ಅಮೇರಿಕವನ್ನು ಕ್ರೈಸ್ತ ರಾಷ್ಟ್ರವನ್ನಾಗಿಸಲು ಮಾಜಿ ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರಯತ್ನ !
ಅಮೆರಿಕದ ಮಾಜಿ ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕವನ್ನು ‘ಕ್ರೈಸ್ತ ರಾಷ್ಟ್ರ’ ಮಾಡಲು ಯತ್ನಿಸುತ್ತಿದ್ದಾರೆ. ಇದಕ್ಕಾಗಿ ಅವರಿಗೆ ೨೮ ಗವರ್ನರ್.ಗಳ ಬೆಂಬಲ ಸಿಕ್ಕಿದೆ.
ಅಮೆರಿಕದ ಮಾಜಿ ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕವನ್ನು ‘ಕ್ರೈಸ್ತ ರಾಷ್ಟ್ರ’ ಮಾಡಲು ಯತ್ನಿಸುತ್ತಿದ್ದಾರೆ. ಇದಕ್ಕಾಗಿ ಅವರಿಗೆ ೨೮ ಗವರ್ನರ್.ಗಳ ಬೆಂಬಲ ಸಿಕ್ಕಿದೆ.
ಅಮೇರಿಕಾದ ಓರ್ವ ನಟಿ ಹಾಗೂ ಗಾಯಕಿಗೆ ಏನು ಅನಿಸುತ್ತದೆ, ಅದು ಭಾರತದ ನರರು, ಗಾಯಕರು, ಕ್ರೀಡಾಪಟುಗಳಿಗೆ ಏಕೆ ಅನಿಸುವುದಿಲ್ಲ ? ಕಳೆದ ೩೨ ವರ್ಷಗಳಿಂದ ಅವರು ಎಂದು ಈ ವಿಷಯವಾಗಿ ಎಂದೂ ಮಾತನಾಡಿಲ್ಲ ? ಇಂತಹವರನ್ನು ದೇಶಪ್ರೇಮಿ ಹಿಂದೂಗಳು ಕಾನೂನು ರೀತಿಯಲ್ಲಿ ವಿಚಾರಿಸಿದರೆ ಅದರಲ್ಲಿ ಆಶ್ಚರ್ಯವೇನೂ ಇಲ್ಲ !
ಉಗ್ರರ ಕರಿನೆರಳಿನಲ್ಲಿ ಅಮೇರಿಕಾ !
4 ಅಮೇರಿಕಾ ನಾಗರಿಕರನ್ನು ಒತ್ತೆಯಾಳಾಗಿಟ್ಟುಕೊಂಡು ಮಹಿಳಾ ಭಯೋತ್ಪಾದಕಿಯ ಬಿಡುಗಡೆಗಾಗಿ ಬೇಡಿಕೆ
ಜಗತ್ತಿನಾದ್ಯಂತ ಮತಾಂದರು ಎಲ್ಲೇ ಅಲ್ಪಸಂಖ್ಯಾತರಾಗಿದ್ದರೂ, ಅವರು ಅಪರಾಧದಲ್ಲಿ ಮಾತ್ರ ಬಹುಸಂಖ್ಯಾತರಾಗಿರುತ್ತಾರೆ, ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಿ !
ರಶಿಯಾ ಯುಕ್ರೇನ್ ಮೇಲೆ ದಾಳಿ ನಡೆಸಿದರೆ, ಅಮೇರಿಕ ಮತ್ತು ಅದರ ಮಿತ್ರ ದೇಶಗಳು ನಿರ್ಣಾಯಕ ಕ್ರಮ ಕೈಗೊಳ್ಳುವುದು ಎಂದು ಅಮೆರಿಕಾದ ರಾಷ್ಟ್ರಧ್ಯಕ್ಷ ಜೋ ಬಾಯಡೆನ ಇವರು ಇತ್ತೀಚೆಗೆ ಯುಕ್ರೆನಿನ ರಾಷ್ಟ್ರಾಧ್ಯಕ್ಷ ವೋಲೋದಿಮಿರ ಜೆಲೆನ್ಸ್ಕಿ ಇವರಿಗೆ ಆಶ್ವಾಸನೆ ನೀಡಿದರು.
ಅಮೇರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ನಾಸಾ ನೀಡಿರುವ ಮಾಹಿತಿಯಂತೆ ಒಂದು ವಿಶಾಲವಾದ ಕ್ಷುದ್ರಗ್ರಹ ಪೃಥ್ವಿಯ ದಿಕ್ಕಿನತ್ತ ಅತ್ಯಂತ ವೇಗವಾಗಿ ಬರುತ್ತಿದೆ. ಈ ಕ್ಷುದ್ರಗ್ರಹ ಪೃಥ್ವಿಯ ಅತ್ಯಂತ ಹತ್ತಿರದಿಂದ ಪ್ರವಾಸ ಮಾಡಲಿದೆ.
(ಅಮೇರಿಕಾದ `ಸಿಲಿಕಾನ್ ವ್ಯಾಲಿ’ಯು ಪ್ರಸ್ತುತ ಜಾಗತಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಜಾಗತಿಕ ಕೇಂದ್ರ ಎಂದು ಗುರುತಿಸಲ್ಪಡುತ್ತದೆ.) ಕಾಶ್ಮೀರಿ ಹಿಂದೂಗಳ ನರಮೇಧದ ಮೇಲೆ ಬೆಳಕು ಚೆಲ್ಲುವ ಮುಂಬರುವ ಚಲನಚಿತ್ರ ‘ದಿ ಕಾಶ್ಮೀರ್ ಫೈಲ್ಸ್’ಗಾಗಿ ಅಮೇರಿಕಾದಲ್ಲಿ ವಿವಿಧ ಕಾರ್ಯಕ್ರಮಗಳ ಆಯೋಜನೆ ನವ ದೆಹಲಿ : ಕಾಶ್ಮೀರದಲ್ಲಿ ಸರಸ್ವತಿ ದೇವಿಯನ್ನು ಪೂಜಿಸಲಾಗುತ್ತಿತ್ತು. ಕಾಶ್ಮೀರದ ಮೇಲೆ ಇಸ್ಲಾಮಿ ಆಕ್ರಮಣಕಾರರು ಬರುವ ಮೊದಲು ಈ ಭೂಮಿ ಜಗತ್ತಿನ `ಸಿಲಿಕಾನ್ ವ್ಯಾಲಿ’ಯಾಗಿತ್ತು. ಇಲ್ಲಿ ಜ್ಞಾನಗಂಗಾ ಹರಿಯುತ್ತಿತ್ತು. ಅದಕ್ಕಾಗಿಯೇ ಭಾರತದ ಮೇಲೆ ಆಕ್ರಮಣ ಮಾಡಲಾಯಿತು. ಧಾರ್ಮಿಕ ಕಟ್ಟರವಾದಿಗಳು … Read more
ಅಮೇರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ನಾಸಾ’ ತಯಾರಿಸಿದ ಮಾನವರಹಿತ ಬಾಹ್ಯಾಕಾಶ ನೌಕೆಯು ಮೊದಲಬಾರಿ ಸೂರ್ಯನನ್ನು ‘ಸ್ಪರ್ಶ’ ಮಾಡಿರುವ ಮಾಹಿತಿ ಸಾಮಾಜಿಕ ಮಾಧ್ಯಮಗಳ ಮೂಲಕ ನೀಡಿದೆ. ಈ ನೌಕೆಯನ್ನು ೨೦೧೮ ರಲ್ಲಿ ಬಾಹ್ಯಾಕಾಶಕ್ಕೆ ಕಳುಹಿಸಲಾಗಿತ್ತು.
ರಷ್ಯಾವೂ ಒಂದು ವೇಳೆ ಯುಕ್ರೇನ ಮೇಲೆ ದಾಳಿ ಮಾಡಿದರೆ ಅದರ ಗಂಭೀರ ಪರಿಣಾಮ ರಷ್ಯಾದ ಅರ್ಥವ್ಯವಸ್ಥೆಯ ಮೇಲೆ ಆಗುವುದು, ಎಂದು ಅಮೇರಿಕಾದ ರಾಷ್ಟ್ರಾಧ್ಯಕ್ಷ ಜೋ ಬಾಯಡೆನ ಇವರು ರಷ್ಯಾದ ರಾಷ್ಟ್ರಪತಿ ಪುಟಿನ್ ಇವರಿಗೆ ಎಚ್ಚರಿಕೆ ನೀಡಿದ್ದಾರೆ.
ಅಮೇರಿಕಾ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ `ನಾಸಾ’ ಡಿಸೆಂಬರ್ 1 ರಂದು `ಡಾರ್ಟ್’ (ಡಬಲ್ ಆಸ್ಟ್ರಾಯಿಡ್ ರಿಡೈರೇಕ್ಷನ್ ಟೆಸ್ಟ) ನೌಕೆಯನ್ನು ಹಾರಿಸಲಿದೆ. ಈ ನೌಕೆ ಎರಡು ಕ್ಷುದ್ರಗ್ರಹಗಳ ಗುಂಪಿನ `ಡಿಡಿಮೋಸ್’ಗೆ (ಅಂದರೆ ಅದರ ಸುತ್ತಲು ತಿರುಗುವ `ಡಿಮೊರ್ಫಸ್’ ಮೇಲೆ) ಡಿಕ್ಕಿ ಹೊಡೆಯಲಿದೆ.