Delhi Namaz On Road: ದೇಶಾದ್ಯಂತ ೬ ಲಕ್ಷ ಮಸೀದಿಗಳಿದ್ದರೂ ಕೂಡ ರಸ್ತೆ ತಡೆದು ನಮಾಜ ಪಠಣೆ ಮಾಡುವುದರಲ್ಲಿ ಯಾವ ಬುದ್ಧಿವಂತಿಕೆ ಇದೆ ? – ಭಾಜಪದ ಶಾಸಕ ಟಿ. ರಾಜಾ ಸಿಂಹ

ಉತ್ತರ ದೆಹಲಿಯ ಇಂದ್ರಲೋಕ ಪರಿಸರದಲ್ಲಿ ಮಾರ್ಚ್ ೮ ರ ಮಧ್ಯಾಹ್ನ ರಸ್ತೆಯಲ್ಲಿ ನಮಾಜ್ ಪಠಣೆ ಮಾಡುವವರಿಗೆ ಪೊಲೀಸ ಅಧಿಕಾರಿ ಮನೋಜ ತೋಮರ ಇವರು ಒದ್ದು ಎಬ್ಬಿಸಿದರು.

Delhi High Court’s Decision: ಕಾನೂನು ರೀತಿ ಪ್ರಕರಣದಲ್ಲಿ ಮಧ್ಯಸ್ಥಿಕೆಗಾಗಿ ರಾಮಾಯಣ, ಮಹಾಭಾರತ ಮತ್ತು ಭಗವದ್ಗೀತೆಯ ಆಧಾರ ಪಡೆಯಬಹುದು !

ಯಾವುದೇ ಕಾನೂನಿನ ಪ್ರಕಾರ ಪ್ರಕರಣ ಪರಿಹರಿಸುವುದಕ್ಕಾಗಿ ಮದ್ಯಸ್ತಿಕೆ ಮಾಡಲು ಸಾಧ್ಯ. ಅದಕ್ಕಾಗಿ ರಾಮಾಯಣ, ಮಹಾಭಾರತ ಮತ್ತು ಭಗವದ್ಗೀತೆಯಂತಹ ಧಾರ್ಮಿಕ ಗ್ರಂಥಗಳ ಆಧಾರ ಪಡೆಯಬಹುದು.

ಮಥುರಾದ ಶ್ರೀ ಕೃಷ್ಣನ ಜನ್ಮಸ್ಥಳದಲ್ಲಿರುವ ಶಾಹಿ ಈದ್ಗಾ ಮಸೀದಿಯಲ್ಲಿರುವ ಬಾವಿಯ ಪೂಜೆ ಮಾಡುವುದನ್ನು ತಡೆದು ತೋರಿಸಿರಿ !

ಶ್ರೀ ಕೃಷ್ಣ ಜನ್ಮಭೂಮಿ ಮುಕ್ತಿ ನಿರ್ಮಾಣ ಟ್ರಸ್ಟ ಅಧ್ಯಕ್ಷ ಅಶುತೋಷ್ ಪಾಂಡೆಯ ಇವರು ಸಾಮಾಜಿಕ ಜಾಲತಾಣಗಳ ಮೂಲಕ ಒಂದು ವಿಡಿಯೋವನ್ನು ಪ್ರಸಾರ ಮಾಡಿ, ಜಿಲ್ಲಾಡಳಿತ ಮತ್ತು ಈದ್ಗಾ ಮಸೀದಿ ಸಮಿತಿಗೆ ಎಚ್ಚರಿಕೆ ನೀಡಿದ್ದಾರೆ.

Adina Mosque Adinath Temple : ಮಾಲದಾ (ಬಂಗಾಲ) ಇಲ್ಲಿ ಹಿಂದುಗಳ ದೇವಸ್ಥಾನದ ಧ್ವಂಸಗೊಳಿಸಿ ಅದಿನಾ ಮಸೀದಿಯನ್ನು ಕಟ್ಟಿದ್ದರಿಂದ ಅಲ್ಲಿ ಹಿಂದುಗಳಿಗೆ ಪೂಜೆಗೆ ಅನುಮತಿ ನೀಡಿ !

ಬಂಗಾಲದ ಮಾಲದಾ ಜಿಲ್ಲೆಯಲ್ಲಿನ ‘ಆದಿನಾ’ ಮಸೀದಿಯ ಜಾಗದಲ್ಲಿ ಹಿಂದೆ ದೇವಸ್ಥಾನವಿತ್ತು. ನೂರಾರು ವರ್ಷಗಳ ಹಿಂದೆ ಇಲ್ಲಿಯ ದೇವಸ್ಥಾನ ಧ್ವಂಸಗೊಳಿಸಿ ಮಸೀದಿ ಕಟ್ಟಿದ್ದಾರೆ.

Dibrugarh Jail Superintendent Arrested : ಅಸ್ಸಾಂನ ದಿಬ್ರುಗಡ ಮಧ್ಯಂತರ ಕಾರಾಗೃಹದ ಅಧೀಕ್ಷಕ ನಿಪೆನ ದಾಸ ಬಂಧನ

ಖಲಿಸ್ತಾನಿ ಬೆಂಬಲಿಗ ಅಮೃತಪಾಲ ಅವರ ಕೋಣೆಯಲ್ಲಿ ಮೊಬೈಲ್ ಮತ್ತು ಇನ್ನಿತರ ಉಪಕರಣಗಳು ಸಿಕ್ಕಿದ್ದರಿಂದ ಕ್ರಮ

Cyber Attack Vedic Clock : ‘ವಿಕ್ರಮಾದಿತ್ಯ ವೈದಿಕ ಗಡಿಯಾರ’ದ ಆ್ಯಪ್ ಮೇಲೆ ಸೈಬರ್ ದಾಳಿ

ಇದು ಜಗತ್ತಿನಲ್ಲಿನ ಮೊದಲ ಡಿಜಿಟಲ್ ವೈದಿಕ ಗಡಿಯಾರವಾಗಿದ್ದು, ಇದು ಭಾರತೀಯ ಪಂಚಾಂಗ ಮತ್ತು ಮುಹೂರ್ತದ ಮಾಹಿತಿಯನ್ನು ಭಾರತೀಯ ಸಮಯದ ಪ್ರಕಾರ ನೀಡುತ್ತಿತ್ತು.

Karnataka Textbook : ರಾಜ್ಯದ ಕಾಂಗ್ರೆಸ್ ಸರಕಾರದಿಂದ ಶಾಲೆಯ ಪಠ್ಯಕ್ರಮದಲ್ಲಿ ಪೆರಿಯಾರ್, ಗಿರೀಶ ಕಾರ್ನಾಡ, ಮುಂತಾದ ಹಿಂದೂ ದ್ವೇಷಿಗಳ ಪಾಠ ಸೇರ್ಪಡೆ !

ಕಾಂಗ್ರೆಸ್ ಸರಕಾರಕ್ಕೆ ಅರಾಜಕತೆ, ಗೊಂದಲ ಮತ್ತು ಧ್ರುವಿಕರಣ ನಿರ್ಮಾಣ ಮಾಡುವುದಿದೆ ! – ಭಾಜಪದಿಂದ ಟೀಕೆ

‘300 ವರ್ಷಗಳ ತನಕ ಗುವಾಹಟಿಯಿಂದ ಮುಸ್ಲಿಮರನ್ನು ಓಡಿಸಲು ಯಾರಿಂದಲೂ ಸಾಧ್ಯವಿಲ್ಲ!'(ಅಂತೆ)

ನುಸುಳುಕೋರರನ್ನು ಬೆಂಬಲಿಸುವ ಅಜ್ಮಲರಂತಹವರ ಮೇಲೆಯೂ ಕ್ರಮ ಕೈಕೊಂಡು ಅವರನ್ನು ಜೈಲಿಗೆ ಅಕ್ಕಬೇಕು !

Krishna Janmabhoomi Case : ಶ್ರೀಕೃಷ್ಣನ ಜನ್ಮಸ್ಥಳದಲ್ಲಿರುವ ಶಾಹಿ ಈದ್ಗಾ ಮಸೀದಿಯ ಬಾವಿಯ ಪೂಜೆ ಮಾಡಲು ಅನುಮತಿ ನೀಡಿ !

ಭಗವಾನ ಶ್ರೀ ಕೃಷ್ಣನ ಮರಿಮೊಮ್ಮಗ ವಜ್ರನಾಭ ಇವರಿಂದ ಈ ಬಾವಿಯ ನಿರ್ಮಾಣ !

ಜಾತಿ ಆಧಾರಿತ ತಾರತಮ್ಯಕ್ಕೆ ವರ್ಣ ವ್ಯವಸ್ಥೆ ಹೊಣೆಯಲ್ಲ !

ಸಮಾಜದಲ್ಲಿ ಜಾತಿಯ ಆಧಾರದ ಮೇಲೆ ತಾರತಮ್ಯವಿದೆ ಮತ್ತು ಅದನ್ನು ತೊಡೆದುಹಾಕುವುದು ಅವಶ್ಯಕ ಎಂದು ನಾವು ನಂಬುತ್ತೇವೆ. ಇಂದು ನಮಗೆ ತಿಳಿದಿರುವ ಜಾತಿ ವ್ಯವಸ್ಥೆಯ ಇತಿಹಾಸವು ಒಂದು ಶತಮಾನಕ್ಕಿಂತ ಕಡಿಮೆಯಾಗಿದೆ.