ಇಸ್ಲಾಮ್ ಹಾಗೂ ಕ್ರೈಸ್ತರ ದುಷ್ಪಪರಿಣಾಮವನ್ನು ತಿಳಿದಿರುವುದರಿಂದಲೇ ಚೀನಾವು ಅವರ ವಿರುದ್ಧ ಧೈರ್ಯವಾಗಿ ಕಠಿಣ ಹೆಜ್ಜೆಯನ್ನಿಡುತ್ತದೆ !

ಚೀನಾಗೆ ಇಸ್ಲಾಮ್ ಹಾಗೂ ಕ್ರೈಸ್ತರ ಕುಪ್ರಭಾವವು ತಿಳಿಯಿತು. ಅದರಿಂದ ಅದ ಇಂತಹ ಪಂಥಗಳಿಗೆ ತಮ್ಮ ಸಮಾಜದಿಂದ ದೂರ ಮಾಡುವುದಕ್ಕಾಗಿ ಯಾವೆಲ್ಲ ಕಠಿಣ ಕ್ರಮವನ್ನು ತೆಗೆದುಕೊಳ್ಳುವುದು ಆವಶ್ಯಕವಾಗಿದೆ ಎಂಬುದರ ಪ್ರಣಾಲಿಯನ್ನು ತಯಾರಿಸಿ ಅದರ ಬಗ್ಗೆ ನಿರ್ಭಯವಾಗಿ ಡಂಗುರ ಸಾರುತ್ತಿದೆ. ಹಿಂದೂಗಳೆ ಹೆಚ್ಚು ಸಂಖ್ಯೆಯಲ್ಲಿರುವ ಭಾರತಕ್ಕೆ ಈ ವಿಷಯ ಯಾವಾಗ ಗಮನಕ್ಕೆ ಬರುವುದು ಎಂಬುದು ತಿಳಿದಿಲ್ಲ. (ಆಧಾರ : ಮಾಸಿಕ ವೈದಿಕ ಉಪಾಸನೆ)