ಉತ್ತರ ಪ್ರದೇಶ ಗಡಿಯಲ್ಲಿ ನೇಪಾಳ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಓರ್ವ ಭಾರತೀಯನ ದುರ್ಮರಣ

ಕಳೆದ ಕೆಲವು ತಿಂಗಳುಗಳಿಂದ ನೇಪಾಳದ ದುಷ್ಕೃತ್ಯಗಳು ನಡೆಯುತ್ತಿವೆ, ಇದನ್ನು ಭಾರತವು ಚೀನಾ ಮತ್ತು ಪಾಕಿಸ್ತಾನದಷ್ಟೇ ಗಂಭೀರವಾಗಿ ಪರಿಗಣಿಸಬೇಕಾಗಿದೆ !

ಪಾಕಿಸ್ತಾನದಲ್ಲಿ, ಕೊರೋನಾಗಾಗಿ ಲಸಿಕೆ ಹಾಕಿದವರಲ್ಲಿ ಮೂವರು ಕೊರೋನಾ ರೋಗಕ್ಕೆ ತುತ್ತಾಗಿದ್ದಾರೆ

ಚೀನಾ ತನ್ನ ‘ಸಿನೋಫಾರ್ಮ್’ ಲಸಿಕೆಯ ೫ ಲಕ್ಷ ಡೋಸೇಜ್ ಗಳನ್ನು ಪಾಕಿಸ್ತಾನಕ್ಕೆ ನೀಡಿದೆ ಮತ್ತು ಚೀನಾ ಇನ್ನೂ ಕೆಲವು ಲಕ್ಷ ಡೋಸೇಜ್ ನೀಡಲಿದೆ. ಚೀನಾದ ಲಸಿಕೆಯ ಬಗ್ಗೆ ಈಗಾಗಲೇ ವಿಶ್ವದಾದ್ಯಂತ ಸಂದೇಹ ವ್ಯಕ್ತಪಡಿಸಲಾಗಿದೆ.

ದೆಹಲಿ ಗಲಭೆಯಲ್ಲಿ ಶಂಕಿತ ಹಿಂದೂ ಆರೋಪಿಗಳನ್ನು ಕೊಲ್ಲಲು ಮತಾಂಧರ ಸಂಚು: ಇಬ್ಬರು ಮತಾಂಧರ ಬಂಧನ

ಬಂಧಿಸಿ ಜೈಲಿನಲ್ಲಿದ್ದರೂ ಮತಾಂಧರು ತಮ್ಮ ಅಪರಾಧಿ ಮಾನಸಿಕತೆಯನ್ನು ಜಾಗೃತವಾಗಿಟ್ಟುಕೊಂಡು ಸೇಡು ತೀರಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದ್ದರಿಂದ, ಅಂತಹವರಿಗೆ ಮರಣದಂಡನೆ ವಿಧಿಸಲು ಸರಕಾರ ಪ್ರಯತ್ನಿಸಬೇಕು!

ಅತ್ಯಾಚಾರದ ಪ್ರಯತ್ನ ವಿಫಲವಾದ ನಂತರ ಅಪ್ರಾಪ್ತ ಹುಡುಗನಿಂದ ಹುಡುಗಿಯ ಕೊಲೆ

ಕೇಂದ್ರ ಸರ್ಕಾರ ಪೋರ್ನ್ ಚಲನಚಿತ್ರಗಳನ್ನು ನಿಷೇಧಿಸಿದ್ದರೂ, ಅವುಗಳನ್ನು ಇನ್ನೂ ನೋಡಬಹುದಾದರೆ ಸರ್ಕಾರದ ನಿಷೇಧವು ವಿಫಲವಗಿದೆ ಎನ್ನಬೇಕಾಗುವುದು

ಭಾರತವು ಇತರ ದೇಶಗಳಿಗೆ ಕೊರೋನಾ ಲಸಿಕೆ ದಾನ ಅಥವಾ ಮಾರಾಟ ಮಾಡುತ್ತಿದೆ; ಆದರೆ ದೇಶದ ನಾಗರಿಕರು ಅದರಿಂದ ವಂಚಿತರಾಗಿದ್ದಾರೆ! – ದೆಹಲಿ ಉಚ್ಚ ನ್ಯಾಯಾಲಯ

ಸೀರಮ್ ಇನ್‌ಸ್ಟಿಟ್ಯೂಟ್ ಮತ್ತು ಭಾರತ ಬಯೋಟೆಕ್‌ಗೆ ಉತ್ಪಾದನಾ ಸಾಮರ್ಥ್ಯವನ್ನು ಬಹಿರಂಗಪಡಿಸುವಂತೆ ಆದೇಶ

ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲತೆ ಪ್ರಸಾರವಾಗುತ್ತಿರುವುದರಿಂದ ಪ್ರತಿಯೊಂದು ವಿಷಯದ ಪರಿವೀಕ್ಷಣೆ ಆಗಬೇಕು! – ಸರ್ವೋಚ್ಚ ನ್ಯಾಯಾಲಯ

‘ಓವರ್ ದಿ ಟಾಪ್’ ಅಂದರೆ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲತೆಯನ್ನು ಪ್ರಸಾರ ಮಾಡಲಾಗುತ್ತಿದೆ. ಆದ್ದರಿಂದ, ಅಲ್ಲಿ ಪ್ರಸಾರವಾಗುವ ಪ್ರತಿಯೊಂದು ವಿಷಯವನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕು ಎಂದು ‘ತಾಂಡವ್’ ವೆಬ್ ಸೀರೀಸ್ ಪ್ರಕರಣದಲ್ಲಿ ನಡೆಯುತ್ತಿರುವ ವಿಚಾರಣೆಯ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯ ಹೇಳಿದೆ.

ಕರ್ನಾಟಕ ಜಲಸಂಪನ್ಮೂಲ ಸಚಿವರ ವಿರುದ್ಧ ಲೈಂಗಿಕ ಕಿರುಕುಳದ ದೂರು

ಬಿಜೆಪಿ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವ ಮತ್ತು ಬೆಳಗಾವಿಯ ಉಸ್ತುವಾರಿ ಸಚಿವ ರಮೇಶ ಜಾರಕೀಹೋಳಿಯವರು ೨೫ ವರ್ಷದ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಮತ್ತು ನಾಗರಿಕ ಹಕ್ಕುಗಳ ಹೋರಾಟ ಸಮಿತಿಯ ಅಧ್ಯಕ್ಷ ದಿನೇಶ ಕಲ್ಹಳ್ಳಿ ದೂರನ್ನು ದಾಖಲಿಸಿದ್ದಾರೆ.

ಮನೆಯಲ್ಲಿಯೇ ಕೊರೋನಾ ಲಸಿಕೆ ತೆಗೆದುಕೊಂಡ ಕರ್ನಾಟಕದ ಬಿಜೆಪಿ ಸರಕಾರದ ಕೃಷಿ ಸಚಿವರು !

ಸರಕಾರದ ನಿಯಮಗಳನ್ನು ಉಲ್ಲಂಘಿಸುವ ಇಂತಹ ಸಚಿವರ ವಿರುದ್ಧ ಬಿಜೆಪಿ ಕ್ರಮ ಕೈಗೊಳ್ಳುತ್ತದೆ ಎಂದು ಜನರು ನಿರೀಕ್ಷಿಸುತ್ತಾರೆ !

ದೇವಸ್ಥಾನಗಳ ರಕ್ಷಣೆಗಾಗಿ ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವತಿಯಿಂದ ದೇವಸ್ಥಾನಗಳ ರಕ್ಷಣಾ ಅಭಿಯಾನಕ್ಕೆ ಚಾಲನೆ !

ಮಾರ್ಚ್ ೩ ರಂದು ಮಂಗಳೂರಿನಲ್ಲಿ, “ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ” ವತಿಯಿಂದ ದೇವಸ್ಥಾನಗಳ ರಕ್ಷಣಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಅಭಿಯಾನದ ಮುಂದಿನ ದಿಶೆಯನ್ನು ನಿರ್ಧಾರ ಮಾಡಲು ಹಾಗೂ ದೇವಸ್ಥಾನಗಳ ಸದ್ಯದ ಸ್ಥಿತಿಗತಿಗಳ ಬಗ್ಗೆ ದೇವಸ್ಥಾನ ರಕ್ಷಣಾ ಅಭಿಯಾನವನ್ನು ಪ್ರಾರಂಭ ಮಾಡಲು ಸದಸ್ಯರ ಸಭೆಯನ್ನು ಕರೆಯಲಾಗಿತ್ತು

‘ಅಮೆಜಾನ್ ಪ್ರೈಮ್’ ನಿಂದ ಬೇಷರತ್ತು ಕ್ಷಮೆ!

‘ತಾಂಡವ್’ ಎಂಬ ವೆಬ್ ಸಿರೀಸ್ ಪ್ರಸಾರ ಮಾಡುತ್ತಿರುವ ‘ಅಮೆಜಾನ್ ಪ್ರೈಮ್’, ಸರಣಿಯಲ್ಲಿ ಹಿಂದೂ ದೇವತೆಗಳನ್ನು ಅವಮಾನಿಸಿದ್ದಕ್ಕಾಗಿ ಬೇಷರತ್ತು ಕ್ಷಮೆಯಾಚಿಸಿದೆ.