ಪ್ರತಿದಿನ ಗೋಮೂತ್ರವನ್ನು ಸೇವಿಸಿದರೆ ಕೊರೋನಾ ಬರುವುದಿಲ್ಲ ! – ಬಿಜೆಪಿ ಶಾಸಕ ದೇವೇಂದ್ರ ಸಿಂಹ ಲೋಧಿ

ಶಾಸಕ ದೇವೇಂದ್ರ ಸಿಂಹ ಲೋಧಿ

ಬುಲಂದಶಹರ (ಉತ್ತರ ಪ್ರದೇಶ) – ಪ್ರತಿದಿನ ೨೫ ಮಿಲಿ. ಗೋಮೂತ್ರವನ್ನು ಸೇವಿಸುವುದರಿಂದ ಕೊರೋನಾ ಮತ್ತು ಕ್ಯಾನ್ಸರ್ ನಂತಹ ಕಾಯಿಲೆಗಳು ಬರುವುದಿಲ್ಲ ಎಂದು ಇಲ್ಲಿಯ ಬಿಜೆಪಿ ಶಾಸಕ ದೇವೇಂದ್ರ ಸಿಂಹ ಲೋಧಿ ಹೇಳಿದ್ದಾರೆ. ಗೋಮೂತ್ರವನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿಯು ಹೆಚ್ಚಾಗುತ್ತದೆ, ಜೊತೆಗೆ ಯಕೃತ್ತು ಮತ್ತು ಮೂತ್ರಪಿಂಡಗಳನ್ನು ರಕ್ಷಿಸುತ್ತದೆ ಎಂದು ಸಹ ಹೇಳಿದರು.