ಪೋರ್ನ್ ಚಲನಚಿತ್ರ ನೋಡಿದ ನಂತರ ಹುಡುಗಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದಾಗಿ ತಪ್ಪು ಒಪ್ಪಿಕೊಂಡ ಅಪ್ರಾಪ್ತ ಹುಡುಗ
* ಕೇಂದ್ರ ಸರ್ಕಾರ ಪೋರ್ನ್ ಚಲನಚಿತ್ರಗಳನ್ನು ನಿಷೇಧಿಸಿದ್ದರೂ, ಅವುಗಳನ್ನು ಇನ್ನೂ ನೋಡಬಹುದಾದರೆ ಸರ್ಕಾರದ ನಿಷೇಧವು ವಿಫಲವಗಿದೆ ಎನ್ನಬೇಕಾಗುವುದು * ಇದುವರೆಗೂ ಎಲ್ಲಾ ಪಕ್ಷದ ಆಡಳಿತಗಾರರಿಂದ ಜನರಿಗೆ ಸಾಧನೆಯನ್ನು ಕಲಿಸದ ಪರಿಣಾಮ! |
ಅಲಿಗಡ (ಉತ್ತರ ಪ್ರದೇಶ) : ಇಲ್ಲಿ ೧೪ ವರ್ಷದ ಹೆಣ್ಣುಮಗಳ ಮೇಲೆ ಅತ್ಯಾಚಾರಕ್ಕೆ ಪ್ರಯತ್ನಿಸಿ, ಅದು ವಿಫಲವಾದಾಗ ಆಕೆಯನ್ನು ಹತ್ಯೆಗೈದ ಆರೋಪದಲ್ಲಿ ೧೭ ವರ್ಷದ ಹುಡುಗನನ್ನು ಪೊಲೀಸರು ಬಂಧಿಸಿದ್ದಾರೆ. ಹೊಲದಲ್ಲಿದ್ದ ಬಾಲಕಿಯನ್ನು ಕತ್ತು ಹಿಸುಕಿ ಸಾಯಿಸಲಾಗಿದೆ. ಮೊಬೈಲ್ ಫೋನ್ ನಲ್ಲಿ ಅಶ್ಲೀಲ ಚಿತ್ರ ನೋಡಿದ ನಂತರ ಬಾಲಕಿಯ ಮೇಲೆ ಅತ್ಯಾಚಾರ ನಡೆಸಲು ಯತ್ನಿಸಿದ್ದೇನೆ ಎಂದು ಆತ ಪೊಲೀಸರಿಗೆ ತಿಳಿಸಿದ್ದಾನೆ.
Aligarh, UP: Minor Dalit girl found dead in a field, rape and murder suspectedhttps://t.co/gIqk0vhwol
— OpIndia.com (@OpIndia_com) March 1, 2021