುಕ್ಕಟೆ ಪ್ರಚಾರಕ್ಕೆ ಹಪಹಪಿಸುತ್ತಿರುವ ‘ಟಿಕ್-ಟಾಕ್ನವರು ಇದನ್ನು ಗಮನಿಸಬೇಕು.
ಕೆಟ್ಟ ಚಟಗಳ ವಿಡಿಯೋ ತಯಾರಿಸಲು ಬುದ್ಧಿ ಬೇಕಾಗುವುದಿಲ್ಲ, ಆದರೆ ಉತ್ಕೃಷ್ಟ ಕಾರ್ಯವನ್ನು ಮಾಡಿ ತೋರಿಸಲು ಸಾಮರ್ಥ್ಯ ಬೇಕಾಗುತ್ತದೆ. ಅದೇ ನಿಜವಾದ ಪುರಷಾರ್ಥವಾಗಿರುತ್ತದೆ. ಪುಕ್ಕಟೆ ಪ್ರಚಾರಕ್ಕೆ ಹಪಹಪಿಸುತ್ತಿರುವ ‘ಟಿಕ್-ಟಾಕ್ನವರು ಇದನ್ನು ಗಮನಿಸಬೇಕು.
ಮುಂಬರುವ ಆಪತ್ಕಾಲದ ಬಗ್ಗೆ ಸಂಬಂಧಿಕರಿಗೆ ಮತ್ತು ಮಿತ್ರರಿಗೆ ಹೇಳುವುದು, ಪ್ರಸ್ತುತ ಬರವಣಿಗೆಯನ್ನು ಕಾರ್ಯಾಲಯದ ಸಹೋದ್ಯೋಗಿಗಳಿಗೆ ಓದಲು ಕೊಡುವುದು ಮುಂತಾದ ಹಂತಗಳಲ್ಲಿ ಜನಜಾಗೃತಿ ಮಾಡುವುದು ಆವಶ್ಯಕವಿದೆ. ಹೀಗೆ ಮಾಡುವುದು ಎಂದರೆ ಸಮಾಜ ಋಣವನ್ನು ತೀರಿಸುವುದಾಗಿದೆ. ಹೀಗೆ ಮಾಡುವವರಿಂದ ಸಾಧನೆಯೂ ಆಗಲಿದೆ.
ಹಿಂದೂಗಳೇ, ನಿದ್ರೆಯಲ್ಲಿರುವ ಹಿಂದೂಗಳಿಂದಲೇ ಇಡೀ ಜಗತ್ತಿನಲ್ಲಿ ಬಹುಸಂಖ್ಯೆಯಲ್ಲಿರುವ ಭಾರತದಲ್ಲಿಯೂ ಹಿಂದೂಗಳಿಗಾಗಿ ದುಃಖದಾಯಕ ವಾರ್ತೆಗಳು ಹೆಚ್ಚುತ್ತಿದೆ, ಅದರಿಂದ ನಿರಾಶರಾಗದೆ ಸಾಧನೆಯನ್ನು ಮಾಡುತ್ತಲೇ ಇರಿ. ೨೦೨೩ ರಲ್ಲಿ ಹಿಂದೂಗಳಿಗಾಗಿ ಕಾಲವು ಪೂರಕವಾಗಬಹುದು ಮತ್ತು ಅದು ೧೦೦೦ ವರ್ಷ ಪೂರಕವಾಗಿರುವುದು.
ಭಾರತ ಸರ್ಕಾರದ ದೂರಸಂಪರ್ಕ ಇಲಾಖೆ ‘WeTransfer’ ಈ ‘ಫೈಲ್-ಶೇರಿಂಗ್’ ಜಾಲತಾಣವನ್ನು ನಿಷೇಧಿಸಿದೆ. ಇದರ ಹಿಂದಿನ ಕಾರಣವನ್ನು ಸ್ಪಷ್ಟಪಡಿಸದಿದ್ದರೂ, ಸಾರ್ವಜನಿಕ ಹಿತಾಸಕ್ತಿ ಮತ್ತು ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ನಿಷೇಧವನ್ನು ಹೇರಲಾಗಿದೆ ಎಂದು ಹೇಳಲಾಗುತ್ತಿದೆ. ಜಗತ್ತಿನಾದ್ಯಂತ ಲಕ್ಷಾಂತರ ಜನರು ಈ ಜಾಲತಾಣವನ್ನು ಬಳಸುತ್ತಾರೆ.
ಇಲ್ಲಿ ಪೊಲೀಸರ ಹಲ್ಲೆಯಿಂದ ಕಪ್ಪು ವರ್ಣೀಯ ವ್ಯಕ್ತಿಯೊಬ್ಬ ಮೃತಪಟ್ಟ ನಂತರ ಅಮೇರಿಕದಾದ್ಯಂತ ಹಿಂಸಾಚಾರ ಭುಗಿಲೆದ್ದಿತು. ಅಮೇರಿಕಾದ ಸುಮಾರು ೪೦ ನಗರಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿವಾಸವಾದ ಶ್ವೇತಭವನದ ಹೊರಗೆ ಕೂಡ ಹೆಚ್ಚಿನ ಸಂಖ್ಯೆಯ ಜನರು ಹಿಂಸಾಚಾರಕ್ಕೆ ಪ್ರಯತ್ನಿಸಿದರು.
ಭದ್ರತಾ ಪಡೆಗಳು ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಗೆ ಸಹಾಯ ಮಾಡುವವ ಆರು ಜನರನ್ನು ಬಂಧಿಸಿವೆ. ಅವರಿಂದ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಹೆರಾಯಿನ್ ಸಹ ವಶಪಡಿಸಿಕೊಳ್ಳಲಾಗಿದೆ. ಮುದಾಸ್ಸಿರ್ ಫಯಾಜ್, ಶಬೀರ್, ಸಾಗೀರ್ ಅಹ್ಮದ್ ಪೊಸವಾಲ್, ಇಸಾಕ್ ಭಟ್ಟ ಮತ್ತು ಅರ್ಷಿದ್ ಬಂಧಿತರು.
ಪಾಕಿಸ್ತಾನಿ ರಾಯಬಾರಿ ಕಛೇರಿಯ ಇಬ್ಬರು ಪಾಕಿಸ್ತಾನಿ ನೌಕರರನ್ನು ಬೇಹುಗಾರಿಕೆಯ ಪ್ರಕರಣದಲ್ಲಿ ದೆಹಲಿಯ ಪೊಲೀಸರ ವಿಶೇಷ ತಂಡವು ಬಂಧಿಸಿದೆ. ಅಬಿದ್ ಹುಸೇನ್ (ವಯಸ್ಸು ೪೨ ವರ್ಷ) ಮತ್ತು ತಾಹಿರ್ ಖಾನ್ (ವಯಸ್ಸು ೪೪) ಮತ್ತು ಅವರ ಚಾಲಕ ಜಾವೇದ್ ಹುಸೇನ್‌ನನ್ನೂ ಬಂಧಿಸಲಾಗಿದೆ. ಅಬಿದ್ ಮತ್ತು ತಾಹಿರ್ ಇಬ್ಬರೂ ಪಾಕನ ಗೂಢಾಚಾರ ಸಂಸ್ಥೆ ಐ.ಎಸ್.ಐಯ ಅಧಿಕಾರಿಗಳಾಗಿದ್ದಾರೆ.
ಯುದ್ಧದ ಕಾಲದಲ್ಲಿ ಔಷಧಗಳ ಸಂಗ್ರಹವನ್ನು ಹೆಚ್ಚಾಗಿ ಸೈನಿಕರಿಗಾಗಿ ಉಪಯೋಗಿಸಲಾಗುತ್ತದೆ. ಇದರಿಂದಾಗಿ ಔಷಧಗಳ ಕೊರತೆಯಾಗುವುದು. ಈ ದೃಷ್ಟಿಯಿಂದ ಕುಟುಂಬಕ್ಕಾಗಿ ಬೇಕಾಗುವ ಔಷಧಗಳನ್ನು ಆಪತ್ಕಾಲದ ಮೊದಲೇ ಖರೀದಿಸಿಡಬೇಕಾಗಿದೆ.
ದಾವಣಗೆರೆಯಲ್ಲಿ ಈದ್‌ಗಾಗಿ ಹಿಂದೂ ಅಂಗಡಿಗಳಿಂದ ಸಾಹಿತ್ಯ ಖರೀದಿಸುತ್ತಿದ್ದ ಮುಸ್ಲಿಂ ಮಹಿಳೆಯರನ್ನು ಮತಾಂಧರು ನಿಂದಿಸುತ್ತಿರುವ ಕೆಲವು ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡಲಾಗಿದೆ. ಒಬ್ಬ ಮತಾಂಧನು ಮಹಿಳೆಯ ಕೈಯಿಂದ ಚೀಲವನ್ನು ಕಸಿದುಕೊಂಡು ಅದನ್ನು ಎಸೆಯುವುದನ್ನು ಈ ವಿಡಿಯೋದಲ್ಲಿ ಕಾಣಿಸುತ್ತಿದೆ.
ರಾಮಜನ್ಮಭೂಮಿ ಖಟ್ಲೆಯ ತೀರ್ಪು ಬಂದು ರಾಮ ಮಂದಿರದ ಮಾರ್ಗವು ಸುಗಮವಾಗಿದೆ. ದೇವಸ್ಥಾನದ ನಿರ್ಮಾಣ ಕಾರ್ಯವೂ ಪ್ರಾರಂಭವಾಗಿದೆ. ಆದ್ದರಿಂದ ಇಂತಹ ಸಮಯದಲ್ಲಿ ಬಾಬರಿ ಮಸೀದಿಯನ್ನು ಕೆಡವಿದ ಬಗ್ಗೆ ಕೇಂದ್ರ ತನಿಖಾ ದಳದ (ಸಿಬಿಐ) ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿರುವ ಖಟ್ಲೆಯನ್ನು ತಕ್ಷಣ ಕೈಬಿಡಬೇಕೆಂದು ಬಾಬರಿ ಮಸೀದಿಯ ಪಕ್ಷಕಾರ ಇಕ್ಬಾಲ್ ಅನ್ಸಾರಿ ಒತ್ತಾಯಿಸಿದ್ದಾರೆ.