ಪಾಕ್ ನಗರಗಳಲ್ಲಿ ಕ್ರೈಸ್ತರಿಂದ ಮಾಡಿಸಲಾಗುತ್ತದೆ ಚರಂಡಿ ಸ್ವಚ್ಚತೆ !
ಪಾಕ್‌ನಲ್ಲಿ ಅಲ್ಪಸಂಖ್ಯಾತರಿಗೆ ಯಾವುದೇ ಧಾರ್ಮಿಕ ಸ್ವಾತಂತ್ರ್ಯವಿಲ್ಲ. ಅಲ್ಲಿಯ ಕ್ರೈಸ್ತರಿಗೆ ಬಲವಂತವಾಗಿ ಚರಂಡಿ ಸ್ವಚ್ಚತೆಯ ಕೆಲಸಕ್ಕೆ ಹಾಕುತ್ತಾರೆ. ಅಲ್ಲಿಯ ಅನೇಕ ಹಿಂದುಳಿದ ವರ್ಗದವರು ಕ್ರೈಸ್ತಧರ್ಮವನ್ನು ಸ್ವೀಕಾರ ಮಾಡಿದ್ದಾರೆ; ಆದರೂ ಅವರಿಂದ ಚರಂಡಿ ಸ್ವಚ್ಚತೆಯನ್ನು ಮಾಡಿಸಿಕೊಳ್ಳಲಾಗುತ್ತಿದೆ. ಅದಕ್ಕಾಗಿ ಅವರಿಗೆ ಮಾಸ್ಕ್ ಅಥವಾ ಕೈಗವಸುಗಳನ್ನು ಕೊಡುತ್ತಿಲ್ಲ. ಇದರಿಂದ ಅನೇಕ ಜನರು ಮೃತಪಟ್ಟಿದ್ದಾರೆ