Supreme Court Slams Rahul Gandhi : ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಬೇಜವಾಬ್ದಾರಿತನದ ಹೇಳಿಕೆ ನೀಡಬೇಡಿ!

ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಬೇಜವಾಬ್ದಾರಿತನದ ಹೇಳಿಕೆ ನೀಡಬೇಡಿ!. ಸ್ವಾತಂತ್ರ್ಯವೀರ ಸಾವರ್ಕರ್ ಕುರಿತು ಆಕ್ಷೇಪಾರ್ಹ ಟೀಕೆ; ಸುಪ್ರಿಂ ಕೋರ್ಟ್ ನಿಂದ ರಾಹುಲ ಗಾಂಧಿಗೆ ಛೀಮಾರಿ !

Naxals Killed 2025 : ಈ ವರ್ಷ 161 ನಕ್ಸಲರ ಹತ್ಯೆ, 600 ಜನರ ಶರಣಾಗತಿ

ಈ ವರ್ಷ ಏಪ್ರಿಲ್ 15 ರ ವರೆಗೆ 161 ನಕ್ಸಲರು ಸಾವನ್ನಪ್ಪಿದ್ದಾರೆ, ಹಾಗೂ ಅಂದಾಜು 600 ಜನರು ಶರಣಾಗಿದ್ದಾರೆ. 2024 ರಲ್ಲಿ 296 ಹಾಗೂ ವರ್ಷ 2023 ರಲ್ಲಿ 56 ನಕ್ಸಲರು ಸಾವನ್ನಪ್ಪಿದ್ದರು.

Naval Officers Arrested In Odisha : ಅಗ್ನಿವೀರ ಯೋಜನೆಯ ನೇಮಕಾತಿಯಲ್ಲಿ ವಂಚನೆ; 3 ನೌಕಾಪಡೆಯ ಅಧಿಕಾರಿಗಳ ಬಂಧನ

ಸೇನೆಯ ಅಗ್ನಿವೀರ ಯೋಜನೆ ಮೂಲಕ ನೇಮಕಾತಿ ಮಾಡುವ ಹೆಸರಿನಲ್ಲಿ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಡಿಶಾದಲ್ಲಿ 3 ನೌಕಾಪಡೆಯ ಅಧಿಕಾರಿಗಳನ್ನು ಬಂಧಿಸಲಾಗಿದೆ. ಇದರಲ್ಲಿ ಒಬ್ಬ ನಿವೃತ್ತ ಅಧಿಕಾರಿಯೂ ಸೇರಿದ್ದಾರೆ.

Pakistan Hindu Visas Exempted : ಪಾಕಿಸ್ತಾನಿ ಹಿಂದೂಗಳು ಹಿಂತಿರುಗಿ ಹೋಗ ಬೇಕಾಗಿಲ್ಲ! – ಕೇಂದ್ರ ಸರಕಾರ

ಪಹಲ್ಗಾಮ್ ನಲ್ಲಿನ ದಾಳಿಯ ನಂತರ, ಎಲ್ಲಾ ಪಾಕಿಸ್ತಾನಿ ನಾಗರಿಕರು ಪಾಕಿಸ್ತಾನಕ್ಕೆ ಮರಳುವಂತೆ ಭಾರತ ಆದೇಶಿಸಿತ್ತು. ಅವರ ವೀಸಾಗಳನ್ನು ರದ್ದುಗೊಳಿಸಲಾಗಿದೆ; ಆದಾಗ್ಯೂ, ಆದರೆ ಇದರಲ್ಲಿ ಪಾಕಿಸ್ತಾನಿ ಹಿಂದೂಗಳನ್ನು ಹೊರಗಿಡಲಾಗಿದೆ.

Objectionable Post On Pahalgam Terrorist attack! : ಮಂಗಳೂರು: ಅನಾಮಧೇಯ ವ್ಯಕ್ತಿಯಿಂದ ಪಹಲ್ಗಾಮ ಭಯೋತ್ಪಾದಕ ದಾಳಿಯನ್ನು ಬೆಂಬಲಿಸಿ ಪೋಸ್ಟ!

ಜಮ್ಮು-ಕಾಶ್ಮೀರದ ಪಹಲ್ಗಾಮನಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯನ್ನು ಬೆಂಬಲಿಸುವ ಫೇಸ್‌ಬುಕ್‌ನಲ್ಲಿ ಒಂದು ಪೋಸ್ಟ ಪ್ರಸಾರ ಮಾಡಲಾಗಿದೆ. ಈ ಬಗ್ಗೆ ಮಂಗಳೂರಿನ ಕೋಣಾಜೆ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಳ್ಳಾಲದ ಸತೀಶ ಕುಮಾರ ಈ ಬಗ್ಗೆ ದೂರು ದಾಖಲಿಸಿದ್ದಾರೆ.

ಭಯೋತ್ಪಾದನೆಯ ಧರ್ಮ ಇಸ್ಲಾಂ ಆಗಿದೆ! – ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ

ಶಂಕರಾಚಾರ್ಯರು ಎಷ್ಟು ಸ್ಪಷ್ಟವಾಗಿ ಹೇಳುತ್ತಿದ್ದಾರೋ, ಹಾಗೆ ದೇಶದ ಒಂದೇ ಒಂದು ರಾಜಕೀಯ ಪಕ್ಷವೂ ಮಾತನಾಡುವುದಿಲ್ಲ ಮತ್ತು ಮಾತನಾಡಲಾರದು; ಏಕೆಂದರೆ ಅವರಿಗೆ ಹಿಂದೂಗಳ ಜೀವಕ್ಕಿಂತ ಮತ ಮತ್ತು ಅದರಿಂದ ಸಿಗುವ ಅಧಿಕಾರದ ಚಿಂತೆ ಹೆಚ್ಚಾಗಿದೆ!

ಸಿಂಧೂ ಜಲ ಒಪ್ಪಂದ ರದ್ದುಗೊಳಿಸಿ ಪಾಕಿಸ್ತಾನಕ್ಕೆ ಹರಿಯುವ ನೀರನ್ನು ತಡೆಯುವುದು ಎಷ್ಟು ಸುಲಭ?

ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ, ಭಾರತವು ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲು ೪ ದೊಡ್ಡ ನಿರ್ಧಾರಗಳನ್ನು ತೆಗೆದುಕೊಂಡಿದೆ. ಅವುಗಳಲ್ಲಿ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸುವುದು ಅತಿದೊಡ್ಡ ನಿರ್ಧಾರವಾಗಿದೆ.

ಕಲ್ಮಾ ಹೇಳದ ಕ್ರೈಸ್ತನನ್ನು ಕೊಂದ ಉಗ್ರರು !

ರಾಬರ್ಟ್ ವಾದ್ರಾ ಈ ಘಟನೆಯ ಬಗ್ಗೆ ಬಾಯಿ ಬಿಡುತ್ತಾರೆಯೇ? ಅಥವಾ ಅವರು ಕಲ್ಮಾ ಹೇಳುತ್ತಾರೆಯೇ?

ಪಹಲ್ಗಾಮ್ ದಾಳಿಯ ಬಳಿಕ ನವದೆಹಲಿಯ ಪಾಕಿಸ್ತಾನಿ ರಾಯಭಾರಿ ಕಚೇರಿಯೊಳಗೆ ಕೇಕ್ ತೆಗೆದುಕೊಂಡು ಹೋಗುತ್ತಿದ್ದ ಸಿಬ್ಬಂದಿ ಪತ್ತೆ !

ಪಾಕಿಸ್ತಾನದ ಮನಸ್ಥಿತಿ ಈ ಮೂಲಕ ಬಹಿರಂಗಗೊಳ್ಳುತ್ತದೆ. ಇಂತಹ ಶತ್ರುದೇಶದ ಕಚೇರಿ ನಮ್ಮ ದೇಶದಲ್ಲಿದ್ದರೆ ಅವರ ಪಿತೂರಿಗಳಿಗೆ ನಾವೇ ಅವಕಾಶಕೊಟ್ಟಂತೆ. ಶತ್ರುಗಳ ಇಂತಹ ಕಚೇರಿಗಳನ್ನು ಶಾಶ್ವತವಾಗಿ ಮುಚ್ಚಬೇಕು!

ಮಹಿಳೆ ಜೀವಂತವಾಗಿ ಪತ್ತೆ; ಮಹಿಳೆಯ ಹತ್ಯೆಗೈದ ಆರೋಪಿಗೆ 6 ವರ್ಷಗಳ ಬಳಿಕ ಜಾಮೀನು ಮಂಜೂರು

ಪೊಲೀಸರ ತಪ್ಪು ತನಿಖೆಯಿಂದಾಗಿ ನಿರಪರಾಧಿ ವ್ಯಕ್ತಿಯೊಬ್ಬ 6 ವರ್ಷಗಳ ಕಾಲ ಜೈಲಿನಲ್ಲಿರಬೇಕಾಯಿತು. ಇದಕ್ಕೆ ಹೊಣೆಗಾರರಾದ ಪೊಲೀಸರನ್ನು ಜೈಲಿಗೆ ಹಾಕಬೇಕು.