ಹಿಂದೂಗಳಲ್ಲಿ ಜಾಗೃತಿ ಮೂಡಿಸುವುದು ಆವಶ್ಯಕ

‘ಒಂದು ರಾಷ್ಟ್ರವು ಉತ್ತಮವಾಗಿರುವುದೆಂದರೆ, ಅಲ್ಲಿಯ ಪ್ರಜೆಗಳು ತ್ಯಾಗ ಮತ್ತು ಸೇವಾ ಮನೋಭಾವವುಳ್ಳವರಾಗಿರಬೇಕು ಮತ್ತು ಅಲ್ಲಿಯ ನಾಗರಿಕರು ಜ್ಞಾನಿಗಳು ಮತ್ತು ದೇಶಭಕ್ತರಾಗಿರಬೇಕು. ಇಂತಹ ಸ್ಥಿತಿ ಬರಲು ಹಿಂದೂಗಳಲ್ಲಿ ಜಾಗೃತಿಯನ್ನು ಮೂಡಿಸುವುದು ಮಹತ್ವದ್ದಾಗಿದೆ !

ವೈದ್ಯಕೀಯ ಚಿಕಿತ್ಸೆಯನ್ನು ಸುಲಭಗೊಳಿಸಲು ವೈದ್ಯಕೀಯ ವರದಿಗಳ ಕಡತವನ್ನು ವ್ಯವಸ್ಥಿತವಾಗಿ ಜೋಡಿಸಿಟ್ಟುಕೊಳ್ಳಿ !

ಕಡತದಲ್ಲಿ ಔಷಧಿಗಳ ಪಾವತಿ, ಆಸ್ಪತ್ರೆಯ ಪಾವತಿಯ ರಶೀದಿ ಮುಂತಾದ ಕಾಗದಪತ್ರಗಳು ಇಡಬಾರದು. ಈ ಕಾಗದಪತ್ರಗಳನ್ನು ಇಟ್ಟುಕೊಳ್ಳುವ ಆವಶ್ಯಕವಿದ್ದರೆ, ಅವುಗಳಿಗಾಗಿ ಪ್ರತ್ಯೇಕವಾದ ಕಡತ ಮಾಡಬೇಕು. ಅದರಂತೆಯೇ, ಕಡತದಲ್ಲಿ ಇತರ ವಿಷಯಗಳ ಕಾಗದಪತ್ರಗಳು ಸಹ ಇರಬಾರದು, ಉದಾ. ವಿದ್ಯುತ್ ಬಿಲ್, ವಿವಾಹ ಪತ್ರಿಕೆ ಇತ್ಯಾದಿ.

ಕೇಂದ್ರ ಸರಕಾರ ಹಿಂದೂಗಳಿಗೆ ಧರ್ಮಶಿಕ್ಷಣ ನೀಡಬೇಕು !

ಬ್ರಾಝಿಲ್‌ನ ಜೋನಾಸ ಮಸೇಟಿಯವರು ಭಾರತದ ಗುರುಕುಲದಲ್ಲಿ ೪ ವರ್ಷಗಳ ಕಾಲ ನೆಲೆಸಿ ವೇದಗಳ ಶಿಕ್ಷಣ ಪಡೆದರು ಮತ್ತು ಈಗ ಅವರು ಬ್ರಾಝಿಲ್‌ನಲ್ಲಿ ಶ್ರೀಭಗವದ್ಗೀತೆ ಮತ್ತು ವೇದ ಇವುಗಳ ಶಿಕ್ಷಣ ನೀಡುತ್ತಿದ್ದಾರೆ ಎಂದು ಪ್ರಧಾನಿ ಮೋದಿಯವರು ‘ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾಹಿತಿಯನ್ನು ನೀಡಿದರು.

‘ಸನಾತನ ಪಂಚಾಂಗ’ ಆಪ್ ಇದು ಅತ್ಯುತ್ತಮ ಆಪ್ – ಖ್ಯಾತ ಚಿತ್ರನಟ ಜಗ್ಗೇಶ

‘ಸನಾತನ ಪಂಚಾಂಗ’ ಆಪ್ ಇದು ಅತ್ಯತ್ತಮ ಆಪ್ ಆಗಿದೆ, ಎಂದು ಖ್ಯಾತ ಚಿತ್ರನಟ ಜಗ್ಗೇಶ್‌ರವರು ಅಭಿಪ್ರಾಯ ವ್ಯಕ್ತಪಡಿಸಿದರು, ‘ಸನಾತನ ಪಂಚಾಂಗ ೨೦೨೧’ ಈ ಆಪ್ ಅನ್ನು ಧರ್ಮಪ್ರೇಮಿಗಳು ಟ್ವಿಟರ್‌ನ ಮಾಧ್ಯಮದಿಂದ ಪ್ರಸಾರ ಮಾಡದ್ದರು. ಇದಕ್ಕೆ ಅವರು ಈ ಟ್ವೀಟ್ ಮಾಡಿದ್ದಾರೆ.

ಕಾಶ್ಮೀರದಲ್ಲಿ ಭಯೋತ್ಪಾದಕರಿಗೆ ಸಹಾಯ ಮಾಡುವ ಕಾಂಗ್ರೆಸ್ ನಾಯಕನ ಬಂಧನ

ಶೋಪಿಯಾ ಜಿಲ್ಲೆಯಲ್ಲಿ ಭಯೋತ್ಪಾದಕರಿಗೆ ಪರಾರಿಯಾಗಲು ಸಹಾಯ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ನ್ಯಾಯವಾದಿ ಗೌಹರ್ ಅಹಮದ ವಾನಿಯನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ.

ಬಂಗಾಲದ ಓಂಕರನಾಥ ಮಠದ ಭೂಮಿ ಬಿಲ್ಡರ್‌ನಿಂದ ಅತಿಕ್ರಮಣ !

ರಾಜ್ಯದ ತಾರಕೇಶ್ವರದಲ್ಲಿರುವ ಓಂಕರನಥ ಮಠದ ಭೂಮಿಯನ್ನು ಅತಿಕ್ರಮಿಸಲಾಗಿದೆ. ಅತಿಕ್ರಮಣ ರಿಯಲ್ ಎಸ್ಟೇಟ್ ಮಾಫಿಯಾ ಮತ್ತು ಬಿಲ್ಡರ‍್ಸ್‌ಗಳು ನಡೆಸಿದ್ದಾರೆ. ಮಠಾಧೀಶರಾ ತ್ರಿವೇಣಿ ಸ್ವಾಮಿ ಕೇಶವ್ ರಾಮಾನುಜ ಜಿಯೂರ ಮಹಾರಾಜರು ವಿರೋಧಿಸಲು ಆರಂಭಿಸಿದಾಗ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಪೊಲೀಸರಲ್ಲಿ ದೂರು ದಾಖಲಿಸಲಾಗಿದೆ.

ಬೆಂಗಳೂರಿನಲ್ಲಿ ಯುವತಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಮತಾಂತರಗೊಳ್ಳುವಂತೆ ಒತ್ತಡ ಹೇರಿದ ಮತಾಂಧನ ಬಂಧನ

ಮದುವೆಯ ಆಮಿಷವೊಡ್ಡಿ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಮತ್ತು ಮತಾಂತರಗೊಳ್ಳುವಂತೆ ಒತ್ತಡ ಹೇರಿದ ೨೫ ವರ್ಷದ ಶಬಾಬ್‌ನನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ. ವಾಹನದಲ್ಲಿ ಇಂಧನ ತುಂಬಿಸಲು ಬರುತ್ತಿದ್ದ ಶಬಾಬ್ ಪೆಟ್ರೋಲ್ ಪಂಪ್‌ನಲ್ಲಿ ಕೆಲಸ ಮಾಡುತ್ತಿದ್ದ ಸಂತ್ರಸ್ತೆಯೊಂದಿಗೆ ಪರಿಚಯವಾಯಿತು.

ಚಲನಚಿತ್ರಗಳ ‘ಐಟಂ ಡ್ಯಾನ್ಸ್’, ಅಶ್ಲೀಲ ಚಲನಚಿತ್ರಗಳು ಅತ್ಯಾಚಾರದ ಮಾನಸಿಕತೆ ಸೃಷ್ಟಿಸುತ್ತವೆ ! – ರಾಷ್ಟ್ರೀಯ ಜನತಾದಳದ ನಾಯಕ ಶಿವಾನಂದ್ ತಿವಾರಿ

ಬುಡಕಟ್ಟು ಪ್ರದೇಶದಲ್ಲಿ ಹುಡುಗಿಯ ಅಥವಾ ಮಹಿಳೆಯ ಮೇಲೆ ಅತ್ಯಾಚಾರ ನಡೆಯುತ್ತದೆ ಎಂದು ಯಾರೂ ಭಾವಿಸಿರಲಿಲ್ಲ. ಬುಡಕಟ್ಟು ಸಂಸ್ಕೃತಿಯಲ್ಲಿ ಅತ್ಯಾಚಾರಕ್ಕೆ ಸ್ಥಾನವಿಲ್ಲ; ಆದರೆ ಆಧುನಿಕ ಸಮಾಜದ ಹೆಸರಿನಲ್ಲಿ ಪರಿಚಯಿಸಲ್ಪಟ್ಟ ಸಂಸ್ಕೃತಿಯಲ್ಲಿ ಮಹಿಳೆಯರನ್ನು ಭೋಗದ ಸಾಧನವಾಗಿ ಚಿತ್ರಿಸಲಾಗಿದೆ.

ಬಂಗಾಲದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಬೆಂಗಾವಲು ಪಡೆಯ ಮೇಲೆ ನಡೆದ ಕಲ್ಲು ತೂರಾಟದಿಂದಾಗಿ ವಾಹನಗಳಿಗೆ ದೊಡ್ಡ ಹಾನಿ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ವಾಹನದ ಮೇಲೆ ಕಲ್ಲು ತೂರಾಟ ಮಾಡಲಾಯಿತು. ಅವರ ಬೆಂಗಾವಲು ವಾಹನಗಳ ಮೇಲೆಯೂ ದೊಡ್ಡದೊಡ್ಡ ಕಲ್ಲುಗಳು ಮತ್ತು ಸಿಮೆಂಟ್‌ನ ಇಟ್ಟಿಗೆಗಳನ್ನು ಎಸೆಯಲಾಯಿತು. ವಾಹನಗಳಿಗೆ ಹಾನಿಯುಂಟಾಗಿದೆ. ರಾಜ್ಯದ ಬಿಜೆಪಿ ಉಸ್ತುವಾರಿ ಕೈಲಾಸ್ ವಿಜಯವರ್ಗಿಯ ಅವರ ವಾಹನಕ್ಕೂ ಕಲ್ಲು ಎಸೆಯಲಾಯಿತು.

ಕರ್ನಾಟಕದಲ್ಲಿ ಗೋಹತ್ಯಾ ನಿಷೇಧ ಮಸೂದೆ ಅಂಗೀಕಾರ

ಕರ್ನಾಟಕ ವಿಧಾನಸಭೆಯಲ್ಲಿ ಗೋಹತ್ಯೆಯನ್ನು ನಿಷೇಧಿಸುವ ಮಸೂದೆಯನ್ನು ಅಂಗೀಕರಿಸಲಾಯಿತು. ಈ ಕಾನೂನಿನ ಪ್ರಕಾರ, ಹಸು ಮತ್ತು ಕರುಗಳನ್ನು ಕೊಲ್ಲುವುದು ಕಾನೂನುಬಾಹಿರವಾಗಿರುತ್ತದೆ. ೧೩ ವರ್ಷಕ್ಕಿಂತ ಮೇಲ್ಪಟ್ಟ ಎಮ್ಮೆಗಳನ್ನು ಕೊಲ್ಲಲು ಅನುಮತಿ ನೀಡಲಾಗಿದೆ.