ಮಸೀದಿಯಲ್ಲಿ ಅಜಾನ್ ನೀಡಲು ಅನುಮತಿಯನ್ನು ನಿರಾಕರಿಸಿದ್ದಕ್ಕಾಗಿ ಸಹಚರನಿಂದ ಇಮಾಮ್‌ನ ಶಿರಚ್ಛೇದ !

ತಮ್ಮದೇ ಧರ್ಮಬಾಂಧವರ ಶಿರಚ್ಛೇದ ಮಾಡುವ ಮತಾಂಧರು ಎಂದಾದರೂ ಹಿಂದೂಗಳ ಬಗ್ಗೆ ಸಹನಶೀಲನೆ ತೋರಿಸಬಲ್ಲದೇ ?

ರಾಮಜುಪರ (ಉತ್ತರಪ್ರದೇಶ) – ಇಲ್ಲಿಯ ನಾಗಲಿಯಾ ಆಕಿಲ್ ಮಸೀದಿಯಲ್ಲಿ ೬೨ ವರ್ಷದ ಇಮಾಮ್ ಸಾಗೀರ್ ಬೇಗ್ ಇವರನ್ನು ಮಸೀದಿಯಲ್ಲಿಯೇ ಶಿರಚ್ಛೇದ ಮಾಡಿ ಹತ್ಯೆ ಮಾಡಲಾಗಿದೆ. ಇಮಾಮರನ್ನು ಉಳಿಸಲು ಬಂದ ಇತರ ಇಬ್ಬರ ಮೇಲೂ ಸಹ ಈ ಸಮಯದಲ್ಲಿ ಹಲ್ಲೆ ನಡೆಸಿದರು. ಪರಾರಿಯಾಗಲು ಯತ್ನಿಸುತ್ತಿದ್ದಾಗ ಆರೋಪಿ ಜಲಿಸ್ ಅಹಮ್ಮದನನ್ನು ಜನರು ಹಿಡಿದು ಪೊಲೀಸರ ವಶಕ್ಕೊಪ್ಪಿಸಿದ್ದಾರೆ. ಜಾಲಿಸ್ ಈ ಮೊದಲು ಮಸೀದಿಯಲ್ಲಿ ಅಜಾನ್ ನೀಡುತ್ತಿದ್ದ. ನಂತರ ಸಗೀರ್ ಬೇಗ್ ಅದನ್ನು ಕೆಲವು ದಿನಗಳವರೆಗೆ ಅಜಾನ್‌ ನೀಡಲು ಪ್ರಾರಂಭಿಸಿದ; ಆದರೆ ಅನಂತರ ಅವರು ಜಲಿಸ್‌ನಿಗೆ ಅಜಾನ ನೀಡಲು ಅನುಮತಿಸಲು ನಿರಾಕರಿಸಿದ್ದರಿಂದ ಈ ಹತ್ಯೆ ಮಾಡಲಾಯಿತು.