ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಒಬ್ಬ ಅನಕ್ಷರಸ್ತನು ‘ಎಲ್ಲ ಭಾಷೆಗಳ ಅಕ್ಷರಗಳು ಸಮಾನವಿರುತ್ತವೆ’ ಎಂದು ಹೇಳುವುದು ಹೇಳುವವನ ಅಜ್ಞಾನವನ್ನು ತೋರಿಸುತ್ತದೆ, ಅದೇರೀತಿ ‘ಸರ್ವಧರ್ಮ ಸಮಭಾವ’ ಎಂದು ಹೇಳುವುದು ಅವರ ಅಜ್ಞಾನವನ್ನು ತೋರಿಸುತ್ತದೆ. ‘ಸರ್ವಧರ್ಮ ಸಮಭಾವ’ ಎನ್ನುವುದು ‘ಎಲ್ಲ ಔಷಧಿಗಳು, ಎಲ್ಲ ಕಾನೂನುಗಳು ಒಂದೇ ಇದೆ’ ಎಂದು ಹೇಳುವಂತಿದೆ.

ಬೆಂಗಳೂರು ಗಲಭೆ ಪ್ರಕರಣದಲ್ಲಿ ಕಾಂಗ್ರೆಸ್ ಕಾರ್ಪೊರೇಟರ್ ಮತ್ತು ಮಾಜಿ ಮೇಯರ್ ಸಂಪತ ರಾಜನ ಬಂಧನ

ಡಿ ಜೆ ಹಳ್ಳಿಯಲ್ಲಿ ನಡೆದ ಮತಾಂಧರ ಗಲಭೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಕಾರ್ಪೊರೇಟರ್ ಮತ್ತು ಮಾಜಿ ಮೇಯರ್ ಸಂಪತ ರಾಜ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಅವರ ಮೇಲೆ ಜನಸಮೂಹವನ್ನು ಪ್ರಚೋದಿಸಿದ ಆರೋಪವಿದೆ. ಈ ಗಲಭೆಯಲ್ಲಿ ನಾಲ್ಕು ಜನರು ಸಾವನ್ನಪ್ಪಿದ್ದಾರೆ.

ಕರ್ನಾಟಕದ ಕಿಷ್ಕಿಂಧೆಯಲ್ಲಿ ೨೧೫ ಮೀಟರ್ ಎತ್ತರದ ಹನುಮಂತನ ವಿಗ್ರಹವನ್ನು ಸ್ಥಾಪಿಸಲಾಗುವುದು

ಕರ್ನಾಟಕದ ವಿಶ್ವ ಪ್ರಸಿದ್ಧ ಹಂಪಿಯ ‘ಹನುಮಾನ್ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್’ನ ಮುಖ್ಯಸ್ಥ ಸ್ವಾಮಿ ಗೋವಿಂದ ಆನಂದ ಸರಸ್ವತಿ ಅವರು ೨೧೫ ಮೀಟರ್ ಎತ್ತರದ ಹನುಮಾನ್ ವಿಗ್ರಹವನ್ನು ಕರ್ನಾಟಕದ ಪಂಪಾಪುರ ಕಿಷ್ಕಿಂಧೆಯಲ್ಲಿ ನಿರ್ಮಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಧಾರ್ಮಿಕ ಟೋಪಿಯನ್ನು ಹಾಕಿಕೊಂಡ ಪ್ರಕರಣದಲ್ಲಿ ಪೊಲೀಸ್ ಉಪನಿರೀಕ್ಷಕ ಅಮಾನತು

ಅಸ್ಸಾಂನ ವೈರ್‌ಲೆಸ್ ಮೆಸೇಜಿಂಗ್ ಘಟಕದ ಪೊಲೀಸ್ ಉಪನಿರೀಕ್ಷಕ ಮಹಮ್ಮದ ಶೌಕತ್ ಅಲಿಯನ್ನು ಕಾರ್ಯ ನಿರ್ವಹಿಸುತ್ತಿರುವಾಗ ಗೋಲಾಕಾರ (ಧಾರ್ಮಿಕ) ಟೋಪಿ ಹಾಕಿದ ಪ್ರಕರಣದಲ್ಲಿ ಅವರನ್ನು ಅಮಾನತು ಮಾಡಲಾಗಿದೆ. ಟೋಪಿ ಹಾಕಿಕೊಂಡಿರುವುದರ ಛಾಯಾಚಿತ್ರ ಸಾಮಾಜಿಕ ಮಾಧ್ಯಮದಿಂದ ಪ್ರಸಾರವಾಗಿದೆ.

ಜೆ.ಎನ್.ಯು. ಅನ್ನು ‘ಸ್ವಾಮಿ ವಿವೇಕಾನಂದ ವಿಶ್ವವಿದ್ಯಾಲಯ’ ಎಂದು ಮರುನಾಮಕರಣ ಮಾಡಿ !

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕದ ಮಾಜಿ ಸಚಿವ ಸಿ.ಟಿ. ರವಿ ಇವರು ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ(ಜೆ.ಎನ್.ಯು.) ಹೆಸರನ್ನು ಬದಲಾಯಿಸಿ ‘ಸ್ವಾಮಿ ವಿವೇಕಾನಂದ ವಿಶ್ವವಿದ್ಯಾಲಯ’ ಎಂದು ಮರುನಾಮಕರಣ ಮಾಡಬೇಕೆಂದು ಒತ್ತಾಯಿಸಿದ್ದಾರೆ.

ತುರ್ಕಿಸ್ತಾನದ ಕಟ್ಟರ ಸಂಘಟನೆಯೊಂದಿಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸಂಬಂಧ – ಸ್ವೀಡನ್‌ನ ಸಂಶೋಧನಾ ಸಂಸ್ಥೆಯಿಂದ ಮಾಹಿತಿ

ಸ್ವೀಡನ್‌ನ ಸಂಶೋಧನಾ ಸಂಸ್ಥೆ ‘ನಾರ್ಡಿಕ್ ಮಾನಿಟರ್’ವು ತುರ್ಕಸ್ತಾನದ ಕಟ್ಟರ ಸಂಘಟನೆಯಾದ ಐ.ಎಚ್.ಎಚ್. (ಇಂಸಾನಿ ಯಾರ್ದಿಮ್ ವಕ್ಫಿ ಅಂದರೆ ಮಾನವತಾವಾದಿ ಸಹಾಯ ಸಂಸ್ಥೆ) ಹಾಗೂ ಜಿಹಾದಿ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿ.ಎಫ್.ಐ.) ಇವರೊಂದಿಗೆ ಸಂಬಂಧ ಇದೆ ಎಂದು ಆರೋಪಿಸಿದೆ.

ನಮ್ಮ ದೇಶದಲ್ಲಿ ‘ಲವ್ ಜಿಹಾದ್ನ ಘಟನೆಗಳು ಸ್ವಾತಂತ್ರ್ಯ ಪೂರ್ವಕಾಲದಿಂದ, ಅಂದರೆ ೧೯೨೦ ರಿಂದ ನಡೆಯುತ್ತಿವೆ !

೧೯೨೭ ರಲ್ಲಿ ಮುಝಫ್ಫರನಗರನಲ್ಲಿ ಓರ್ವ ಹಿಂದೂ ಹುಡುಗಿಯನ್ನು ಬಲವಂತವಾಗಿ ಮತಾಂತರಗೊಳಿಸಿ ಮತಾಂಧನೊಂದಿಗೆ ವಿವಾಹ ಮಾಡಿದ ಬಗ್ಗೆ ಹಿಂದೂಗಳಿಗೆ ತಿಳಿಯಿತು. ಈ ಮಾಹಿತಿ ಸಿಗುತ್ತಲೇ ಹಿಂದೂಗಳ ಒಂದು ದೊಡ್ಡ ಸಮೂಹವು ಮತಾಂಧನ ಮನೆಗೆ ಹೋಗಿತ್ತು, ಆಗ ಆ ಹುಡುಗಿಯು ಶಾಶ್ವತವಾಗಿ ಮುಸ್ಲಿಮ್ ಆಗಿ ಮತಾಂತರವಾಗಿದ್ದಾಳೆ, ಎಂಬುದು ತಿಳಿಯಿತು.

೨೦೨೦ ರಲ್ಲಿ ಸಾಧು, ಸಂತರು ಮತ್ತು ಅರ್ಚಕರ ಮೇಲಾದ ಹಲ್ಲೆಗಳು 

ಸಪ್ಟೆಂಬರ್ ೧೧ ರಂದು ಕರ್ನಾಟಕದ ಮಂಡ್ಯ ನಗರದ ಹೊರಭಾಗದಲ್ಲಿರುವ ಆರ್ಕೇಶ್ವರ ದೇವಸ್ಥಾನದ ಗಣೇಶ, ಪ್ರಕಾಶ ಮತ್ತು ಆನಂದ ಈ ಮೂರು ಅರ್ಚಕರನ್ನು ಕೊಲೆಗಾರರು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದರು. ಈ ಪ್ರಕರಣದಲ್ಲಿ ೫ ಜನ ಆರೋಪಿಗಳನ್ನು ಬಂಧಿಸಲಾಗಿದೆ.

ಐಸಿಸ್, ಆಂತರಿಕ ಭದ್ರತೆ ಮತ್ತು ನಮ್ಮ ಅಸ್ತಿತ್ವಕ್ಕಾಗಿ ಸ್ವರಕ್ಷಣೆಯ ಪಾತ್ರ !

ನಮ್ಮ ಪುರಾಣಗಳಲ್ಲಿ ಅಸುರರ ಅನೇಕ ಕಥೆಗಳಿವೆ. ಒಬ್ಬ ಅಸುರ ಸತ್ತರೆ, ಇನ್ನೊಬ್ಬ ಅಸುರ ತಯಾರಾಗುತ್ತಾನೆ. ಎಲ್ಲಿಯವರೆಗೆ ಜಗತ್ತನ್ನು ಇಸ್ಲಾಮ್‌ಮಯ ಮಾಡುವ ಹುಚ್ಚು ತಲೆಯಲ್ಲಿರುವುದೋ, ಅಲ್ಲಿಯವರೆಗೆ ಹೊಸ ರೂಪದಲ್ಲಿ ಅಲ್ ಕಾಯದಾ, ಐಸಿಸ್ ತಯಾರಾಗುವುದು, ಹೊಸ ಲಾಡೆನ್ ಮತ್ತು ಬಗದಾದೀ ತಯಾರಾಗುವರು. ಇದರ ಒಂದು ಇತಿಹಾಸವೇ ಇದೆ.

‘ಇಡೀ ದೇಶದಲ್ಲಿ ಎಂ.ಐ.ಎಂ.ನ ಧ್ವಜ ಹಾರಿಸುವುದನ್ನು ಜಗತ್ತು ನೋಡಲಿದೆ !’(ಅಂತೆ) – ಅಕಬರುದ್ದೀನ್ ಒವೈಸಿ

ಬಿಹಾರ ಚುನಾವಣೆಯಲ್ಲಿ ಎಂ.ಐ.ಎಂ.ಗೆ ಸಿಕ್ಕಿದ ಯಶಸ್ಸು ಭಾರತೀಯ ರಾಜಕೀಯದಲ್ಲಿ ಹೊಸ ತಿರುವನ್ನು ಸೂಚಿಸುತ್ತದೆ. ಎಂ.ಐ.ಎಂ. ಭಾರತದಾದ್ಯಂತ ಧ್ವಜ ಹಾರಿಸುತ್ತಿದೆ ಎಂದು ಎಂ.ಐ.ಎಂ. ಶಾಸಕ ಮತ್ತು ಪಕ್ಷದ ಮುಖ್ಯಸ್ಥ, ಸಂಸದ ಅಸದುದ್ದೀನ್ ಒವೈಸಿಯವರ ಸಹೋದರ ಅಕಬರುದ್ದೀನ್ ಒವೈಸಿ ಹೇಳಿದ್ದಾರೆ.