ಗಿಲ್ಗಿಟ್-ಬಾಲ್ಟಿಸ್ತಾನ್ ನ್ಯಾಯಾಲಯದಿಂದ ಪಾಕಿಸ್ತಾನ ಸರಕಾರದ ಮಂತ್ರಿಗಳಿಗೆ ಆದೇಶ
ಪಾಕಿಸ್ತಾನ ಆಕ್ರಮಿತ ಕಾಶ್ಮೀರವು ಭಾರತದ ಭಾಗವಾಗಿದೆ, ಪಾಕಿಸ್ತಾನದ ಮಂತ್ರಿಗಳು ಅಲ್ಲಿಗೆ ಪ್ರವೇಶಿಸಬಾರದು ಎಂದು ಭಾರತ ಖಂಡತುಂಡವಾಗಿ ಹೇಳಬೇಕು !
ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ತನ್ನ ಆಂತರಿಕ ಪ್ರಾಂತ್ಯ ಎಂಬ ಸ್ಥಾನಮಾನ ನೀಡುತ್ತಾ ಚುನಾವಣೆಯನ್ನು ಘೋಷಿಸುವ ಮೂಲಕ ಪಾಕಿಸ್ತಾನ ಸರಕಾರವು ಅಯೋಗ್ಯ ಪದ್ಧತಿಯನ್ನು ಅವಲಂಬಿಸಿದೆ.
(ಸೌಜನ್ಯ : NewsX)
ಅನಂತರ ಗಿಲ್ಗಿಟ್-ಬಾಲ್ಟಿಸ್ತಾನದ ಮುಖ್ಯ ನ್ಯಾಯಾಲಯವು ಸರಕಾರದ ಮಂತ್ರಿಗಳು ಚುನಾವಣಾ ಅಭಿಯಾನವನ್ನು ನಡೆಸುವ ಮೂಲಕ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಸರಕಾರಕ್ಕೆ ಛೀಮಾರಿ ಹಾಕಿದೆ. ಅದೇ ರೀತಿ ಈ ಪ್ರದೇಶದಿಂದ ೩ ದಿನಗಳಲ್ಲಿ ಹೊರಟುಹೋಗುವಂತೆ ಆದೇಶಿಸಲಾಗಿದೆ.