ಅತ್ಯಾಚಾರ ಪ್ರಕರಣದಲ್ಲಿ ಜಾಮೀನು ಮೇಲೆ ಬಿಡುಗಡೆಯಾದಾಕ್ಷಣ ಪೀಡಿತೆಗೆ ಬೆಂಕಿ ಹಚ್ಚಿದ ಆರೋಪಿ

ಪ್ರಕರಣಗಳ ವಿಲೇವಾರಿ ತುರ್ತಾಗಿ ನಡೆದು ಆರೋಪಿಗಳಿಗೆ ಕಠಿಣ ಶಿಕ್ಷೆಯಾಗದ ಕಾರಣ ಇಂತಹ ಘಟನೆಗಳು ನಡೆಯುತ್ತಲೇ ಇರುವುದು ಭಾರತಕ್ಕೆ ನಾಚಿಕೆಗೇಡಿನ ಸಂಗತಿಯಾಗಿದೆ

ಬಂಗಾಲದ ಬಾಂಬ್‌ಸ್ಫೋಟದಲ್ಲಿ ೬ ಬಿಜೆಪಿ ಕಾರ್ಯಕರ್ತರಿಗೆ ಗಂಭೀರ ಗಾಯ

‘ಬಂಗಾಲವು ಬಾಂಬ್‌ಗಳ ಕಾರ್ಖಾನೆ’, ಎಂಬ ಸಮೀಕರಣವಾಗಿದೆ. ರಾಜ್ಯ ಸರಕಾರ ಬಿಡಿ ಕೇಂದ್ರ ಸರಕಾರ ಸಹ ಈ ಬಗ್ಗೆ ಏನೂ ಮಾಡುತ್ತಿಲ್ಲ, ಇದು ಬಂಗಾಲಿ ನಾಗರಿಕರ ದೌರ್ಭಾಗ್ಯ!

‘ಒಸಿಐ’ ಕಾರ್ಡ್ ಹೊಂದಿರುವವರು ಭಾರತದಲ್ಲಿ ತಬಲಿಗೀ ಅಥವಾ ಮಿಷನರಿಯಾಗಿ ಕೆಲಸ ಮಾಡಲು ಅನುಮತಿ ಪಡೆಯಬೇಕು ! – ಕೇಂದ್ರ ಸರಕಾರದ ಹೊಸ ನಿಯಮ

ಈ ಕಾರ್ಡ್ ಹೊಂದಿರುವ ವಿದೇಶಿ ನಾಗರಿಕರು ಭಾರತದಲ್ಲಿ ತಬಲಿಗೀ, ಮಿಶನರಿ ಅಥವಾ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಲು ‘ಫಾರೆನ್ ರೀಜನಲ್ ರಿಜಿಸ್ಟ್ರೆಶನ್ ಆಫೀಸ್’ನಿಂದ ವಿಶೇಷ ಅನುಮತಿ ಪಡೆಯಬೇಕಾಗುತ್ತದೆ ಎಂಬ ಹೊಸ ನಿಯಮವನ್ನು ಕೇಂದ್ರ ಸರಕಾರ ರೂಪಿಸಿದೆ.

ನಾವು ಪಾಕಿಸ್ತಾನದೊಂದಿಗೆ ಇರಲು ಬಯಸುವುದಿಲ್ಲ, ಭಾರತದೊಂದಿಗೆ ವಿಲೀನಗೊಳ್ಳಲು ಬಯಸುತ್ತೇವೆ!

ನಾವು ಇನ್ನು ಮುಂದೆ ಪಾಕಿಸ್ತಾನದೊಂದಿಗೆ ಇರಲು ಬಯಸುವುದಿಲ್ಲ. ನಾವು ಭಾರತದೊಂದಿಗೆ ವಿಲೀನಗೊಳ್ಳಲು ಬಯಸುತ್ತೇವೆ ಎಂದು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ಘೋಷಿಸಿದ್ದಾರೆ.

ಬಂಗಾಳದಲ್ಲಿ ಐ.ಎಸ್.ಎಫ್ ಪಕ್ಷದ ಮತಾಂಧ ಕಾರ್ಯಕರ್ತನ ಮನೆಯಿಂದ ಬಾಂಬ್ ವಶ!

ಬಂಗಾಲದ ೨೪ ಪರಗಣ ಜಿಲ್ಲೆಯ ಬರಿಯುಪುರದ ಇಂಡಿಯನ್ ಸೆಕ್ಯುಲರ್ ಫ್ರಂಟ್ (ಐಎಸ್‌ಎಫ್) ಈ ರಾಜಕೀಯ ಪಕ್ಷದ ಜಿಯಾರುಲ್ ಮೊಲ್ಲಾ ಎಂಬ ಕಾರ್ಯಕರ್ತನ ಮನೆಯಿಂದ ಪೊಲೀಸರು ಬಾಂಬ್ ವಶಪಡಿಸಿಕೊಂಡಿದ್ದಾರೆ. ಅದೇ ರೀತಿ ಶಾಟ್‌ಗನ್ ಮತ್ತು ಬಾಂಬ್ ತಯಾರಿಸುವ ಯಂತ್ರವನ್ನೂ ವಶಪಡಿಸಿಕೊಳ್ಳಲಾಗಿದೆ.

ಒಟಿಟಿ ಪ್ಲ್ಯಾಟಫಾರ್ಮ್ ನಿಯಂತ್ರಿಸಲು ನಿಯಮಗಳಲ್ಲ, ಕಠಿಣ ಕಾನೂನೇ ಬೇಕಾಗಿದೆ ! – ಸರ್ವೋಚ್ಚ ನ್ಯಾಯಾಲಯ

ಅನೇಕ ಹಿಂದೂಪರ ಸಂಘಟನೆಗಳ ಬೇಡಿಕೆಯಿದ್ದಾಗ, ಸರ್ಕಾರವು ತಾತ್ಕಾಲಿಕ ಉಪಾಯಯೋಜನೆಯೆಂದು ನಿಯಮಗಳನ್ನು ರೂಪಿಸಿ ಮಂಡಿಸಿದೆ ಎಂದು ಅರ್ಥಮಾಡಿಕೊಳ್ಳಬೇಕೇ? ಕಾನೂನು ರೂಪಿಸುವ ವಿಷಯ ಸರಕಾರಕ್ಕೆ ಹೇಗೆ ಗಮನಕ್ಕೆ ಬರಲಿಲ್ಲ? ಸರಕಾರ ಈಗ ಕೂಡಲೇ ಕಾನೂನು ರೂಪಿಸಬೇಕು ಎಂದು ಜನರಿಗೆ ಅನ್ನಿಸುತ್ತದೆ !

ಉತ್ತರ ಪ್ರದೇಶ ಗಡಿಯಲ್ಲಿ ನೇಪಾಳ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಓರ್ವ ಭಾರತೀಯನ ದುರ್ಮರಣ

ಕಳೆದ ಕೆಲವು ತಿಂಗಳುಗಳಿಂದ ನೇಪಾಳದ ದುಷ್ಕೃತ್ಯಗಳು ನಡೆಯುತ್ತಿವೆ, ಇದನ್ನು ಭಾರತವು ಚೀನಾ ಮತ್ತು ಪಾಕಿಸ್ತಾನದಷ್ಟೇ ಗಂಭೀರವಾಗಿ ಪರಿಗಣಿಸಬೇಕಾಗಿದೆ !

ಪಾಕಿಸ್ತಾನದಲ್ಲಿ, ಕೊರೋನಾಗಾಗಿ ಲಸಿಕೆ ಹಾಕಿದವರಲ್ಲಿ ಮೂವರು ಕೊರೋನಾ ರೋಗಕ್ಕೆ ತುತ್ತಾಗಿದ್ದಾರೆ

ಚೀನಾ ತನ್ನ ‘ಸಿನೋಫಾರ್ಮ್’ ಲಸಿಕೆಯ ೫ ಲಕ್ಷ ಡೋಸೇಜ್ ಗಳನ್ನು ಪಾಕಿಸ್ತಾನಕ್ಕೆ ನೀಡಿದೆ ಮತ್ತು ಚೀನಾ ಇನ್ನೂ ಕೆಲವು ಲಕ್ಷ ಡೋಸೇಜ್ ನೀಡಲಿದೆ. ಚೀನಾದ ಲಸಿಕೆಯ ಬಗ್ಗೆ ಈಗಾಗಲೇ ವಿಶ್ವದಾದ್ಯಂತ ಸಂದೇಹ ವ್ಯಕ್ತಪಡಿಸಲಾಗಿದೆ.

ದೆಹಲಿ ಗಲಭೆಯಲ್ಲಿ ಶಂಕಿತ ಹಿಂದೂ ಆರೋಪಿಗಳನ್ನು ಕೊಲ್ಲಲು ಮತಾಂಧರ ಸಂಚು: ಇಬ್ಬರು ಮತಾಂಧರ ಬಂಧನ

ಬಂಧಿಸಿ ಜೈಲಿನಲ್ಲಿದ್ದರೂ ಮತಾಂಧರು ತಮ್ಮ ಅಪರಾಧಿ ಮಾನಸಿಕತೆಯನ್ನು ಜಾಗೃತವಾಗಿಟ್ಟುಕೊಂಡು ಸೇಡು ತೀರಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದ್ದರಿಂದ, ಅಂತಹವರಿಗೆ ಮರಣದಂಡನೆ ವಿಧಿಸಲು ಸರಕಾರ ಪ್ರಯತ್ನಿಸಬೇಕು!

ಅತ್ಯಾಚಾರದ ಪ್ರಯತ್ನ ವಿಫಲವಾದ ನಂತರ ಅಪ್ರಾಪ್ತ ಹುಡುಗನಿಂದ ಹುಡುಗಿಯ ಕೊಲೆ

ಕೇಂದ್ರ ಸರ್ಕಾರ ಪೋರ್ನ್ ಚಲನಚಿತ್ರಗಳನ್ನು ನಿಷೇಧಿಸಿದ್ದರೂ, ಅವುಗಳನ್ನು ಇನ್ನೂ ನೋಡಬಹುದಾದರೆ ಸರ್ಕಾರದ ನಿಷೇಧವು ವಿಫಲವಗಿದೆ ಎನ್ನಬೇಕಾಗುವುದು