ವೃಂದಾವನದಲ್ಲಿ ಶ್ರೀಕೃಷ್ಣನು (ಶ್ರೀಬಾಂಕೆ ಬಿಹಾರಿ) ಮಾಡಿದ ಲೀಲೆ

ಭಕ್ತಿಯಲ್ಲಿ ಮಗ್ನನಾಗಿರುವ ಭಕ್ತನು ಯಾವುದಾದರೊಂದು ಸೇವೆಯನ್ನು ಮಾಡಲು ಮರೆತರೆ, ದೇವರು ಸ್ವತಃ ಆ ಸೇವೆಯನ್ನು ಪೂರ್ಣ ಮಾಡಿಸಿಕೊಳ್ಳುತ್ತಾನೆ.

ಶ್ರೀಕೃಷ್ಣನ ಚಿತ್ರವನ್ನು ನೋಡಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಿಗೆ ಮತ್ತು ಸಾಧಕರಿಗೆ ಬಂದ ಅನುಭೂತಿ

ಶ್ರೀಕೃಷ್ಣನ ಚಿತ್ರದ ಪರಿಶೀಲನೆಯಿಂದ ಅರಿವಾಗಿದೆಯೇನೆಂದರೆ, ಶ್ರೀಕೃಷ್ಣನ ಚಿತ್ರ ಸಾತ್ತ್ವಿಕ ಆಗಿರುವುದರಿಂದ ಅದನ್ನು ನೋಡಿ ಎಲ್ಲರ ಭಾವಜಾಗೃತಿಯಾಯಿತು. – ಪರಾತ್ಪರ ಗುರು ಡಾ. ಆಠವಲೆ

ಶ್ರೀಕೃಷ್ಣನ ಈ ವಿಷಯಗಳನ್ನು ನೀವು ಕೇಳಿದ್ದೀರಾ ?

ಶ್ರೀಕೃಷ್ಣನ ಖಡ್ಗದ ಹೆಸರು ‘ನಂದಕ’, ಗದೆಯ ಹೆಸರು ‘ಕೌಮುದಿ’ ಮತ್ತು ಶಂಖದ ಹೆಸರು ‘ಪಾಂಚಜನ್ಯ’ ಎಂದಿತ್ತು.

ಶ್ರೀಕೃಷ್ಣನ ಉಪಾಸನೆಯ ಶಾಸ್ತ್ರ ಹೇಳುವ ಸನಾತನದ ಗ್ರಂಥಮಾಲಿಕೆ

ಭಕ್ತರಲ್ಲಿ ಹರಿಯ ಬಗ್ಗೆ ಭಕ್ತಿಯ ಮಹತ್ವವನ್ನು ದೃಢಗೊಳಿಸುವ ಶ್ರೀಕೃಷ್ಣ (ಕಿರುಗ್ರಂಥ), ರಾಸಲೀಲೆ ಗ್ರಂಥ ಮತ್ತು ಸನಾತನದ ಉತ್ಪಾದನೆಗಳು

ಶ್ರೀಕೃಷ್ಣನೊಂದಿಗೆ ಸಂಬಂಧಪಟ್ಟ ಋಷಿಗಳು, ಭಕ್ತರು ಮತ್ತು ಸಂತರು

ಕಲಿಯುಗದಲ್ಲಿ ಸಂತ ಮೀರಾ, ಸಂತ ಸೂರದಾಸ, ಸಂತ ನರಸಿ ಮೆಹತಾ, ಸಂತ ಜ್ಞಾನೇಶ್ವರ, ಸಂತ ಏಕನಾಥ, ಸಂತ ಕನಕದಾಸ, ಚೈತನ್ಯ ಮಹಾಪ್ರಭು ಮುಂತಾದ ಸಂತರು ಶ್ರೀಕೃಷ್ಣನ ಅಪಾರ ಭಕ್ತಿಯನ್ನು ಮಾಡಿದರು.

ಭಕ್ತವತ್ಸಲ ಶ್ರೀಕೃಷ್ಣ ಮತ್ತು ಶ್ರೀಕೃಷ್ಣಪ್ರಾಪ್ತಿಯ ಸೆಳೆತವಿರುವ ಗೋಪಿಯರ ಭಕ್ತಿಮಯ ರಾಸಲೀಲೆ !

ಭಗವಾನ ಶ್ರೀಕೃಷ್ಣನ ಭಕ್ತಿಯಲ್ಲಿ ನಮ್ಮ ಮುಂದಿನ ಜೀವನವನ್ನು ಕಳೆಯಲು ಅಂದರೆ ಗೋಪಿಯರ ಹಾಗೆ ಸಾಧನೆ ಮಾಡುತ್ತಾ ನಾವು ಶ್ರೀಕೃಷ್ಣಭಕ್ತಿ ಮಾಡುವ ಸಂಕಲ್ಪ ಮಾಡೋಣ.

ವತೆಗಳಿಂದಲೂ ಗೌರವಿಸಲ್ಪಡುವ ಮಹರ್ಷಿ ಭೃಗು ! – ಇಂದು ‘ಮಹರ್ಷಿ ಭೃಗು ಇವರ ಅವತರಣ ದಿನ’ವಾಗಿದೆ. ಆ ನಿಮಿತ್ತ….

ಶ್ರೀಕೃಷ್ಣನು ಭಗವದ್ಗೀತೆಯ ೧೦ ನೇ ಅಧ್ಯಾಯದಲ್ಲಿ, ‘ಮಹರ್ಷಿಗಳಲ್ಲಿ ಭೃಗು ನಾನಾಗಿದ್ದೇನೆ’, ಎಂದು ಹೇಳಿದ್ದಾನೆ. ಭೃಗು ಋಷಿಗಳು ಮತ್ತು ಅವರ ಭೃಗುಕುಲವನ್ನು ಶ್ರೇಷ್ಠ ಎಂದು ಪರಿಗಣಿಸಲಾಗಿದೆ. ಭೃಗು ಕುಲದಲ್ಲಿ ಮಹರ್ಷಿ ಚ್ಯವನ, ಮಹರ್ಷಿ ಔರ್ವ, ದೈತ್ಯಗುರು ಶುಕ್ರಾಚಾರ್ಯರು, ಪ್ರಮತಿ, ಮಹರ್ಷಿ ಜಮದಗ್ನಿ, ಭಗವಾನ ಪರಶುರಾಮ ಮುಂತಾದ ಮಹಾನ ತಪಸ್ವಿಗಳು ಆಗಿ ಹೋಗಿದ್ದಾರೆ.