ಬರ್ಲಿನ್‌ನಲ್ಲಿ (ಜರ್ಮನಿ) ೧೧ ವರ್ಷದ ಮತಾಂಧ ವಿದ್ಯಾರ್ಥಿಯಿಂದ ಶಿಕ್ಷಕನ ಕತ್ತು ಸೀಳುವ ಬೆದರಿಕೆ
ಬರ್ಲಿನ್ (ಜರ್ಮನಿ) – ಇಲ್ಲಿಯ ಉಪನಗರ ಸ್ಪಾಂಡಾವುನಲ್ಲಿನ ಕ್ರಿಶ್ಚಿಯನ್ ಮಾರ್ಗನಸ್ಟರ್ನ ಪ್ರೈಮರಿ ಶಾಲೆಯ ಓರ್ವ ೧೧ ವರ್ಷದ ಮತಾಂಧ ವಿದ್ಯಾರ್ಥಿಯು ತನ್ನ ಶಿಕ್ಷಕನ ಕತ್ತು ಸೀಳುವ ಬೆದರಕೆಯನ್ನು ನೀಡಿದ್ದಾನೆ. ಈ ಬಗ್ಗೆ ಜರ್ಮನಿಯ ‘ಡೆರ್ ಟಾಗೆಸೆಪಗೆಲ’ ನಲ್ಲಿ ವರದಿ ಪ್ರಕಟವಾಗಿದೆ.