ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಹೇಳಿದ್ದನ್ನು ನಾನು ಮಾಡಬೇಕಾಗುತ್ತಿದೆ !

ಕೃಷಿ ಕಾನೂನಿನ ಕುರಿತು ಕಾಂಗ್ರೆಸ್ ತನ್ನ ನಿಲುವನ್ನು ಬದಲಿಸಿದೆ ಮತ್ತು ‘ಯು-ಟರ್ನ್’ ತೆಗೆದುಕೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಬಗ್ಗೆ ನಡೆದ ಚರ್ಚೆಯ ವೇಳೆ ಪ್ರತಿಕ್ರಿಯಿಸಿದರು.

ಪಾಕಿಸ್ತಾನದ ಹಿಂದೂ ದೇವಾಲಯಗಳ ಸ್ಥಿತಿ ಬಹಳ ಕರುಣಾಜನಕವಾಗಿದೆ!

ಅಲ್ಪಸಂಖ್ಯಾತ ಹಿಂದೂಗಳ ದುಃಸ್ಥಿತಿ ಮತ್ತು ಪಾಕಿಸ್ತಾನದಲ್ಲಿರುವ ಅವರ ಧಾರ್ಮಿಕ ಸ್ಥಳಗಳ ಬಗ್ಗೆ ೭ ನೇ ವರದಿಯನ್ನು ಡಾ. ಶೋಯೆಬ್ ಸಡಲ್ ಆಯೋಗವು ಪಾಕ್ ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದೆ.

‘ದೇವನಿಂದನೆವಿರೋಧಿ ಕಾನೂನು ಏಕೆ ಬೇಕು ? ಈ ಬಗ್ಗೆ ಹಿಂದೂ ಜನಜಾಗೃತಿ ಸಮಿತಿಯ ಆನ್‌ಲೈನ್ ಚರ್ಚಾಕೂಟ

ಚಲನಚಿತ್ರ, ವೆಬ್ ಸಿರೀಸ್ ಇವುಗಳ ಮೂಲಕ ಉದ್ದೇಶಪೂರ್ವಕವಾಗಿ ಹಿಂದೂದ್ವೇಷವನ್ನು ಹಬ್ಬಿಸುವ ಷಡ್ಯಂತ್ರವನ್ನು ರಚಿಸಲಾಗಿದೆ. ಇದರಿಂದ ಸನಾತನ ಹಿಂದೂ ಧರ್ಮದ ಅನುಯಾಯಿಗಳಲ್ಲಿ ಕೀಳರಿಮೆ ಮತ್ತು ಹಿಂದೂ ಧರ್ಮದ ವಿಷಯದಲ್ಲಿ ನಕಾರಾತ್ಮಕತೆಯು ಉಂಟಾಗುತ್ತದೆ ಮತ್ತು ಅವರು ತಮ್ಮ ‘ಹಿಂದೂ ಎಂಬ ಪರಿಚಯವನ್ನು ಮರೆತು ಬಿಡುವರು.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

‘ಜನರ ಶಿಕ್ಷಣ, ಆರೋಗ್ಯ, ಇಷ್ಟಾನಿಷ್ಟ ಇವುಗಳಲ್ಲಿಯೂ ಸಾಮ್ಯವಾದಿಗಳು ಸಾಮ್ಯವಾದವನ್ನು ತರಲು ಸಾಧ್ಯವಿಲ್ಲ, ಹೀಗಿರುವಾಗ ಅವರು ರಾಷ್ಟ್ರದಲ್ಲಿ ಸಾಮ್ಯವಾದವನ್ನು ಏನು ತರಬಲ್ಲರು ?

ಪೊಲೀಸ್ ದಳದ ‘ಸಜ್ಜನರ ರಕ್ಷಣೆ ಮತ್ತು ದುಷ್ಟರ ನಿಗ್ರಹ ಎಂಬ ಧ್ಯೇಯವಾಕ್ಯವನ್ನು ಪೊಲೀಸರು ಸಾರ್ಥಕಗೊಳಿಸುವರೇ ?

ಆಡಳಿತದ ಕಾರ್ಯದ ವಿಷಯದಲ್ಲಿ ಪೊಲೀಸ್ ಮುಖ್ಯಾಲಯದಿಂದ ಪೊಲೀಸ್ ಮಹಾಸಂಚಾಲಕ ಕಾರ್ಯಾಲಯದ ಶಾಖೆ, ವಿಶೇಷ ಭದ್ರತೆಯ ವಿಭಾಗ, ಗೂಢಚಾರ ವಿಭಾಗ, ಪೊಲೀಸ್ ಆಯುಕ್ತ ಕಾರ್ಯಾಲಯದ ಶಾಖೆ ಇತ್ಯಾದಿ ಸ್ಥಳದಲ್ಲಿ ಪೊಲೀಸ್ ಅಧಿಕಾರಿಯನ್ನು ಕಳುಹಿಸಲಾಗುತ್ತದೆ.

ಆಂದೋಲನಗಳ ಹೆಸರಿನಲ್ಲಿ ಹಿಂಸಾಚಾರ !

ದೆಹಲಿಯ ರಸ್ತೆಯಲ್ಲಿ ನಡೆದ ಸಂಘರ್ಷದ ನಂತರ ರೈತರ ಸಂಯುಕ್ತ ಮೆರವಣಿಗೆಯು ಈ ಹಿಂಸಾಚಾರದಿಂದ ದೂರ ಸರಿಯಿತು. ಹಿಂಸಾಚಾರ ಮಾಡಿರುವ ಸಮಾಜಕಂಟಕರು ನಮ್ಮ ಆಂದೋಲನದಲ್ಲಿ ನುಸುಳಿದ್ದರು, ಎಂದು ಹೇಳಿ ಕೈಕೊಡವಲು ಪ್ರಯತ್ನಿಸಿದರು.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

‘ರಾಜಕೀಯ ಪಕ್ಷಗಳ ನಾಯಕರು ಮತ್ತು ಕಾರ್ಯಕರ್ತರಿಗೆ, ಯಾರಾದರೂ ಹಣ ಅಥವಾ ಸ್ಥಾನವನ್ನು ನೀಡಿದರೆ ಅವರು ಹಣ ನೀಡಿದ ಪಕ್ಷಕ್ಕೆ ಹೋಗುತ್ತಾರೆ. ತದ್ವಿರುದ್ಧ, ಭಕ್ತನು ದೇವರ ಪಕ್ಷವನ್ನು ಬಿಟ್ಟು, ದೇವರ ಚರಣಗಳಲ್ಲಿರುವ ಸ್ಥಾನವನ್ನು ಬಿಟ್ಟು ಬೇರೆಲ್ಲಿಯೂ ಹೋಗುವುದಿಲ್ಲ.

‘ವಿವಿಐಪಿಗಳ ಭದ್ರತೆಯ ಅತಿರೇಕ ಮತ್ತು ಜನಸಾಮಾನ್ಯರ ರಕ್ಷಣೆಯತ್ತ ನಿರ್ಲಕ್ಷ್ಯ !

ರಾಜಕೀಯ ಪಕ್ಷಗಳ ನಾಯಕರು ಮತ್ತು ಅವರ ಪ್ರವಾಸಗಳಲ್ಲಿ ಪೊಲೀಸ ಪಡೆಗಳನ್ನು ಉಪಯೋಗಿಸುವುದರಿಂದ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಅನೇಕ ಬಾರಿ ಪೊಲೀಸರಿಂದ ನಿರ್ಲಕ್ಷವಾಗುತ್ತದೆ. ಕೇಂದ್ರ ಸರಕಾರವು ‘ವಿಐಪಿ ಸುರಕ್ಷತೆಯಿಂದ ‘ಎನ್‌ಎಸ್‌ಜಿ (ರಾಷ್ಟ್ರೀಯ ಭದ್ರತಾ ಪಡೆ) ಹಿಂಪಡೆಯಲು ನಿರ್ಣಯಿಸಿತು.

ಮಾಧ್ಯಮಗಳ ಮೇಲೆ ಜನರ ವಿಶ್ವಾಸವೇ ಇಲ್ಲದಂತಾಗಿದೆ !

ಜನರು ನಮ್ಮ ಕಡೆಗೆ ನೋಡಲು ಭಯಪಡುತ್ತಾರೆ. ನಮಗೆ ಯಾವುದೇ ರೀತಿಯ ಗೌರವ ನೀಡುವುದಿಲ್ಲ. ಇಂದಿನ ಪ್ರಸಾರಮಾಧ್ಯಮಗಳು ಕೇವಲ ಮನೋರಂಜನೆ ಮತ್ತು ನಾಟಕೀಯ ಅಥವಾ ಉತ್ತೇಜಕ ಸಾಮಾಗ್ರಿಗಳನ್ನು ಜನರೆದುರು ಪ್ರಸ್ತುತ ಪಡಿಸುವ ಒಂದು ಸಾಧನವಾಗಿ ಉಳಿದಿದೆ.

ಇಸ್ಲಾಮ್ ಹಾಗೂ ಕ್ರೈಸ್ತರ ದುಷ್ಪಪರಿಣಾಮವನ್ನು ತಿಳಿದಿರುವುದರಿಂದಲೇ ಚೀನಾವು ಅವರ ವಿರುದ್ಧ ಧೈರ್ಯವಾಗಿ ಕಠಿಣ ಹೆಜ್ಜೆಯನ್ನಿಡುತ್ತದೆ !

ಚೀನಾಗೆ ಇಸ್ಲಾಮ್ ಹಾಗೂ ಕ್ರೈಸ್ತರ ಕುಪ್ರಭಾವವು ತಿಳಿಯಿತು. ಅದರಿಂದ ಅದ ಇಂತಹ ಪಂಥಗಳಿಗೆ ತಮ್ಮ ಸಮಾಜದಿಂದ ದೂರ ಮಾಡುವುದಕ್ಕಾಗಿ ಯಾವೆಲ್ಲ ಕಠಿಣ ಕ್ರಮವನ್ನು ತೆಗೆದುಕೊಳ್ಳುವುದು ಆವಶ್ಯಕವಾಗಿದೆ ಎಂಬುದರ ಪ್ರಣಾಲಿಯನ್ನು ತಯಾರಿಸಿ ಅದರ ಬಗ್ಗೆ ನಿರ್ಭಯವಾಗಿ ಡಂಗುರ ಸಾರುತ್ತಿದೆ.