‘ಗಾಲ್ವಾನ್ ಕಣಿವೆಯಲ್ಲಿ ನಡೆದ ಘರ್ಷಣೆಯಲ್ಲಿ ನಮ್ಮ ೪ ಸೈನಿಕರು ಮೃತಪಟ್ಟರು!’ (ಅಂತೆ)

೨೦೨೦ ರ ಜೂನ್ ೧೫ ರ ರಾತ್ರಿ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಚೀನಾ ಮತ್ತು ಭಾರತೀಯ ಪಡೆಗಳ ನಡುವೆ ನಡೆದ ಘರ್ಷಣೆಯಲ್ಲಿ ಚೀನಾದ ಒಬ್ಬ ಅಧಿಕಾರಿ ಸೇರಿದಂತೆ ನಾಲ್ವರು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಚೀನಾ ಎಂಟು ತಿಂಗಳ ನಂತರ ‘ಒಪ್ಪಿ’ಕೊಂಡಿದೆ.

ಉಯಿಘರ್ ನಂತರ ಉತ್ಸುಲ ಮುಸ್ಲಿಮರ ದಮನದತ್ತ ಚೀನಾದ ಚಿತ್ತ

ಯಿಘರ್ ಮುಸ್ಲಿಮರನ್ನು ನಿಯಂತ್ರಿಸಲು ಪ್ರಯತ್ನಿಸಿದ ನಂತರ, ಚೀನಾ ಈಗ ತನ್ನ ದೇಶದ ಉತ್ಸುಲ ಮುಸ್ಲಿಮರತ್ತ ಗಮನ ಹರಿಸಿದೆ. ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ಅಳವಡಿಸುವುದು, ಹೊಸ ಮಸೀದಿಗಳನ್ನು ನಿರ್ಮಿಸುವುದು ಮತ್ತು ಅರೇಬಿಕ್ ಕಲಿಯುವುದನ್ನು ನಿಷೇಧಿಸಲಾಗಿದೆ.

ಚೀನಾಗೆ ಇಸ್ರೇಲ್‌ನ ೨೦ ಅಭಿಯಂತರಿಂದ ವಿಧ್ವಂಸಕ ಡ್ರೋನ್‌ನ ತಂತ್ರಜ್ಞಾನದ ಮಾರಾಟ !

ಇಸ್ರೇಲನ್‌ನ ೨೦ ಅಭಿಯಂತರ ವಿರುದ್ಧ ಏಶಿಯಾದ ಒಂದು ದೇಶಕ್ಕೆ ‘ಹಾರೋಪ್ನಂತಹ ವಿಧ್ವಂಸಕ ಡ್ರೋನ್‌ನ ತಂತ್ರಜ್ಞಾನವನ್ನು ಮಾರಾಟ ಮಾಡಿರುವ ಆರೋಪವಿದೆ. ಇಸ್ರೇಲ್ ಆ ದೇಶದ ಹೆಸರು ಹೇಳದಿದ್ದರೂ ತಜ್ಞರ ಅಭಿಪ್ರಾಯದಂತೆ ಆ ದೇಶ ಚೀನಾ ಆಗಿದೆ.

ಅಫ್ಘಾನಿಸ್ತಾನ : ಮಸೀದಿಯಲ್ಲಿ ಬಾಂಬ್ ತಯಾರಿಸುವ ತರಬೇತಿಯಲ್ಲಿ ನಡೆದ ಸ್ಫೋಟದಲ್ಲಿ ಕನಿಷ್ಠ ೩೦ ತಾಲಿಬಾನಿಗಳ ಸಾವು

ಅಫ್ಘಾನಿಸ್ತಾನದ ದೌಲತಾಬಾದ್‌ನ ಕುಲ್ತಕ್ ಗ್ರಾಮದ ಮಸೀದಿಯೊಂದರಲ್ಲಿ ಬಾಂಬ್ ತಯಾರಿಸುವ ತರಬೇತಿ ನಡೆಯುವಾಗ ಆದ ಬಾಂಬ್ ಸ್ಫೋಟದಲ್ಲಿ ೩೦ ತಾಲಿಬಾನ್ ಯುವಕರು ಸಾವನ್ನಪ್ಪಿದ್ದಾರೆ.

ಚೀನಾದಲ್ಲಿ ಬಿಬಿಸಿಗೆ ನಿಷೇಧ!

ಚೀನಾ ಬಿಬಿಸಿ ವಾರ್ತಾವಾಹಿನಿಯನ್ನು ನಿಷೇಧಿಸಿದೆ. ಚೀನಾದ ಶಿನ್‌ಜಿಯಾಂಗ್ ಪ್ರಾಂತ್ಯ ಮತ್ತು ಕರೋನಾದ ಬಗ್ಗೆ ಬಿಬಿಸಿ ಸುಳ್ಳು ಸುದ್ದಿ ಹರಡಿದೆ ಎಂದು ಚೀನಾ ಸರ್ಕಾರ ಆರೋಪಿಸಿದೆ.

‘ವಿಶ್ವಶಕ್ತಿ’ ಎಂದು ಭಾರತದ ಉದಯವನ್ನು ನಾವು ಸ್ವಾಗತಿಸುತ್ತೇವೆ ! – ಅಮೇರಿಕ

ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಭಾರತ ನಮ್ಮ ಪ್ರಮುಖ ಮಿತ್ರ ರಾಷ್ಟ್ರವಾಗಿದೆ. ಪ್ರಮುಖ ಜಾಗತಿಕ ಶಕ್ತಿಯಾಗಿ ಭಾರತ ಉದಯಿಸುತ್ತಿರುವುದನ್ನು ನಾವು ಸ್ವಾಗತಿಸುತ್ತೇವೆ.

ಒಂದೆಡೆ ಚೀನಾದಿಂದ ಚರ್ಚೆಗಳು ಮತ್ತು ಇನ್ನೊಂದೆಡೆ ಸೈನ್ಯ ಮತ್ತು ಯುದ್ಧಸಾಮಗ್ರಿಗಳ ಭಾರಿ ಪ್ರಮಾಣದಲ್ಲಿ ನಿಯೋಜನೆ !

ಭಾರತದೊಂದಿಗೆ ೩,೪೮೮ ಕಿ.ಮೀ ಗಡಿಯಲ್ಲಿ ತನ್ನ ಮಿಲಿಟರಿ ಸ್ಥಿತಿಯನ್ನು ಬಲಪಡಿಸುತ್ತಿರುವ ಚೀನಾ ಮತ್ತೊಂದೆಡೆ ಭಾರತದೊಂದಿಗೆ ಲಡಾಖ್‌ನಲ್ಲಿ ಅತಿಕ್ರಮಣ ಕುರಿತು ಚರ್ಚೆ ನಡೆಸುತ್ತಿದೆ. ಚೀನಾವು ಟಿಬೆಟ್‌ನಲ್ಲಿ ಹೆಚ್ಚಿನ ಸಂಖ್ಯೆಯ ಸೈನಿಕರನ್ನು ನಿಯೋಜಿಸಿದೆ.

ಹವಾಮಾನ ಬದಲಾವಣೆ ಮತ್ತು ಜೈವಿಕ ಭಯೋತ್ಪಾದನೆಗಳಿಂದ ಭವಿಷ್ಯದಲ್ಲಿ ಲಕ್ಷಾಂತರ ಜನರು ಮೃತಪಡುವರು ! – ಬಿಲ್ ಗೇಟ್ಸ್ ಎಚ್ಚರಿಕೆ

ಭವಿಷ್ಯದಲ್ಲಿ ಹವಾಮಾನ ಬದಲಾವಣೆ ಮತ್ತು ಜೈವಿಕ ಭಯೋತ್ಪಾದನೆಯು ವಿಶ್ವದಾದ್ಯಂತ ಲಕ್ಷಾಂತರ ಜನರನ್ನು ಕೊಲ್ಲುತ್ತದೆ. ಜಗತ್ತನ್ನು ಕೊನೆಗೊಳಿಸುವ ಉದ್ದೇಶದಿಂದ ಯಾರಾದರೂ ಹೊಸ ವೈರಸ್ ಅನ್ನು ಉತ್ಪಾದಿಸಬಹುದು.

ಪಾಕಿಸ್ತಾನದ ಹಿಂದೂ ದೇವಾಲಯಗಳ ಸ್ಥಿತಿ ಬಹಳ ಕರುಣಾಜನಕವಾಗಿದೆ!

ಅಲ್ಪಸಂಖ್ಯಾತ ಹಿಂದೂಗಳ ದುಃಸ್ಥಿತಿ ಮತ್ತು ಪಾಕಿಸ್ತಾನದಲ್ಲಿರುವ ಅವರ ಧಾರ್ಮಿಕ ಸ್ಥಳಗಳ ಬಗ್ಗೆ ೭ ನೇ ವರದಿಯನ್ನು ಡಾ. ಶೋಯೆಬ್ ಸಡಲ್ ಆಯೋಗವು ಪಾಕ್ ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದೆ.

‘ನಾನೂ ಹಿಂದೂ (ಅಂತೆ) !’

ನಾನು ಹಿಂದೂ. ಫ್ಯಾಸಿಸಂ ಅನ್ನು ಮರೆಮಾಚಲು ಧರ್ಮವನ್ನು ಬಳಸುವುದನ್ನು ನಿಲ್ಲಿಸಿ. ಮಾಂಸ ತಿಂದಿದ್ದಕ್ಕೆ ಮತ್ತು ಯಾವಾಗಲೋ ಒಮ್ಮೆ ಜೀಸಸ್ ಎಂದು ಪೋಸ್ಟ್‌ನಲ್ಲಿ ಬರೆದಿದ್ದಕ್ಕೆ ನನ್ನನ್ನು ಉದ್ದೇಶಪೂರ್ವಕವಾಗಿ ಇದರಲ್ಲಿ ಎಳೆಯುತ್ತಿದ್ದೀರಿ.