ವೈಶಾಖ ಶುಕ್ಲ ತೃತೀಯಾ (ಮೇ ೧೦) ರಂದು ಇರುವ ಪರಶುರಾಮ ಜಯಂತಿಯ ನಿಮಿತ್ತ
ಭಗವಾನ ಪರಶುರಾಮರು ತಾವು ಪಾರಂಗತರಾಗಿದ್ದ ರಾಜನೀತಿಯನ್ನು ಸಮಾಜವನ್ನು ಶಿಸ್ತುಬದ್ಧಗೊಳಿಸಲು ಉಪಯೋಗಿಸಿದರು. ಅವರು ಪಡೆದ ಧನುರ್ವಿದ್ಯೆಯನ್ನು ಅನ್ಯಾಯವನ್ನು ನಷ್ಟಗೊಳಿಸಿ, ನ್ಯಾಯವನ್ನು ಸ್ಥಾಪಿಸಲು ಉಪಯೋಗಿಸಿದರು.