ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ
‘ನಿರ್ಗುಣ ಈಶ್ವರೀತತ್ತ್ವದಲ್ಲಿ ಏಕರೂಪವಾದ ಮೇಲೆಯೇ ನಿಜವಾದ ಶಾಂತಿ ಲಭಿಸುತ್ತದೆ. ಹೀಗಿರುವಾಗ ರಾಜಕಾರಣಿಗಳು ಜನತೆಗೆ ಸಾಧನೆಯನ್ನು ಕಲಿಸದೇ ಮೇಲುಮೇಲಿನ ಮಾನಸಿಕ ಸ್ತರದ ಉಪಾಯ ಮಾಡುತ್ತಾರೆ, ಉದಾ. ಜನರ ಅಡಚಣೆ ದೂರ ಮಾಡಲು ಮೇಲು ಮೇಲಿನ ಪ್ರಯತ್ನ ಮಾಡುವುದು, ಮಾನಸಿಕ ಆಸ್ಪತ್ರೆಗಳನ್ನು ಸ್ಥಾಪಿಸುವುದು ಇತ್ಯಾದಿ’. – (ಪರಾತ್ಪರ ಗುರು) ಡಾ. ಆಠವಲೆ