ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಪರಾತ್ಪರ ಗುರು ಡಾ. ಆಠವಲೆ

‘ರಾಜಕೀಯ ಪಕ್ಷಗಳ ನಾಯಕರು ಮತ್ತು ಕಾರ್ಯಕರ್ತರಿಗೆ, ಯಾರಾದರೂ ಹಣ ಅಥವಾ ಸ್ಥಾನವನ್ನು ನೀಡಿದರೆ ಅವರು ಹಣ ನೀಡಿದ ಪಕ್ಷಕ್ಕೆ ಹೋಗುತ್ತಾರೆ. ತದ್ವಿರುದ್ಧ, ಭಕ್ತನು ದೇವರ ಪಕ್ಷವನ್ನು ಬಿಟ್ಟು, ದೇವರ ಚರಣಗಳಲ್ಲಿರುವ ಸ್ಥಾನವನ್ನು ಬಿಟ್ಟು ಬೇರೆಲ್ಲಿಯೂ ಹೋಗುವುದಿಲ್ಲ.

‘ಧರ್ಮಶಿಕ್ಷಣದಿಂದ ಲಕ್ಷಾಂತರ ಮುಸಲ್ಮಾನರು ಧರ್ಮಕ್ಕಾಗಿ ತ್ಯಾಗ ಮಾಡಲು ಸಿದ್ಧರಾಗುತ್ತಾರೆ. ಆದರೆ ಹಿಂದೂಗಳಿಗೆ ಧರ್ಮಶಿಕ್ಷಣವಿಲ್ಲ. ಆದ್ದರಿಂದ ಅವರು ಬುದ್ಧಿಜೀವಿಗಳಾಗುತ್ತಾರೆ ಮತ್ತು ಧರ್ಮವನ್ನು ಅಲ್ಲಗಳೆಯುತ್ತಾರೆ !

‘ಮೊದಲು ಮೊಘಲರು, ನಂತರ ಆಂಗ್ಲರು ಮತ್ತು ಈಗ ವಿವಿಧ ದೇಶಪ್ರೇಮ ಇಲ್ಲದ  ವಿವಿಧ ರಾಜಕೀಯ ಪಕ್ಷಗಳಿಂದಾಗಿ ದೇಶವು ರಸಾತಳಕ್ಕೆ ಹೋಗಿದೆ. – (ಪರಾತ್ಪರ ಗುರು) ಡಾ. ಆಠವಲೆ.