ಸಾಧಕರಿಗೆ ಸೂಚನೆ
೧.೪.೨೦೨೦ ರಿಂದ ೩೦.೬.೨೦೨೦ ಈ ಕಾಲಾವಧಿಯಲ್ಲಿ ಸಹಸ್ರಾರ ಮತ್ತು ವಿಶುದ್ಧ ಚಕ್ರದ ಮೇಲೆ ‘ನಿರ್ಗುಣ ಈ ನಾಮಜಪದ ಪಟ್ಟಿಯನ್ನು ಹಚ್ಚಬೇಕಾಗಿದೆ. ಸದ್ಯ ದೇಶಾದ್ಯಂತ ‘ಕೊರೋನಾ ರೋಗಾಣುವಿನ ಸೋಂಕು ತಗಲಬಾರದು ಎಂದು ಸಂಚಾರ ನಿಷೇಧವಿದ್ದು ಮುಂದಿನ ಕೆಲವು ದಿನಗಳ ವರೆಗೆ ಅದು ಮುಂದುವರಿಯಲಿದೆ.

‘ಸದ್ಯ ಭಾರತವಲ್ಲದೇ, ಇತರ ಕೆಲವು ರಾಷ್ಟ್ರಗಳಲ್ಲಿಯೂ ‘ಕೊರೋನಾ ಸೋಂಕಿನ ರೋಗಾಣು ಉತ್ಪನ್ನವಾಗಿದೆ. ಇದರಿಂದ ಎಲ್ಲೆಡೆಯ ಜನ ಜೀವನವು ಹದಗೆಟ್ಟು ಜನಸಾಮಾನ್ಯರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ‘ಚಿಕ್ಕಪುಟ್ಟ ಕಾರಣಗಳಿಂದಲೂ ಮನಸ್ಸು ವಿಚಲಿತಗೊಳ್ಳುವುದು, ಚಿಂತೆಯೆನಿಸುವುದು, ಅಲ್ಲದೇ ಭಯವೆನಿಸಿ ಅಸ್ವಸ್ಥತೆಯಾಗುವುದು,
ನಾಮಪಟ್ಟಿ ಲಭ್ಯವಿಲ್ಲದಿದ್ದಲ್ಲಿ ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟವಿರುವ ಅಥವಾ ಭಾವವಿರುವ; ಆದರೆ ಆಧ್ಯಾತ್ಮಿಕ ತೊಂದರೆಯಿಲ್ಲದಿರುವ ಸಾಧಕರು ತಮ್ಮ ಆಶ್ರಮದಲ್ಲಿ ಅಥವಾ ಮನೆಯಲ್ಲಿದ್ದರೆ, ಅವರ
ಹಸ್ತಾಕ್ಷರದಲ್ಲಿ ‘ನಿರ್ಗುಣ ಈ ನಾಮಜಪವನ್ನು ಕಾಗದದ ಮೇಲೆ ಬರೆಯಿಸಿಕೊಳ್ಳಬೇಕು.
೧೫-೨೦ ವರ್ಷಗಳ ಹಿಂದೆ ಪರಾತ್ಪರ ಗುರು ಡಾ. ಆಠವಲೆಯವರು ‘ಕಾಲಮಹಿಮೆಯಂತೆ ಶೀಘ್ರದಲ್ಲಿಯೇ ಆಪತ್ಕಾಲ ಬರಲಿದೆ. ಸೇವೆ ಹಾಗೂ ಸಾಧನೆ ಮಾಡಲು ಪ್ರತಿಕೂಲ ವಾತಾವರಣ ನಿರ್ಮಾಣವಾಗುವುದು. ಮುಂದೆ ಮುಂದೆ ಆಪತ್ಕಾಲದ ತೀವ್ರತೆ ಎಷ್ಟು ಹೆಚ್ಚಾಗುತ್ತದೆಯೆಂದರೆ, ಸಾಧಕರಿಗೆ ಅಧ್ಯಾತ್ಮ ಪ್ರಚಾರ ಮಾಡಲು ಮನೆಯ ಹೊರಗೆ ಹೋಗಲೂ ಕಠಿಣವಾಗಲಿದೆ, ಎಂದಿದ್ದರು.