ಅಸದುದ್ದೀನ್ ಓವೈಸಿಯಿಂದ ಕಾಂಗ್ರೆಸ್ ಮೇಲೆ ಟಿಕೆ !

ಬೆಂಗಳೂರು (ಕರ್ನಾಟಕ) – ಬಾಬ್ರಿ ಮಸೀದಿ ಕೆಡವಿದ ನಂತರ ಕಾಂಗ್ರೆಸ್ ಒಂದು ಠರಾವನ್ನು ಅಂಗೀಕರಿಸಿದ್ದು, ಅದೇ ಸ್ಥಳದಲ್ಲಿ ಬಾಬ್ರಿ ಮಸೀದಿ ಮತ್ತೆ ಕಟ್ಟಲಾಗುವುದು. ಇಂದು ಆ ಸ್ಥಳದಲ್ಲಿ ಏನು ಕಟ್ಟಲಾಗುತ್ತಿದೆ ? ಎಂದು ಎಂ.ಐ.ಎಂ. ಪಕ್ಷದ ಅಧ್ಯಕ್ಷ ಮತ್ತು ಸಂಸದ ಅಸದುದ್ದೀನ್ ಓವೈಸಿ ಇವರು ಕಾಂಗ್ರೆಸ್ಸಿಗೆ ಪ್ರಶ್ನಿಸಿದ್ದಾರೆ. ಕರ್ನಾಟಕ ಚುನಾವಣೆ ಹತ್ತಿರ ಇರುವಾಗ ಅವರು ಈ ಹೇಳಿಕೆ ನೀಡಿದ್ದಾರೆ. ‘ಕಾಂಗ್ರೆಸ್ ಆಶ್ವಾಸನೆ ನೀಡುತ್ತದೆ ಮತ್ತು ಅದನ್ನು ಗಾಳಿಗೆ ತೂರುತ್ತದೆ’, ಎಂದೂ ಸಹ ಓವೈಸಿ ಇವರು ಹೇಳಿದರು.
#WATCH | #KarnatakaElections2023 | AIMIM chief #AsaduddinOwaisi takes on #Congress; says, “When Babri Masjid was demolished, they made a resolution of rebuilding a mosque there. What became of that? A lot of things are said before elections.
You can see what happens… pic.twitter.com/hwdLfwlloZ
— The Times Of India (@timesofindia) May 2, 2023
ಸಂಪಾದಕೀಯ ನಿಲುವುಭಾಜಪಕ್ಕೆ ಮುಸಲ್ಮಾನ ದ್ವೇಷಿ ಎನ್ನುವ ಕಾಂಗ್ರೆಸ್ ಈಗ ಇದರ ಬಗ್ಗೆ ಏನು ಹೇಳುವುದಿದೆ ? |
‘ಸಾಹಿಲ್’ ಎಂದು ನಟಿಸಿ ಹಿಂದೂ ಯುವತಿಯನ್ನು ಜಾಲಕ್ಕೆ ಸಿಲುಕಿಸಿದ ಫಹೀಮ್; ಒತ್ತೆಯಾಳಾಗಿಟ್ಟುಕೊಂಡು ಸಾಮೂಹಿಕ ಅತ್ಯಾಚಾರ!
ವಿಶೇಷ ತನಿಖಾ ತಂಡದಿಂದ ತನಿಖೆ ನಡೆಸಿ! – ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಆಗ್ರಹ
ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಶಾಸಕ ಮದನ್ ಮಿತ್ರಾ ಅವರ ನಿವಾಸಗಳ ಮೇಲೆ ಇಡಿ ದಾಳಿ
ಈಗ ಶತ್ರುಗಳ ಕ್ಷಿಪಣಿಗಳು ಗಾಳಿಯಲ್ಲೇ ನಾಶ !
ಹಾಸ್ಯನಟ ಪ್ರಣೀತ್ ಮೋರೆ ಕ್ಷಮೆಯಾಚನೆ; ಸೆಜಲ್ ಪವಾರ್ಗೆ 15 ದಿನಗಳ ಕಡ್ಡಾಯ ರಜೆ!
ಹೊಸ ಸ್ನಾನ ಘಟ್ಟಗಳ ಕಾಮಗಾರಿಗಳನ್ನು ಜನವರಿ 2027 ರೊಳಗೆ ಪೂರ್ಣಗೊಳಿಸುವಂತೆ ಆದೇಶ