ಅನೈತಿಕ ಸಂಬಂಧದ ಅನುಮಾನದ ಮೇಲೆ ಗಂಡನಿಂದ ಹೆಂಡತಿಯ ಕೊಲೆ

ಇಂತಹ ಘಟನೆಗಳು ನಡುರಸ್ತೆಯಲ್ಲಿ ಹಾಡುಹಗಲೇ ನಡೆಯುತ್ತವೆ ಅಂದರೆ ಉತ್ತರ ಪ್ರದೇಶದ ಕಾನೂನು ವ್ಯವಸ್ಥೆ ಎಷ್ಟು ಚಿಂತಾಜನಕವಾಗಿದೆ ಎಂಬುದನ್ನು ತೋರಿಸುತ್ತದೆ!

ಶ್ರೀನಗರದಲ್ಲಿ ಕೃಷ್ಣ ಢಾಬಾ ಮೇಲೆ ನಡೆದ ಭಯೋತ್ಪಾದಕರ ದಾಳಿಯಲ್ಲಿ ಗಾಯಗೊಂಡ ಹಿಂದೂ ಯುವಕನೊಬ್ಬ ಚಿಕಿತ್ಸೆ ಪಡೆಯುವಾಗ ಮೃತ್ಯು

ಕಾಶ್ಮೀರದಲ್ಲಿ ಹಿಂದೂಗಳು ಇನ್ನೂ ಅಸುರಕ್ಷಿತರಾಗಿದ್ದಾರೆ. ಈ ಪರಿಸ್ಥಿತಿಯು ಹಿಂದೂ ರಾಷ್ಟ್ರವನ್ನು ಅನಿವಾರ್ಯವಾಗಿಸುತ್ತದೆ !

ಭಾರತವು ಕದನವಿರಾಮವನ್ನು ಪಾಲಿಸುತ್ತದೆ ಆದರೆ ಪಾಕಿಸ್ತಾನವೂ ಅದಕ್ಕೆ ಬದ್ಧವಾಗಿರಬೇಕು ! – ಭಾರತೀಯ ಸೇನೆ

ಪಾಕಿಸ್ತಾನವು ಕದನ ವಿರಾಮವನ್ನು ಉಲ್ಲಂಘಿಸದಿದ್ದರೆ, ಉಭಯ ದೇಶಗಳ ನಡುವೆ ಶಾಂತಿ ನೆಲೆಸಬಹುದು. ಭಾರತವು ಕದನವಿರಾಮಕ್ಕೆ ಬದ್ಧವಾಗಿರುತ್ತದೆ; ಆದರೆ ಪಾಕಿಸ್ತಾನ ಕೂಡ ಇದಕ್ಕೆ ಬದ್ಧವಾಗಿರಬೇಕು ಎಂದು ಭಾರತೀಯ ಸೇನೆಯ ೨೮ ನೇ ಇಂನ್ಫೆಂಟ್ರಿ ಡಿವಿಜನ್‌ನ ಜನರಲ್ ಆಫಿಸರ್ ಕಮಾಂಡಿಂಗ್ (ಜಿ.ಓ.ಸಿ.) ಮೇಜರ್ ಜನರಲ್ ವಿ.ಎಮ್.ಬಿ. ಕೃಷ್ಣನ್ ಹೇಳಿದ್ದಾರೆ.

ತನ್ನದೇ ಆದ ತಪ್ಪುಗಳನ್ನು ಕರೋನಾ ಹೆಸರಿನಲ್ಲಿ ಮರೆಮಾಡಲು ಉತ್ತರಾಖಂಡ ಸರಕಾರದ ಪ್ರಯತ್ನ ! – ಮಹಂತ್ ನರೇಂದ್ರ ಗಿರಿ, ಅಧ್ಯಕ್ಷರು, ಅಖಿಲ ಭಾರತೀಯ ಅಖಾಡಾ ಪರಿಷತ್

ರಾಜ್ಯ ಸರ್ಕಾರವು ತನ್ನದೇ ಆದ ನ್ಯೂನತೆಗಳನ್ನು ಮರೆಮಾಚಲು ಕರೋನಾ ಹೆಸರಿನಲ್ಲಿ ತೆಗೆದುಕೊಂಡ ನಿರ್ಧಾರವನ್ನು ಸಂತರ ತಲೆಗೆ ಕಟ್ಟುತ್ತಿದ್ದಾರೆ ಎಂದು ಅಖಿಲ ಭಾರತ ಅಖಾಡಾ ಪರಿಷತ್ ಅಧ್ಯಕ್ಷ ಮಹಂತ್ ನರೇಂದ್ರ ಗಿರಿ ಇಲ್ಲಿ ಆರೋಪಿಸಿದ್ದಾರೆ

ಮಸೀದಿಯಲ್ಲಿ ಅಜಾನ್ ನೀಡಲು ಅನುಮತಿಯನ್ನು ನಿರಾಕರಿಸಿದ್ದಕ್ಕಾಗಿ ಸಹಚರನಿಂದ ಇಮಾಮ್‌ನ ಶಿರಚ್ಛೇದ !

ಇಲ್ಲಿಯ ನಾಗಲಿಯಾ ಆಕಿಲ್ ಮಸೀದಿಯಲ್ಲಿ ೬೨ ವರ್ಷದ ಇಮಾಮ್ ಸಾಗೀರ್ ಬೇಗ್ ಇವರನ್ನು ಮಸೀದಿಯಲ್ಲಿಯೇ ಶಿರಚ್ಛೇದ ಮಾಡಿ ಹತ್ಯೆ ಮಾಡಲಾಗಿದೆ.

ಗಲಭೆ ಪೀಡಿತ ಮುಸ್ಲಿಮರಿಗೆ ಸಹಾಯ; ಆದರೆ ಪೀಡಿತ ಹಿಂದೂಗಳಿಗೆ ಸಹಾಯ ಮಾಡಲು ಮೀನಮೇಷ

ಜಾತ್ಯತೀತವಾದಿ ಆಮ್ ಆದ್ಮಿ ಪಕ್ಷದ ಸರ್ಕಾರದ ಹಿಂದೂದ್ವೇಷ ! ಅಂತಹ ಸರ್ಕಾರವು ಸಂವಿಧಾನ ಮತ್ತು ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತಿದೆ ! ಈಗ ಯಾರೂ ಇದರ ಬಗ್ಗೆ ಏಕೆ ಮಾತನಾಡುವುದಿಲ್ಲ?

ಮಧ್ಯಪ್ರದೇಶದ ಮಿಶನರಿ ಶಾಲೆಯಲ್ಲಿ ಮತಾಂತರವಾಗುವಂತೆ ಹಿಂದೂ ಗ್ರಂಥಪಾಲಕಿಯ ಮೇಲೆ ಒತ್ತಡ !

ಖಜುರಾಹೊದಲ್ಲಿ ಕ್ಯಾಥೊಲಿಕ್ ಚರ್ಚ್ ನಡೆಸುತ್ತಿರುವ ಸೆಕ್ರೆಟ್ ಹಾರ್ಟ್ ಕಾನ್ವೆಂಟ್ ಶಾಲೆಯ ಮುಖ್ಯೋಪಾಧ್ಯಾಯರಾದ ಸಿಸ್ಟರ್ ಭಾಗ್ಯ ಅವರು ಶಾಲಾ ಗ್ರಂಥಪಾಲಕಿ ರೂಬಿ ಸಿಂಗ್ ಮೇಲೆ ಮತಾಂತರಗೊಳ್ಳುವಂತೆ ಒತ್ತಡ ಹೇರಿದ್ದಾರೆ ಎಂದು ಆರೋಪಿಸಿ ಸಿಂಗ್ ಪೊಲೀಸರಿಗೆ ದೂರು ನೀಡಿದ್ದಾರೆ.

ಚೀನಾ ಉಯಿಘರ್-ಟರ್ಕಿ ಮುಸ್ಲಿಮರೊಂದಿಗೆ ಸರಿಯಾಗಿ ವ್ಯವಹರಿಸಬೇಕು! – ಟರ್ಕಿ ಚೀನಾಕ್ಕೆ ಕಿವಿಮಾತು !

ಚೀನಾದ ಶಿನಜಿಯಾಂಗ್ ಪ್ರಾಂತ್ಯದ ಪರಿಸ್ಥಿತಿಯ ಮೇಲೆ ಟರ್ಕಿ ನಿಗಾ ವಹಿಸಿದೆ ಮತ್ತು ಉಯಿಘರ್- ಟರ್ಕಿ ಮುಸ್ಲಿಮರೊಂದಿಗೆ ಚೀನಾ ನ್ಯಾಯಯುತವಾಗಿ ವ್ಯವಹರಿಸಬೇಕು ಎಂದು ನಮ್ಮ ಸರ್ಕಾರ ನಂಬಿದೆ ಎಂದು ಟರ್ಕಿಯ ಆಡಳಿತಾರೂಢ ಪಕ್ಷ ಜಸ್ಟಿಸ್‌‌ ಆಂಡ್ ಡೆವಲಪ್‌ಮೆಂಟ್ ಪಾರ್ಟಿಯ ವಕ್ತಾರ ಉಮರ್ ಚೆಲಿಕ್ ಹೇಳಿದ್ದಾರೆ.

ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಹಿಂದೂ ದೇವತೆಗಳ ಅವಮಾನವನ್ನು ಸಹಿಸಲಾಗದು ! – ಅಲಹಾಬಾದ್ ಉಚ್ಚ ನ್ಯಾಯಾಲಯ

ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಹಿಂದೂ ದೇವತೆಗಳ ಅವಮಾನವನ್ನು ಬೆಂಬಲಿಸಲು ಪ್ರಯತ್ನಿಸುವವರ ವಿರುದ್ಧವೂ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಈಗ ಕಾನೂನು ರೂಪಿಸಬೇಕು !

ಅಖಂಡ ಭಾರತದ ಆವಶ್ಯಕತೆಗೆ ಒತ್ತು ನೀಡಿದ ಸರಸಂಘಚಾಲಕರು ಬಲದಿಂದಲ್ಲ, ಹಿಂದೂ ಧರ್ಮದ ಆಧಾರದಲ್ಲಿ ‘ಅಖಂಡ ಭಾರತ’ವನ್ನು ರಚಿಸಲು ಸಾಧ್ಯವಿದೆ! – ಸರಸಂಘಚಾಲಕ ಡಾ. ಮೋಹನ್ ಭಾಗವತ್

ಹಿಂದೂ ಧರ್ಮದ ಆಧಾರದಲ್ಲಿ ವಿಶ್ವದ ಕಲ್ಯಾಣಕ್ಕಾಗಿ ಗೌರವಶಾಲಿ ‘ಅಖಂಡ ಭಾರತ’ವನ್ನು ರಚಿಸಲು ಸಾಧ್ಯವಿದೆ; ಆದರೆ ಇದನ್ನು ಬಲದಿಂದ ಮಾಡಲು ಸಾಧ್ಯವಿಲ್ಲ.