ಲೀವ್-ಇನ್ ರಿಲೇಶ‌ನ್ ಶಿಪ್ ‌ನಲ್ಲಿ ಸಹಮತದಿಂದ ದೈಹಿಕ ಸಂಬಂಧವಿರಿಸಿದರೆ ಅದನ್ನು ಅತ್ಯಾಚಾರ ಎಂದು ಕರೆಯಲಾಗುವುದಿಲ್ಲ! – ಸರ್ವೋಚ್ಚ ನ್ಯಾಯಾಲಯ

ಲೀವ್-ಇನ್ ರಿಲೇಶ‌ನ್ ಶಿಪ್ ನಲ್ಲಿರುವ ಸಂಗಾತಿಗಳು ಸಹಮತದಿಂದ ದೈಹಿಕ ಸಂಬಂಧವಿರಿಸಿದರೆ ಅದನ್ನು ಅತ್ಯಾಚಾರ ಎಂದು ಕರೆಯಲಾಗುವುದಿಲ್ಲ ಎಂದು ಒಂದು ಖಟ್ಲೆಯ ಆಲಿಕೆಯ ಸಮಯದಲ್ಲಿ ಸರ್ವೋಚ್ಚ ನ್ಯಾಯಾಲಯವು ಸ್ಪಷ್ಟಪಡಿಸಿದೆ.

ಫ್ರಾನ್ಸ್‌ ನ ಮಾಜಿ ರಾಷ್ಟ್ರಪತಿ ನಿಕೋಲಸ್ ಸರ್ಕೋಜಿಗೆ ಭ್ರಷ್ಟಾಚಾರದ ಪ್ರಕರಣದಲ್ಲಿ ಮೂರು ವರ್ಷ ಜೈಲು ಶಿಕ್ಷೆ

ಭಾರತದಲ್ಲಿ ಇಂತಹ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡುತ್ತಿರುವ ಭ್ರಷ್ಟ ರಾಜಕಾರಣಿಗಳಿಗೆ ಎಂದಾದರೂ ಇಂತಹ ಶಿಕ್ಷೆಯಾಗುತ್ತದೆಯೇ ?

ಕಾಶ್ಮೀರಿ ನಾಯಕ ಸುಶೀಲ್ ಪಂಡಿತ್ ಅವರನ್ನು ಹತ್ಯೆಗೆಂದು ಬಂದಿದ್ದ ಇಬ್ಬರು ಗೂಂಡಾಗಳನ್ನು ಬಂಧಿಸಿದ ದೆಹಲಿ ಪೊಲೀಸರು

ಹಿಂದೂ ನಾಯಕರು ಅಸುರಕ್ಷಿತರಾಗಿದ್ದಾರೆ ಮತ್ತು ಅವರ ರಕ್ಷಣೆಗಾಗಿ ಹಿಂದೂ ರಾಷ್ಟ್ರ ಸ್ಥಾಪನೆ ಒಂದೇ ಪರ್ಯಾಯ!

ದಕ್ಷಿಣಕಾಶಿ ಎಂದು ಪ್ರಸಿದ್ಧವಾಗಿರುವ ಕಪಿಲೇಶ್ವರ ದೇವಸ್ಥಾನ ಸಹಿತ ಬೆಳಗಾವಿ ಜಿಲ್ಲೆಯ ೧೬ ದೇವಸ್ಥಾನಗಳಿಗೆ ಆಡಳಿತಮಂಡಳಿ ನೇಮಕ

ಭಾರತದ ಸಂವಿಧಾನವು ಧರ್ಮನಿರಪೇಕ್ಷವಾಗಿರುವಾಗ ಮಸೀದಿ ಮತ್ತು ಚರ್ಚ್‌ಗಳ ಸರಕಾರೀಕರಣ ಮಾಡದೇ ಕೇವಲ ಹಿಂದೂಗಳ ದೇವಸ್ಥಾನಗಳ ಸರಕಾರೀಕಾರಣವನ್ನು ಮಾಡಲಾಗುತ್ತಿದೆ, ಎಂಬುದನ್ನು ಗಮನದಲ್ಲಿಡಿ !

ಕರೋನಾ ಪ್ರತಿಬಂಧಕ ಲಸಿಕೆ ತಯಾರಿಸುವ ಭಾರತೀಯ ಸಂಸ್ಥೆಗಳ ಮೇಲೆ ಚೀನಾದ ಸೈಬರ್ ದಾಳಿ ! – ಸಿಂಗಾಪುರದ ಸೈಬರ್ ಗುಪ್ತಚರ ಕಂಪನಿಯ ಹೇಳಿಕೆ

ಈ ವಿಷಯ ನಿಜವಾಗಿದ್ದರೆ, ಅದು ನೈಜ ನಿಯಂತ್ರಣ ರೇಖೆಗೆ ತಲೆಬಾಗಿರುವುದನ್ನು ತೋರಿಸಿದರೂ, ಚೀನಾ ಭಾರತದ ಮೇಲೆ ಬೇರೆ ರೀತಿಯಲ್ಲಿ ದಾಳಿ ಮಾಡಲು ಸಂಚು ಹೂಡಿದೆ ಎಂದು ಅದು ತೋರಿಸುತ್ತದೆ. ಅಂತಹ ಚೀನಾಕ್ಕೆ ತಕ್ಕ ಪಾಠ ಕಲಿಸದೇ ಪರ್ಯಾಯವಿಲ್ಲ!

ಹಿಂದೂ ರಾಷ್ಟ್ರ-ಜಾಗೃತಿ ಸಭೆ ಸಂಪನ್ನ

ಇಂದು ದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ದೇವಸ್ಥಾನಗಳ ಮೇಲೆ ಆಘಾತ ನಡೆಯುತ್ತಿದೆ, ಇದೆಲ್ಲ ತಡೆಯಲು ಸಮಸ್ತ ಹಿಂದೂಗಳು ಧರ್ಮಶಿಕ್ಷಣ ಪಡೆಯಬೇಕು ಮತ್ತು ಎಲ್ಲ ಸಮಸ್ಯೆಗಳ ಪರಿಹಾರಕ್ಕಾಗಿ ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯದಲ್ಲಿ ಭಾಗಿಯಾಗಬೇಕು

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

‘ನಿರ್ಗುಣ ಈಶ್ವರೀತತ್ತ್ವದಲ್ಲಿ ಏಕರೂಪವಾದ ಮೇಲೆಯೇ ನಿಜವಾದ ಶಾಂತಿ ಲಭಿಸುತ್ತದೆ. ಹೀಗಿರುವಾಗ ರಾಜಕಾರಣಿಗಳು ಜನತೆಗೆ ಸಾಧನೆಯನ್ನು ಕಲಿಸದೇ ಮೇಲುಮೇಲಿನ ಮಾನಸಿಕ ಸ್ತರದ ಉಪಾಯ ಮಾಡುತ್ತಾರೆ, ಉದಾ. ಜನರ ಅಡಚಣೆ ದೂರ ಮಾಡಲು ಮೇಲು ಮೇಲಿನ ಪ್ರಯತ್ನ ಮಾಡುವುದು, ಮಾನಸಿಕ ಆಸ್ಪತ್ರೆಗಳನ್ನು ಸ್ಥಾಪಿಸುವುದು ಇತ್ಯಾದಿ’.

ಕಳೆದ ವರ್ಷ ಮುಂಬೈ ವಿದ್ಯುತ್ ಕಡಿತದಲ್ಲಿ ಚೀನಾದ ಕೈವಾಡ !

ಅಕ್ಟೋಬರ್ ೨೦೨೦ ರಲ್ಲಿ, ಚೀನಾದ ಹ್ಯಾಕರ್ಸ್ ಕೇವಲ ಐದು ದಿನಗಳಲ್ಲಿ ಭಾರತದ ಪವರ್ ಗ್ರಿಡ್, ಐಟಿ ಸಂಸ್ಥೆಗಳು ಮತ್ತು ಬ್ಯಾಂಕಿಂಗ್ ಕ್ಷೇತ್ರಗಳ ಮೇಲೆ ೪೦,೫೦೦ ಬಾರಿ ದಾಳಿ ನಡೆಸಿದರು.

ಅಮೆರಿಕಾದಲ್ಲಿ ಕೊರೋನಾ ಅವಧಿಯಲ್ಲಿ ಚೀನಾ ಮೂಲದ ಜನರ ಮೇಲಿನ ದಾಳಿಯ ಘಟನೆಗಳಲ್ಲಿ ಹೆಚ್ಚಳ !

‘ಭಾರತದಲ್ಲಿ ಅಸಹಿಷ್ಣುತೆ ಹೆಚ್ಚಾಗಿದೆ’ ಎಂದು ಹೇಳುತ್ತಿರುವ ಅಮೆರಿಕಾದ ಸಂಘಟನೆಗಳು ಮತ್ತು ರಾಜಕೀಯ ಸಂಘಟನೆಗಳು ಅಮೇರಿಕಾದಲ್ಲಿ ಇಂತಹ ಘಟನೆಗಳ ಬಗ್ಗೆ ಯಾವಾಗಲೂ ಮೌನವಾಗಿರುತ್ತವೆ!