ಪಾಕಿಸ್ತಾನದಲ್ಲಿ ಪ್ರತಿದಿನ ೧೧ ಅತ್ಯಾಚಾರ ಘಟನೆಗಳು ನಡೆಯುತ್ತಿವೆ !

ಪಾಕಿಸ್ತಾನದಲ್ಲಿ ಪ್ರತಿದಿನ ೧೧ ಅತ್ಯಾಚಾರ ಘಟನೆಗಳು ನಡೆಯುತ್ತಿದ್ದರೆ, ಕಳೆದ ೬ ವರ್ಷಗಳಲ್ಲಿ ದೇಶದಲ್ಲಿ ೨೨ ಸಾವಿರ ಕ್ಕೂ ಹೆಚ್ಚು ಅತ್ಯಾಚಾರ ಘಟನೆಗಳು ನಡೆದಿವೆ; ಆದರೆ ಈ ಘಟನೆಗಳಲ್ಲಿ ಕೇವಲ ೭೭ ಪ್ರಕರಣಗಳಲ್ಲಿ ಆರೋಪಿಗಳನ್ನು ಶಿಕ್ಷೆಗೊಳಪಡಿಸಲಾಗಿದೆ.

ಈ ಸಲದ ದೀಪಾವಳಿಯಲ್ಲಿ ಚೀನಾದ ಸಂಸ್ಥೆಗಳಿಗೆ ೪೦ ಸಾವಿರ ಕೋಟಿ ರೂಪಾಯಿ ನಷ್ಟ

ಚಿಲ್ಲರೆ ವ್ಯಾಪಾರಿ ಸಂಘಟನೆಯಾದ ‘ಕಾನ್ಫಡರೆಶನ್ ಆಫ್ ಆಲ್ ಇಂಡಿಯಾ ಟ್ರೆಡರ‍್ಸ್’ನ ನೀಡಿದ ಮಾಹಿತಿಯ ಪ್ರಕಾರ ಈ ವರ್ಷ ದೀಪಾವಳಿಯ ಸಂದರ್ಭದಲ್ಲಿ ಭಾರತೀಯ ಚಿಲ್ಲರೆ ವ್ಯಾಪಾರಿಗಳು ೭೨ ಸಾವಿರ ಕೋಟಿ ರೂಪಾಯಿ ಮಾರಾಟ ಮಾಡಿದರೆ, ಚೀನಾದ ಸಂಸ್ಥೆಗಳು ೪೦ ಸಾವಿರ ಕೋಟಿ ರೂಪಾಯಿ ನಷ್ಟ ಅನಭವಿಸಬೇಕಾಯಿತು

ಕ್ರಿಶ್ಚಿಯಾನಿಟಿಯ ಕಡೆಗೆ ವೇಗವಾಗಿ ಸಾಗುತ್ತಿರುವ ಶ್ರೀಲಂಕಾ ಮತ್ತು ಭಾರತ ಸರಕಾರವು ಅದರ ಅಪಾಯವನ್ನು ಗುರುತಿಸಬೇಕಾದ ಆವಶ್ಯಕತೆ !

ಹಿಂದೂ ಅಫೇಯರ್ಸ್ ವಿಭಾಗದ ಸಚಿವ ಟಿ. ಮಹೇಶ್ವರನ್ ಇವರು ಶ್ರೀಲಂಕಾದಲ್ಲಿ ಮತಾಂತರನಿಷೇಧ ಕಾನೂನು ತರಲು ಮುಂದಾಳತ್ವವನ್ನು ವಹಿಸಿದ್ದರು. ಈ ಕಾನೂನಿನ ಪ್ರಸ್ತಾಪವನ್ನು ಸಿದ್ಧಪಡಿಸಲು ಶ್ರೀಲಂಕಾದಲ್ಲಿ ಬುದ್ಧಿಸ್ಟ್-ಹಿಂದೂ ನೇತಾರರು ಒಟ್ಟಿಗೆ ಬಂದಿದ್ದರು; ಆದರೆ ಈ ಕಾನೂನು ಬರಬಾರದೆಂದು ಶ್ರೀಲಂಕಾ ಸರಕಾರದ ಮೇಲೆ ಚರ್ಚ್ ಒತ್ತಡ ಹೇರಿತ್ತು.

ಶಾರದೀಯ ಋತುಚರ್ಯೆ- ಶರದ ಋತುವಿನಲ್ಲಿ ಆರೋಗ್ಯವಂತರಾಗಿರಲು ಆಯುರ್ವೇದೀಯ ಉಪಾಯಗಳು !

ಈ ಋತುವಿನಲ್ಲಿ ಸ್ನಾನದ ಮೊದಲು ನಿಯಮಿತವಾಗಿ ಶರೀರಕ್ಕೆ ತೆಂಗಿನ ಎಣ್ಣೆಯನ್ನು ಹಚ್ಚಿದರೆ ಚರ್ಮದ ಮೇಲೆ ಬೊಕ್ಕೆಗಳು ಏಳುವುದಿಲ್ಲ. ‘ತುಂಬಾ ಬೆವರು ಬರುವುದು’ ಮುಂತಾದ ಉಷ್ಣತೆಯಿಂದಾಗುವ ರೋಗಗಳಿಗೂ ಇಡೀ ಶರೀರಕ್ಕೆ ಎಣ್ಣೆಯನ್ನು ಹಚ್ಚುವುದು ಲಾಭದಾಯಕವಾಗಿದೆ.

ಜಮೀನು ಖರೀದಿ ಮತ್ತು ಗುತ್ತಿಗೆದಾರರಿಂದ ಮನೆ ಕಟ್ಟಿಸಿಕೊಳ್ಳುವಾಗ ವಂಚನೆಗೊಳಗಾಗದಂತೆ ಕಾನೂನುಬದ್ಧ ವಿಷಯಗಳನ್ನು ಪೂರ್ಣಗೊಳಿಸಿ !

ಕೆಲವು ಬಿಲ್ಡರ್‌ಗಳು ಕೆಲಸವನ್ನು ಗಿಟ್ಟಿಸಿಕೊಳ್ಳಲು ಮೌಖಿಕ ಆಶ್ವಾಸನೆಗಳನ್ನು ನೀಡಲು ಪ್ರಯತ್ನಿಸುತ್ತಾರೆ. ಲಿಖಿತ ಒಪ್ಪಂದದಲ್ಲಿ ಪ್ರಸ್ತಾಪಿಸುವುದನ್ನು ತಪ್ಪಿಸಲು ಪ್ರಯತ್ನಿಸುತ್ತಾರೆ. ಬಾಯಿ ಮಾತಿಗೆ ನಂಬದೆ ಅಥವಾ ಬಲಿಯಾಗದೆ ಎಲ್ಲಾ ಅಂಶಗಳನ್ನು ಕಾಗದಪತ್ರದಲ್ಲಿ ತೆಗೆದುಕೊಳ್ಳುವುದು ಬಹಳ ಮುಖ್ಯವಾಗಿದೆ.

ಸ್ಮೃತಿಕಾರರು ಮಹಿಳೆಯರಿಗೆ ನೀಡಿದ ಗೌರವ ಮತ್ತು ಅವರ ಬಗ್ಗೆ ಹೇಳಿದ ಮಹತ್ವ

ಸನ್ಯಾಸವು ಹೊಸ ಜನ್ಮವಾಗಿದೆ. ಮಗನು ಸನ್ಯಾಸವನ್ನು ಸ್ವೀಕರಿಸಿದರೆ, ಅವನಿಗೆ ತನ್ನ ತಾಯಿ-ತಂದೆಯವರ ಸಂಬಂಧವು ಕೊನೆಗೊಳ್ಳುತ್ತದೆ. ಈಗ ತಂದೆಯು ಅವನಿಗೆ ನಮಸ್ಕಾರ ಮಾಡುತ್ತಾನೆ; ಆದರೆ ಸನ್ಯಾಸಿ ಮಗನು ಮಾತ್ರ ತಾಯಿಗೆ ನಮಸ್ಕಾರ ಮಾಡಬೇಕು.’

ಹಿಂದೂಗಳ ಆತ್ಮಘಾತಕ ಜಾತ್ಯತೀತತೆಯನ್ನು ತಿಳಿಯಿರಿ !

ಮಥುರಾ (ಉತ್ತರಪ್ರದೇಶ) ನಂದ ಮಹಲ ದೇವಸ್ಥಾನದಲ್ಲಿ ಫೈಸಲ್ ಖಾನ ಮತ್ತು ಮಹಮ್ಮದ ಚಾಂದ ಇವರಿಬ್ಬರು ನಮಾಜುಪಠಣ ಮಾಡುವ ಛಾಯಾಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾದ ನಂತರ ಅವರ ವಿರುದ್ಧ ಅಪರಾಧವನ್ನು ದಾಖಲಿಸಲಾಗಿದೆ.

ಬಂಗಾಳ ಅಲ್ ಕೈದಾದ ತಾಣವಾಗಿ ಮಾರ್ಪಟ್ಟಿದೆ; ಅದರ ಪರಿಸ್ಥಿತಿ ಕಾಶ್ಮೀರಕ್ಕಿಂತ ಕೆಟ್ಟದಾಗಿದೆ ! – ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್

ಕೆಲವು ದಿನಗಳ ಹಿಂದೆ ಕೂಚ್‌ಬಿಹಾರ್‌ನಲ್ಲಿ ಅಲ್ ಕೈದಾ ಭಯೋತ್ಪಾದಕರನ್ನು ಗುರುತಿಸಲಾಗಿತ್ತು. ಅವರ ಜಾಲವು ಬಂಗಾಲದಾದ್ಯಂತ ಹರಡಿದೆ. ಈ ರಾಜ್ಯ ಭಯೋತ್ಪಾದಕರ ತಾಣವಾಗಿ ಮಾರ್ಪಟ್ಟಿದೆ. ಕಾಶ್ಮೀರಕ್ಕಿಂತ ಇಲ್ಲಿ ಪರಿಸ್ಥಿತಿ ಕೆಟ್ಟದಾಗಿದೆ ಎಂದು ಬಿಜೆಪಿಯ ಬಂಗಾಳ ರಾಜ್ಯ ಅಧ್ಯಕ್ಷ ದಿಲೀಪ್ ಘೋಷ್ ಆರೋಪಿಸಿದ್ದಾರೆ.

ಹಿಂದೂಗಳ ವಿರೋಧದ ನಂತರ, ‘ಜೆನೀಶ್ ಮಸಾಲೆ’ ತಯಾರಿಸುವ ಸಂಸ್ಥೆಯು ರಾಮಾಯಣವನ್ನು ಅವಮಾನಿಸುವ ಫೇಸ್‌ಬುಕ್ ಪೋಸ್ಟ್ ಅನ್ನು ಅಳಿಸಿದೆ !

ಗುಜರಾತ್‌ನಲ್ಲಿ ‘ಜೆನೀಶ್ ಮಸಾಲೆ’ ತಯಾರಿಸುವ ಸಂಸ್ಥೆಯು ಪ್ರಸಿದ್ಧಿಗಾಗಿ ಫೇಸ್‌ಬುಕ್‌ನಲ್ಲಿ ಒಂದು ಪೋಸ್ಟ್ ಅನ್ನು ಮಾಡಿತ್ತು. ಅದರಲ್ಲಿ ರಾಮಾಯಣದ ಪ್ರಸಂಗ ಒಂದನ್ನು ತೋರಿಸಲಾಗಿದೆ. ಅದರಲ್ಲಿ ‘ಯಾವಾಗ ನಿಮ್ಮ ಸ್ನೇಹಿತ ‘ಯಾವುದೇ ಮಸಾಲೆ ಹಾಕು, ಏನು ವ್ಯತ್ಯಾಸ ಆಗುತ್ತದೆ?’ ಎಂದು ಹೇಳುತ್ತಾನೆ, ಅದಕ್ಕೆ ಶ್ರೀರಾಮನ ಭಕ್ತ ಹೇಳುತ್ತಾರೆ

ಡಿ.ಎಡ್. ಪಠ್ಯಕ್ರಮದಲ್ಲಿ ಶೇ. ೫೦ ಸ್ಥಳಗಳನ್ನು ಮುಸಲ್ಮಾನರಿಗೆ ಕಾಯ್ದಿರಿಸಿದ್ದರಿಂದ ವಿಎಚ್‌ಪಿಯಿಂದ ಮೇವಾತ್ ಅಭಿವೃದ್ಧಿ ಪ್ರಾಧಿಕಾರಕ್ಕೆ ನೋಟಿಸ್

ಹರಿಯಾಣದ ಮೇವಾತ್‌ನಲ್ಲಿನ ‘ಮೇವಾತ್ ವಿಕಾಸ್ ಪ್ರಾಧಿಕಾರ’ವು ಡಿ.ಎಡ್.ನ ಪಠ್ಯಕ್ರಮದಲ್ಲಿ ೫೦ ರಲ್ಲಿ ೨೫ ಸ್ಥಾನಗಳನ್ನು ಮುಸಲ್ಮಾನರಿಗೆ ಮೀಸಲಿಡುವ ಬಗ್ಗೆ ವಿಶ್ವ ಹಿಂದೂ ಪರಿಷತ್ ಮೇವಾತ್ ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ನುಂಹ್ ಜಿಲ್ಲೆಯ ಜಿಲ್ಲಾಧಿಕಾರಿಗೆ ನೋಟಿಸ್ ನೀಡಿದೆ. ಪ್ರಾಧಿಕಾರವು ಪ್ರಕಟಿಸಿದ ಜಾಹೀರಾತಿನಲ್ಲಿ ಈ ಮಾಹಿತಿಯನ್ನು ನೀಡಲಾಗಿತ್ತು.