Diwali 2023 : ಗೋವತ್ಸ ದ್ವಾದಶಿ (ನವೆಂಬರ್ ೯)
ಈ ದಿನ ಮುತ್ತೈದೆಯರು ಒಪ್ಪೊತ್ತು ಊಟ ಮಾಡಿ ಬೆಳಗ್ಗೆ ಅಥವಾ ಸಾಯಂ ಕಾಲ ಕರು ಸಮೇತವಿರುವ ಆಕಳ ಪೂಜೆ ಯನ್ನು ಮಾಡುತ್ತಾರೆ.
ಈ ದಿನ ಮುತ್ತೈದೆಯರು ಒಪ್ಪೊತ್ತು ಊಟ ಮಾಡಿ ಬೆಳಗ್ಗೆ ಅಥವಾ ಸಾಯಂ ಕಾಲ ಕರು ಸಮೇತವಿರುವ ಆಕಳ ಪೂಜೆ ಯನ್ನು ಮಾಡುತ್ತಾರೆ.
ದೀಪಾವಳಿಯ ದಿನಗಳಲ್ಲಿ ಅಭ್ಯಂಗ ಸ್ನಾನ ಮಾಡುವುದರಿಂದ ವ್ಯಕ್ತಿಗೆ ಉಳಿದ ದಿನಗಳ ತುಲನೆ ಯಲ್ಲಿ ಶೇ. ೬ ರಷ್ಟು ಹೆಚ್ಚು ಸಾತ್ತ್ವಿಕತೆಯು ಸಿಗುತ್ತದೆ.
‘ವಿದ್ಯುತ್ ಹಣತೆ ಮತ್ತು ಮೇಣದ ಹಣತೆಗಳಿಂದ ವಾತಾವರಣದಲ್ಲಿ ನಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿತ ಗೊಳ್ಳುತ್ತವೆ, ಆದರೆ ಎಳ್ಳೆಣ್ಣೆ ಮತ್ತು ಹತ್ತಿಯ ಬತ್ತಿಯನ್ನು ಹಾಕಿ ಹಚ್ಚಿದ ಮಣ್ಣಿನ ಹಣತೆಯಿಂದ ಸಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿತಗೊಳ್ಳುತ್ತವೆ’, ಎನ್ನುವುದು ಈ ಪರೀಕ್ಷಣೆಯಿಂದ ಗಮನಕ್ಕೆ ಬರುತ್ತದೆ.
‘ಛಾಯಾಚಿತ್ರ’ಗಳನ್ನು ಬಳಸಿ ಸಂಶೋಧನೆಯನ್ನು ಮಾಡುವ ಸಂಕಲ್ಪನೆಯ ಜನಕ ಪರಾತ್ಪರ ಗುರು ಡಾ. ಆಠವಲೆ !
ದಸರಾ ಎನ್ನುವ ಶಬ್ದದ ಒಂದು ವ್ಯುತ್ಪತ್ತಿಯು ದಶಹರಾ ಎಂದೂ ಇದೆ. ದಶ ಎಂದರೆ ಹತ್ತು, ಹರಾ ಎಂದರೆ ಸೋತಿವೆ. ದಸರಾದ ಮೊದಲ ಒಂಭತ್ತು ದಿನಗಳ ನವರಾತ್ರಿಯಲ್ಲಿ ಹತ್ತೂ ದಿಕ್ಕುಗಳು ದೇವಿಯ ಶಕ್ತಿಯಿಂದ ಸಂಪನ್ನವಾಗಿರುತ್ತವೆ ಮತ್ತು ನಿಯಂತ್ರಣಕ್ಕೊಳಪಟ್ಟಿರುತ್ತವೆ.
ಈ ಪರಂಪರೆ ಯಾವಾಗ ಪ್ರತೀಕ ಆಗುತ್ತದೆಯೋ, ಆಗ ಅದು ಒಂದು ಹೊಸ ಅರ್ಥವನ್ನು ಕಲ್ಪಿಸುತ್ತದೆ. ಆ ಪ್ರತೀಕವು ಧರ್ಮ, ಸತ್ಯ, ಸುಂದರತೆ, ಶುಭ, ಪಾವಿತ್ರ್ಯ, ವಿಜಯ ಅಥವಾ ಚಿರಂತನದ್ದಾಗಿರುತ್ತದೆ.
ಬ್ರಹ್ಮಾಂಡದಲ್ಲಿನ ನಿರ್ಗುಣ ತೇಜೋಲಹರಿಗಳು ಆಕರ್ಷಿತವಾಗಿ ಮಂದಾರದ ಬೇರಿನಲ್ಲಿ ಒಟ್ಟಾಗಿರುತ್ತವೆ. ತೇಜತತ್ತ್ವದ ಅಧಿಷ್ಠಾನವು ಲಭಿಸುವುದರಿಂದ ಈ ಲಹರಿಗಳು ಕ್ರಮೇಣವಾಗಿ ಮರದ ಎಲೆಗಳಲ್ಲಿ ಕಾರ್ಯನಿರತವಾಗುತ್ತವೆ.
ದಸರಾದಂದು ಸರಸ್ವತಿ ಪೂಜೆಯ ವೇಳೆ ಬಿಡಿಸಬೇಕಾದ ದೇವಿಯ ತತ್ತ್ವವನ್ನು ಆಕರ್ಷಿಸುವ ರಂಗೋಲಿ
ಶ್ರೀ ದೇವಿಯ ಉಪಾಸನೆಯ ಶಾಸ್ತ್ರ ಹೇಳುವ ಗ್ರಂಥಮಾಲಿಕೆ