ಬಂಗಾಳದಲ್ಲಿ ಐ.ಎಸ್.ಎಫ್ ಪಕ್ಷದ ಮತಾಂಧ ಕಾರ್ಯಕರ್ತನ ಮನೆಯಿಂದ ಬಾಂಬ್ ವಶ!

ಸನಾತನದ ಸಾಧಕರ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಿ ಸನಾತನವನ್ನು ನಿಷೇಧಿಸುವಂತೆ ಒತ್ತಾಯಿಸಿದ ಜಾತ್ಯತೀತವಾದಿಗಳು ಈಗ ಮತಾಂಧರ ಐಎಸ್‌ಎಫ್ ಪಕ್ಷವನ್ನು ನಿಷೇಧಿಸಲು ಏಕೆ ಆಗ್ರಹಿಸುತ್ತಿಲ್ಲ ಅಥವಾ ಅವರಿಗೆ ‘ಮತಾಂಧರು ಬಾಂಬ್ ಇಟ್ಟುಕೊಳ್ಳುವುದು’, ‘ಅದನ್ನು ಬಳಸುವುದು ಸರಿಯಾಗಿದೆ’ ಎಂದು ಅನ್ನಿಸುತ್ತದೆಯೇ ?

ಕೋಲಕಾತಾ (ಬಂಗಾಳ) – ಬಂಗಾಲದ ೨೪ ಪರಗಣ ಜಿಲ್ಲೆಯ ಬರಿಯುಪುರದ ಇಂಡಿಯನ್ ಸೆಕ್ಯುಲರ್ ಫ್ರಂಟ್ (ಐಎಸ್‌ಎಫ್) ಈ ರಾಜಕೀಯ ಪಕ್ಷದ ಜಿಯಾರುಲ್ ಮೊಲ್ಲಾ ಎಂಬ ಕಾರ್ಯಕರ್ತನ ಮನೆಯಿಂದ ಪೊಲೀಸರು ಬಾಂಬ್ ವಶಪಡಿಸಿಕೊಂಡಿದ್ದಾರೆ. ಅದೇ ರೀತಿ ಶಾಟ್‌ಗನ್ ಮತ್ತು ಬಾಂಬ್ ತಯಾರಿಸುವ ಯಂತ್ರವನ್ನೂ ವಶಪಡಿಸಿಕೊಳ್ಳಲಾಗಿದೆ.

ಪೊಲೀಸರು ಜಿಯಾರುಲ್ ನನ್ನು ಬಂಧಿಸಿದ್ದಾರೆ. ‘ಇಂಡಿಯನ್ ಸೆಕ್ಯುಲರ್ ಫ್ರಂಟ್’ ಈ ಪಕ್ಷವು ಕಾಂಗ್ರೆಸ್ ಮತ್ತು ಕಮ್ಯುನಿಸ್ಟರೊಂದಿಗೆ ಮೈತ್ರಿ ಮಾಡಿಕೊಂಡ ಪಕ್ಷವಾಗಿದೆ.