Uday Mahurkar Regulation Code OTT : ಅಶ್ಲೀಲ ವಿಡಿಯೋ ನಿರ್ಮಿಸುವವರಿಗೆ ೨೦ ವರ್ಷ ಶಿಕ್ಷೆಯಾಗುವ ಕಾನೂನು ರೂಪಿಸಿ ! – ಮಾಜಿ ಕೇಂದ್ರ ಮಾಹಿತಿ ಆಯುಕ್ತ ಉದಯ ಮಾಹುರ್ಕರ್

ಈ ಸಮಯದಲ್ಲಿ ಮಾಹುರ್ಕರ್ ಇವರು ಕೇಂದ್ರ ಸರಕಾರಕ್ಕೆ ಇನ್ನೆರಡು ಮನವಿ ಸಲ್ಲಿಸಿದ್ದಾರೆ. ಅವರು, ಸರಕಾರವು ಮಾಹಿತಿ ಮತ್ತು ತಂತ್ರಜ್ಞಾನ ಕಾನೂನಿನಲ್ಲಿ ಹೆಚ್ಚುವರಿ ವ್ಯವಸ್ಥೆ ಮಾಡಬೇಕು.

‘ಹಾರ್ಟ್ ಫುಲ್ ನೆಸ್’ನ ಮಾರ್ಗದರ್ಶಕ ಕಮಲೇಶಜಿ ಪಟೇಲ ಇವರಿಗೆ ‘ಗ್ಲೋಬಲ್ ಎಂಬ್ಯಾಸ್ಯಡರ್ ಆಫ್ ಪಿಸ್ ಬಿಲ್ಡಿಂಗ್ ಅಂಡ್ ಫೇಥ’ ಪ್ರಶಸ್ತಿ !

ಈ ಸಮಯದಲ್ಲಿ ದಾಜಿ ಇವರು, ನಾನು ಇಂದು ಮನಸ್ಸು ಮತ್ತು ಬುದ್ಧಿಗೆ ಕೃತಜ್ಞತೆ ವ್ಯಕ್ತಪಡಿಸುತ್ತೇನೆ. ಈ ಪ್ರಶಸ್ತಿ ನನ್ನ ಸಂಸ್ಥೆಯದಾಗಿದೆ, ನನ್ನದಲ್ಲ. ಈಗ ನಮ್ಮ ಜೊತೆಗೆ ೩೦೦ ಆಧ್ಯಾತ್ಮಿಕ ಸಂಸ್ಥೆಯ ಶಕ್ತಿ ಇದೆ.

ಪಂಡರಪುರದಲ್ಲಿನ ಶ್ರೀ ವಿಠಲ ದೇವಸ್ಥಾನದಲ್ಲಿನ ಅಭಿವೃದ್ಧಿ ಕಾರ್ಯ ಆರಂಭ !

ರಾಜ್ಯದಲ್ಲಿನ ಲಕ್ಷಾಂತರ ಭಕ್ತರ ಶ್ರದ್ಧಾಸ್ಥಾನವಾಗಿರುವ ಶ್ರೀ ವಿಠಲ ರುಕ್ಮಿಣಿ ದೇವಸ್ಥಾನಕ್ಕಾಗಿ ಸರಕಾರ ೭೩ ಕೋಟಿ ರೂಪಾಯಿ ಅಭಿವೃದ್ಧಿ ಯೋಜನೆಗೆ ಅನುಮೋದನೆ ನೀಡಿದೆ.

ಮಥೂರಾದ ಶ್ರೀಕೃಷ್ಣ ಮಂದಿರದಲ್ಲಿನ ಭಗವಾನ್ ಶ್ರೀ ಕೃಷ್ಣನ ಮೂರ್ತಿ ಹುಡುಕುವುದಕ್ಕಾಗಿ ಸಮೀಕ್ಷೆ ನಡೆಸಿ !

ಅಲ್ಲಿನ ಖ್ಯಾತ ಪ್ರವಚನಕಾರರಾದ ಕೌಶಲ ಕಿಶೋರ ಠಾಕೂರ ಅವರು ಭಾರತೀಯ ಪುರಾತತ್ವ ಸಮೀಕ್ಷಾ ಇಲಾಖೆಗೆ ಪತ್ರ ಬರೆಡಿದ್ದು, ಆಗ್ರಾ ಮಸೀದಿಯ ಮೆಟ್ಟಲುಗಳ ಸಮೀಕ್ಷೆ ನಡೆಸಬೇಕೆಂದು ವಿನಂತಿ ಮಾಡಿದ್ದಾರೆ.

ಹೋಮದ ಹೊಗೆಯಿಂದ ರೋಗಾಣುಗಳಿಂದ ಉಂಟಾಗುವ ಕಾಯಿಲೆಗಳ ಮೇಲೆ ಆಗುವ ಪರಿಣಾಮದ ಬಗ್ಗೆ ಸಂಶೋಧನೆ !

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ‘`ಹವನ’ಗಳ ಬಗ್ಗೆ ಸಂಶೋಧನೆ ನಡೆಸಿದ್ದು ಹವನಕ್ಕೆ ಸಂಬಂಧಿಸಿದ ಸಾಮಗ್ರಿಗಳಿಗಾಗಿ ಪೇಟೆಂಟ್ ತೆಗೆದುಕೊಂಡಿದೆ.

ಆರ್.ಎಸ್.ಎಸ್.ನ ಸರಕಾರ್ಯವಾಹಕ ಹುದ್ದೆಗೆ ದತ್ತಾತ್ರೇಯ ಹೊಸಬಾಳೆಯವರ ಪುನಃ ಆಯ್ಕೆ !

ರಾಷ್ಟ್ರೀಯ ಸ್ವಯಂಸೇವಕ ಸಂಘವು ಮತ್ತೊಮ್ಮೆ ದತ್ತಾತ್ರೇಯ ಹೊಸಬಾಳೆ ಅವರನ್ನು ಒಮ್ಮತದಿಂದ ಸರಕಾರ್ಯವಾಹಕ ಹುದ್ದೆಗೆ ಅಆಯ್ಕೆ ಮಾಡಿದೆ. ಅವರು 2024 ರಿಂದ 2027 ರವರೆಗೆ ಈ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ.

ನ್ಯಾಯಾಲಯದಿಂದ ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ ಮೌರ್ಯ ವಿರುದ್ಧ ದೂರು ದಾಖಲಿಸಲು ಆದೇಶ

ಹಿಂದೂಗಳ ದೇವತೆಗಳನ್ನು ಬಹಿರಂಗವಾಗಿ ಅವಮಾನ ಮಾಡಲಾಗುತ್ತಿದೆ; ಆದರೆ ಅವರ ವಿರುದ್ಧ ಸರಕಾರ, ಆಡಳಿತ ಮತ್ತು ಪೊಲೀಸರು ತಾವಾಗಿಯೇ ಗಮನಹರಿಸಿ ಕ್ರಮ ಏಕೆ ಕೈಗೊಳ್ಳುವುದಿಲ್ಲ ?

ಪಾಕಿಸ್ತಾನ ಆಕ್ರಮಿತ ಕಾಶ್ಮೀರವು ಭಾರತದ ಭಾಗವಾಗಿದ್ದು ಅಲ್ಲಿ ವಾಸಿಸುವ ಎಲ್ಲಾ ಜನರು ಭಾರತೀಯರು ! – ಕೇಂದ್ರ ಗೃಹ ಸಚಿವ ಅಮಿತ ಶಹಾ

ಚುನಾವಣೆ ಬಾಂಡ್ ಯೋಜನೆ ರದ್ದುಪಡಿಸಿದ ನಂತರ ಕಪ್ಪು ಹಣ ಹಿಂತಿರುಗಿ ಬರುವ ಭಯ !

Human Trafficking in Orphanage: ಬೆಂಗಳೂರಿನ ಮುಸ್ಲಿಮರು ನಡೆಸುತ್ತಿರುವ ಅನಾಥಾಶ್ರಮದಲ್ಲಿ 20 ಹುಡುಗಿಯರು ಪತ್ತೆ !

ಕಾಂಗ್ರೆಸ್ಸಿನ ರಾಜ್ಯದಲ್ಲಿ ಇದಕ್ಕಿಂತ ಬೇರೆ ಏನು ಘಟಿಸಲು ಸಾಧ್ಯ ? ರಾಷ್ಟ್ರೀಯ ಬಾಲ ಅಧಿಕಾರ ರಕ್ಷಣಾ ಆಯೋಗಕ್ಕೆ ಸಿಗುವ ಇಂತಹ ಮಾಹಿತಿಯು ರಾಜ್ಯದಲ್ಲಿನ ಪೊಲೀಸರಿಗೆ ಏಕೆ ಸಿಗುತ್ತಿಲ್ಲ? ಅಥವಾ ಮಾಹಿತಿ ಸಿಕ್ಕರೂ ಕೂಡ ಅನಾಥಾಶ್ರಮವನ್ನು ಮುಸಲ್ಮಾನರು ನಡೆಸುತ್ತಿರುವುದರಿಂದ ಅದನ್ನು ನಿರ್ಲಕ್ಷಿಸಲಾಗುತ್ತಿದೆಯೇ ?

ರಾಹುಲ ಗಾಂಧಿಯವರಿಗೆ ಭಾಷಣಗಳನ್ನು ಯಾರು ಬರೆದು ಕೊಡುತ್ತಾರೆ ? – ಗೃಹ ಸಚಿವ ಅಮಿತ ಶಾಹ

ಚುನಾವಣಾ ಬಾಂಡ ಯೋಜನೆಯ ಬಗ್ಗೆ ಕೇಂದ್ರ ಸರಕಾರದ ಮೇಲೆ ಟೀಕೆಗಳು ಆದ ಬಳಿಕ ಕೇಂದ್ರ ಗೃಹಸಚಿವ ಅಮಿತ ಶಹಾ ಇವರು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.