ತಾನು ಹಿಂದೂ ಎಂದು ಹೇಳಿ ಮುಸ್ಲಿಂ ಯುವತಿಯು ಹಿಂದೂ ಯುವಕನನ್ನು ಪ್ರೀತಿಯ ಬಲೆಗೆ ಎಳೆದು ಮದುವೆಯಾದಳು !

ನಜರಿನ್ ಅನ್ಸಾರಿ ಎಂಬ ಯುವತಿಯು ಫೇಸ್‌ಬುಕ್‌ನಲ್ಲಿ ತನ್ನನ್ನು ‘ಸೋನಿಯಾ’ ಎಂದು ಹೇಳಿಕೊಂಡು ಮೋಹಿತ್ ಕುಮಾರ್ ಎಂಬ ಹಿಂದೂ ಯುವಕನನ್ನು ಪ್ರೀತಿಯ ಬಲೆಗೆ ಸಿಲುಕಿಸಿ ನಂತರ ಮದುವೆಯಾದಳು; ಆದರೆ ಅದಕ್ಕೂ ಮೊದಲು ಆಕೆಯ ಕುಟುಂಬವು ಮೋಹಿತ್‌ನನ್ನು ಮತಾಂತರಗೊಳ್ಳುವಂತೆ ಒತ್ತಾಯಿಸಿ ಸುನ್ನತಿಗಾಗಿ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸುನ್ನತ ಮಾಡಿಸಿದರು.

ಹಿಂದೂ ಹೆಸರು ಹೇಳಿ ಹಿಂದೂ ಹುಡುಗಿಯನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸುವ ಮುಸಲ್ಮಾನ ಯುವಕನ ಪ್ರಯತ್ನ ಬಯಲು

ಇಲ್ಲಿಯ ಅಬ್ದುಲ್ ರಜ್ಜಾಕನು ಹಿಂದೂ ಯುವತಿಯೊಬ್ಬಳನ್ನು ತನ್ನ ಪ್ರೀತಿಯ ಬಲೆಯಲ್ಲಿ ಸಿಲುಕಿಸಲು ತನ್ನ ಮುಸಲ್ಮಾನ ಗುರುತನ್ನು ಮರೆಮಾಚಿ ‘ಸಂಜು’ ಎಂಬ ಹಿಂದೂ ಹೆಸರನ್ನು ಬಳಸಿ ಯುವತಿಯನ್ನು ಮೋಸ ಮಾಡಿರುವ ಪ್ರಕರಣದಲ್ಲಿ ಆತನ ಮೇಲೆ ದೂರು ದಾಖಲಿಸಲಾಗಿದೆ. ಆತ ದಕ್ಷಿಣ ಕನ್ನಡ ಜಿಲ್ಲೆಯ ಕಡಬಾ ತಾಲ್ಲೂಕಿನ ನಿವಾಸಿಯಾಗಿದ್ದಾನೆ.

ಹೆಸರನ್ನು ಉಲ್ಲೇಖಿಸದೆ ಚೀನಾವನ್ನು ಟೀಕಿಸಿದ ಪ್ರಧಾನಿ ಮೋದಿ

ಇಡೀ ಜಗತ್ತು ಇಂದು ವಿಸ್ತರಣಾವಾದಿ ಶಕ್ತಿಗಳಿಂದ ಬಳಲುತ್ತಿದೆ. ಈ ವಿಸ್ತರಣಾವಾದಿ ವೃತ್ತಿಯು ಒಂದು ರೀತಿಯಲ್ಲಿ ಮಾನಸಿಕ ವಿಕೃತಿಯಾಗಿದ್ದು ಅದು ೧೮ ನೇ ಶತಮಾನದ ಚಿಂತನೆಯನ್ನು ಪ್ರತಿಬಿಂಬಿಸುತ್ತದೆ. ಈ ವಿಚಾರದ ವಿರುದ್ದ ಭಾರತ ಬಲವಾಗಿ ಧ್ವನಿ ಎತ್ತಲಿದೆ, ಎಂದು ನರೇಂದ್ರ ಮೋದಿಯವರು ಚೀನಾದ ಹೆಸರನ್ನು ಉಚ್ಚರಿಸದೇ ಅದರ ವಿಸ್ತರಣಾವಾದಿ ನಿಲುವನ್ನು ದೂಷಿಸಿದರು.

ಶ್ರೀಕೃಷ್ಣ ಜನ್ಮಭೂಮಿಯಲ್ಲಿರುವ ಈದ್ಗಾ ಮಸೀದಿಯನ್ನು ಹಿಂದೂಗಳಿಗೆ ದೇವಾಲಯಕ್ಕಾಗಿ ನೀಡಬೇಕು ! – ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ

ಶ್ರೀಕೃಷ್ಣ ಜನ್ಮಭೂಮಿಯ ೧೩.೩೭ ಎಕರೆ ಜಮೀನಿನ ವಿವಾದಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯದ ವಕೀಲೆ ಮಹಕ ಮಾಹೇಶ್ವರಿ ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ಯಾವ ಸ್ಥಳದಲ್ಲಿ ಶಾಹಿ ಈದ್ಗಾ ಮಸೀದಿಯನ್ನು ನಿರ್ಮಿಸಲಾಗಿದೆಯೋ, ಆ ಸ್ಥಳವನ್ನು ಹಿಂದೂಗಳಿಗೆ ನೀಡಬೇಕು

ಕೊರೋನಾ ಸಂಟಕದಿಂದಾಗಿ ಜಗತ್ತಿನಾದ್ಯಂತ ಆಯುರ್ವೇದ ಉತ್ಪನ್ನಗಳ ಬೇಡಿಕೆ ಹೆಚ್ಚಾಗಿದೆ ! – ಪ್ರಧಾನಿ ಮೋದಿ

ಕೊರೋನಾ ಸಂಟಕದ ಸಮಯದಲ್ಲಿ, ಅದರಿಂದ ಪಾರಾಗಲು ಪರಿಣಾಮಕಾರಿ ಪರ್ಯಾಯಗಳು ಲಭ್ಯವಿಲ್ಲದಿದ್ದಾಗ, ದೇಶದಾದ್ಯಂತ ಮನೆಮನೆಗಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಅರಿಶಿನದ ಹಾಲು, ಕಶಾಯ ಇತ್ಯಾದಿ ಪರ್ಯಾಯಗಳು ಉಪಯುಕ್ತವಾದವು.

ಶ್ರೀ ರಾಮ ಮಂದಿರ ತೀರ್ಥಕ್ಷೇತ್ರ ಟ್ರಸ್ಟ್‌ನಲ್ಲಿ ಸ್ವೇಚ್ಛಾಚಾರ ನಡೆಯುತ್ತಿದೆ !

ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಸಂಸ್ಥೆಯ ಕುರಿತು ಪ್ರಶ್ನೆಗಳನ್ನು ಎತ್ತಿ ನಿರ್ವಾಣಿ ಅಖಾಡಾದ ಮುಖ್ಯಸ್ಥ ಮಹಂತ ಧರ್ಮದಾಸರು ಕೇಂದ್ರ ಗೃಹ ಸಚಿವಾಲಯಕ್ಕೆ ನೋಟಿಸ್ ಕಳುಹಿಸಿದ್ದಾರೆ. ಸರ್ವೋಚ್ಚ ನ್ಯಾಯಾಲಯದ ತೀರ್ಪಿಗನುಸಾರ ಟ್ರಸ್ಟ್ ಸ್ಥಾಪಿಸಲಾಗಿಲ್ಲ.

ಡೊನಾಲ್ಡ್ ಟ್ರಂಪ್‌ಇವರಿಂದ ತಮ್ಮ ಅಧಿಕಾರಾವಧಿ ಮುಗಿಯುವ ಮೊದಲು ಚೀನಾದ ಸಂಸ್ಥೆಗಳಲ್ಲಿ ಅಮೇರಿಕಾದ ಹೂಡಿಕೆಗೆ ನಿಷೇಧ

ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಕಾರ್ಯಾವಧಿ ಮುಗಿಯುವ ಮೊದಲು ಚೀನಾದ ಸಂಸ್ಥೆಗಳಿಗೆ ಅಮೆರಿಕದಲ್ಲಿ ಹೂಡಿಕೆಯನ್ನು ನಿಷೇಧಿಸಲು ನಿರ್ಧರಿಸಿದ್ದಾರೆ. ಅದಕ್ಕನುಸಾರ ಚೀನಾದ ಸೈನ್ಯಕ್ಕೆ ಸಂಬಂಧಿತ ಯಾವುದೇ ಚೀನೀ ಕಂಪನಿಯು ಅಮೇರಿಕಾದಲ್ಲಿ ಹೂಡಿಕೆ ಮಾಡಲು ಸಾಧ್ಯವಿಲ್ಲ.

ಹಿಂದೂಗಳಿಗೆ ದೀಪಾವಳಿ ಶುಭಾಶಯಗಳನ್ನು ಕೋರಿದ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ

ದೀಪಾವಳಿ ಯಾವಾಗಲೂ ನಮಗೆ ಬೆಳಕು, ಸತ್ಯ ಮತ್ತು ಅದರ ವಿಜಯವನ್ನು ನೆನಪಿಸುತ್ತದೆ. ಭರವಸೆಯ ಸಂದೇಶ ಮತ್ತು ಈ ಮಹತ್ವದ ಹಬ್ಬವನ್ನು ಆಚರಿಸಲು ನಾನು ಉತ್ಸವಕ್ಕೆ ಆನ್‌ಲೈನ್‌ನಿಂದ ಸಹಭಾಗಿಯಾಗಿದ್ದೆ. ಎಲ್ಲರಿಗೂ ದೀಪಾವಳಿ ಶುಭಾಶಯಗಳು, ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರಡೊ ಹಿಂದೂಗಳಿಗೆ ದೀಪಾವಳಿ ಶುಭ ಹಾರೈಸಿದ್ದಾರೆ.

ಬಿಜೆಪಿಯ ಬಂಗಾಳ ರಾಜ್ಯ ಅಧ್ಯಕ್ಷ ದಿಲೀಪ್ ಘೋಷ್ ಅವರ ವಾಹನದ ಮೇಲೆ ಬೃಹತ್ ಪ್ರಮಾಣದಲ್ಲಿ ಕಲ್ಲು ತೂರಾಟ

ಬಂಗಾಳ ಬಿಜೆಪಿ ರಾಜ್ಯ ಅಧ್ಯಕ್ಷ ದಿಲೀಪ್ ಘೋಷ್ ಅವರ ವಾಹನಗಳ ಮೇಲೆ ದೊಡ್ಡ ಜನಸಮೂಹ ಕಲ್ಲು ತೂರಾಟ ನಡೆಸಿತು. ಕಪ್ಪು ಧ್ವಜಗಳನ್ನು ಸಹ ಪ್ರದರ್ಶಿಸಲಾಯಿತು. ಘೋಷ್ ಅವರು ಕಲ್ಲು ತೂರಾಟದಿಂದ ಪಾರಾದರು.

ಬರ್ಲಿನ್‌ನಲ್ಲಿ (ಜರ್ಮನಿ) ೧೧ ವರ್ಷದ ಮತಾಂಧ ವಿದ್ಯಾರ್ಥಿಯಿಂದ ಶಿಕ್ಷಕನ ಕತ್ತು ಸೀಳುವ ಬೆದರಿಕೆ

ಬರ್ಲಿನ್ (ಜರ್ಮನಿ) – ಇಲ್ಲಿಯ ಉಪನಗರ ಸ್ಪಾಂಡಾವುನಲ್ಲಿನ ಕ್ರಿಶ್ಚಿಯನ್ ಮಾರ್ಗನಸ್ಟರ್ನ ಪ್ರೈಮರಿ ಶಾಲೆಯ ಓರ್ವ ೧೧ ವರ್ಷದ ಮತಾಂಧ ವಿದ್ಯಾರ್ಥಿಯು ತನ್ನ ಶಿಕ್ಷಕನ ಕತ್ತು ಸೀಳುವ ಬೆದರಕೆಯನ್ನು ನೀಡಿದ್ದಾನೆ. ಈ ಬಗ್ಗೆ ಜರ್ಮನಿಯ ‘ಡೆರ್ ಟಾಗೆಸೆಪಗೆಲ’ ನಲ್ಲಿ ವರದಿ ಪ್ರಕಟವಾಗಿದೆ.