ಹಿಂದೂ ಪ್ರೇಯಸಿಯ ಸಹೋದರನ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದ ಮತಾಂಧನಿಗೆ ಮುಂಬಯಿ ಉಚ್ಚನ್ಯಾಯಾಲಯದಿಂದ ಜಾಮೀನು

ಹಿಂದೂ ಪ್ರೇಯಸಿಯ ಸಹೋದರನ ಹತ್ಯೆಯ ಪ್ರಕರಣದಲ್ಲಿ ಜೀವಾವಧಿ ಕಾರಾಗೃಹ ಶಿಕ್ಷೆಯನ್ನು ಅನುಭವಿಸುತ್ತಿರುವ ನಿಜಾ಼ಮ್ ಅಸ್ಗರ್ ಹಾಶ್ಮಿಗೆ ಮುಂಬಯಿ ಉಚ್ಚ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.

Statement by Supreme Court: ಅಶ್ಲೀಲ ವೀಡಿಯೊಗಳನ್ನು ಸ್ವೀಕರಿಸುವುದು ಅಪರಾಧವಲ್ಲ; ಆದರೆ ನೋಡುವುದು ಮತ್ತು ಇತರ ವ್ಯಕ್ತಿಗಳಿಗೆ ಕಳುಹಿಸುವುದು ಅಪರಾಧ! – ಸರ್ವೋಚ್ಚ ನ್ಯಾಯಾಲಯ

ಯಾರೋ ಒಬ್ಬರು ತಮ್ಮ ವಾಟ್ಸ ಅಪ್ ಇನ್‌ಬಾಕ್ಸ್‌ನಲ್ಲಿ ಕೇವಲ ಅಶ್ಲೀಲ ವೀಡಿಯೊಗಳನ್ನು ಸ್ವೀಕರಿಸು ಅಪರಾಧವಲ್ಲ;

Women Raped and Beaten: ಅಯಾನ ಪಠಾಣನು ಹಿಂದೂ ಪ್ರೇಯಸಿಗೆ ಅಮಾನವೀಯವಾಗಿ ಥಳಿಸಿ ಗಾಯದ ಮೇಲೆ ಮೆಣಸಿನ ಪುಡಿ ಎರಚಿದ !

ರಾಜ್ಯದ ಗುನಾ ಜಿಲ್ಲೆಯಲ್ಲಿ ಅಯಾನ ಪಠಾಣ ಹೆಸರಿನ ಎಂಬ ಮುಸ್ಲಿಂ ಯುವಕ ಓರ್ವ ಹಿಂದೂ ಮುಸ್ಲಿಂ ಯುವತಿಯನ್ನು ಪ್ರೀತಿಯ ಬಲೆಯಲ್ಲಿ ಸೆಳೆದನು.

Hindu Temple Blamed for Rains: ‘ದುಬೈನಲ್ಲಿ ಹಿಂದೂಗಳ ದೇವಸ್ಥಾನ ಕಟ್ಟಿದ್ದರಿಂದ ನೆರೆ ಬಂತಂತೆ !’

ಮಳೆಯಿಂದ ಸಾಮಾಜಿಕ ಮಾಧ್ಯಮದಿಂದ ಜಿಹಾದಿ ಮಾನಸಿಕತೆಯ ಮುಸಲ್ಮಾನರು ದುಬೈನಲ್ಲಿ ಹಿಂದೂ ದೇವಸ್ಥಾನ ನಿರ್ಮಾಣ ಮಾಡಿದ್ದರಿಂದ ಅಲ್ಲಿ ಈ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರಸಾರ ಮಾಡುತ್ತಿದ್ದಾರೆ.

India Lauded by IMF & World Bank : ಭಾರತದ ಅಧ್ಯಕ್ಷತೆಯಲ್ಲಿ ನಡೆದ ‘ಜಿ-20’ ಪರಿಷತ್ತಿಗೆ ‘ಐ.ಎಂ.ಎಫ್.’ ಮತ್ತು ವಿಶ್ವ ಬ್ಯಾಂಕ್‌ನಿಂದ ಮೆಚ್ಚುಗೆ

ಭಾರತದ ಅಧ್ಯಕ್ಷತೆಯಲ್ಲಿ ನಡೆದ `ಜಿ-20’ ಪರಿಷತ್ತಿಗೆ ಅಂತರರಾಷ್ಟ್ರೀಯ ಹಣಕಾಸು ನಿಧಿ (ಐ.ಎಂ.ಎಫ್.) ಮತ್ತು ವಿಶ್ವ ಬ್ಯಾಂಕ್ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿವೆ. ‘ಐ.ಎಂ.ಎಫ್.’ ಮತ್ತು ವಿಶ್ವಬ್ಯಾಂಕ್ ವಾರ್ಷಿಕ ಸಭೆ ಅಮೇರಿಕೆಯಲ್ಲಿ ನಡೆಯುತ್ತಿದೆ.

40 Million Old Fossil: ಸಮುದ್ರಮಂಥನದ ‘ವಾಸುಕಿ’ ಸರ್ಪದ ಇತಿಹಾಸಕ್ಕೆ ವಿಜ್ಞಾನದ ಮೊಹರು!

ಗುಜರಾತ್‌ನ ಕಚ್‌ನಲ್ಲಿ ನಡೆದ ಉತ್ಖನನದಲ್ಲಿ ಇಂತಹುದು ಸಿಕ್ಕಿದೆ. ಇದರಿಂದ ಇಂತಹ ದೈತ್ಯ ಕಾಯದ ಪ್ರಾಣಿಯ ಅಸ್ತಿತ್ವವನ್ನು ದೃಢಪಡಿಸುತ್ತದೆ. ಉತ್ಖನನದ ಸಮಯದಲ್ಲಿ ಇಂತಹ ಸರ್ಪಗಳ ಪಳೆಯುಳಿಕೆಗಳು ಸಿಕ್ಕಿದೆ.

ಲವ್ ಜಿಹಾದ್ ಅಸ್ತಿತ್ವದಲ್ಲಿದೆ ! – ನೇಹಾಳ ತಂದೆ ನಿರಂಜನ ಹಿರೇಮಠ, ಕಾಂಗ್ರೆಸ್ ಕಾರ್ಪೊರೇಟರ್

ಫಯಾಜ್ ಅನ್ನು ಜಾಮೀನು ನೀಡಿ ಕರೆದುಕೊಂಡು ಬಂದು ನಮ್ಮ ಮಗಳನ್ನು ಹತ್ಯೆ ಮಾಡಿದ ರೀತಿಯಲ್ಲಿ ಬರ್ಬರವಾಗಿ ಕೊಲೆ ಮಾಡಿ. ಅಥವಾ ನೇಣಿಗೇರಿಸಿ. ಆಗ ಮಾತ್ರ ಮಗಳ ಆತ್ಮಕ್ಕೆ ಶಾಂತಿ ಸಿಗಲು ಸಾಧ್ಯ.

India UNSC Seat : ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ಬದಲಿಸುವ ಅಗತ್ಯ !

ವಿಶ್ವಸಂಸ್ಥೆಯಲ್ಲಿ ಬದಲಾವಣೆ ಮಾಡುವ ಆವಶ್ಯಕತೆ ಇದೆಯೆಂದು ಭಾರತ ಹಲವು ವರ್ಷಗಳಿಂದ ಆಗ್ರಹಿಸುತ್ತಲೇ ಬಂದಿದೆ. ಈ ಮಂಡಳಿಯ ಶಾಶ್ವತ ಸದಸ್ಯತ್ವಕ್ಕೆ ಭಾರತ ಅರ್ಹವಾಗಿದೆ ಎಂಬುದು ಭಾರತದ ನಿಲುವಾಗಿದೆ.

BrahMos Missile : ಬ್ರಹ್ಮೋಸ್ ಕ್ಷಿಪಣಿಯ ಮೊದಲ ಸೆಟ್(ಕಂತು) ಅನ್ನು ಫಿಲಿಪೈನ್ಸ್‌ಗೆ ಕಳುಹಿಸಿದ ಭಾರತ !

ಭಾರತದ ಸಂರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಬ್ರಹ್ಮೋ ಸ ಪ್ರಮುಖ ಪಾತ್ರ ವಹಿಸಿದೆ .

ವೈಸ್ ಅಡ್ಮಿರಲ್ ದಿನೇಶ್ ತ್ರಿಪಾಠಿ ಭಾರತೀಯ ನೌಕಾಪಡೆಯ ಹೊಸ ಮುಖ್ಯಸ್ಥ

ಪ್ರಸ್ತುತ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಅರ್. ಹರಿ ಕುಮಾರ್ ಅವರು ಏಪ್ರಿಲ್ 30 ರಂದು ನಿವೃತ್ತರಾಗುತ್ತಿದ್ದಾರೆ.