ಕಾಶ್ಮೀರ: ಇಬ್ಬರು ಪಾಕಿಸ್ತಾನಿ ಭಯೋತ್ಪಾದಕರ ಬಂಧನ: ೧೬ ವರ್ಷಗಳಿಂದ ಪರಾರಿಯಾಗಿದ್ದ ಉಗ್ರನ ಸೆರೆ

ಲಷ್ಕರ್-ಎ-ತೊಯ್ಬಾದ ಜಾಲವು ಇತರ ರಾಜ್ಯಗಳಿಗೂ ಹರಡಿರುವ ಕಾರಣ, ಒಬ್ಬ ಭಯೋತ್ಪಾದಕ ನಕಲಿ ದಾಖಲೆಗಳನ್ನು ಬಳಸಿಕೊಂಡು ದೇಶದಿಂದ ಹೊರಗೆ ಪಲಾಯನಗೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ.

ಕಾಶ್ಮೀರದ ಮುಸಲ್ಮಾನರಿಂದ ಇರಾನ್‌ ಗೆ ವಿವಿಧ ರೀತಿಯ ನೆರವು !

ಇದರಿಂದ ಅವರ ನಿಷ್ಠೆ ಯಾರ ಪರವಾಗಿದೆ ಮತ್ತು ಯಾರ ಪರವಾಗಿಲ್ಲ ಎಂಬುದು ಹೆಚ್ಚು ಸ್ಪಷ್ಟವಾಗುತ್ತದೆ! ಇಂತಹ ಮುಸಲ್ಮಾನರು ಎಂದಾದರೂ ಭಾರತದವರಾಗಲು ಸಾಧ್ಯವೇ ?

ಕಾಶ್ಮೀರದಲ್ಲಿ ಒಬ್ಬ ಪಾಕಿಸ್ತಾನಿ ಭಯೋತ್ಪಾದಕ ಹತ

ಭಾರತದಲ್ಲಿ ಪಾಕಿಸ್ತಾನವು ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತಿರುವುದರಿಂದ ‘ಆಪರೇಷನ್ ಸಿಂದೂರ್ – ೨’ ಮಾಡುವುದು ಅವಶ್ಯಕವಾಗಿದೆ!

ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಗುಂಡಿನ ದಾಳಿ ! – Man Points Gun at Farooq Abdullah

ಫಾರೂಕ್ ಅಬ್ದುಲ್ಲಾ ಅವರ ಮೇಲೆ ವಿವಾಹ ಸಮಾರಂಭದಲ್ಲಿ ಗುಂಡಿನ ದಾಳಿ ನಡೆದರೂ ಅವರು ಪಾರಾಗಿದ್ದಾರೆ; ದಾಳಿಕೋರನನ್ನು ಅಂಗರಕ್ಷಕರು ಹಿಡಿದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

‘ಇದು ಜಾಗತಿಕ ಮುಸ್ಲಿಂ ಐಕ್ಯತೆಯ ಕ್ಷಣ!'(ಅಂತೆ) Mirwaiz Umar Farooq Supreme Leader Khamenei Death

ಕಾಶ್ಮೀರದ ಮುಖ್ಯ ಧರ್ಮಗುರು ಮತ್ತು ‘ಹುರಿಯತ್ ಕಾನ್ಫರೆನ್ಸ್’ ಪ್ರತ್ಯೇಕತಾವಾದಿ ಸಂಘಟನೆಯ ಅಧ್ಯಕ್ಷ ಮಿರ್ವೈಜ್ ಉಮರ್ ಫಾರೂಕ್ ಅವರು ಇರಾನ್‌ನ ಸರ್ವೋಚ್ಚ ನಾಯಕ ಖಮೇನಿ ಅವರ ಹತ್ಯೆಯನ್ನು ಖಂಡಿಸಿದ್ದಾರೆ.

ಕಿಶ್ತವಾಡ್ (ಜಮ್ಮು-ಕಾಶ್ಮೀರ) ಇಲ್ಲಿಯ ಚಕಮಕಿಯಲ್ಲಿ ‘ಜೈಶ್-ಎ-ಮೊಹಮ್ಮದ್’ ಕಮಾಂಡರ್ ಹತ!

ಕಿಶ್ತವಾಡ್ ದ ಛಾತ್ರು ಎಂಬಲ್ಲಿ ನಡೆದ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆಯ ಶ್ವಾನ ‘ಟೈಸನ್’ ಮಹತ್ವದ ಸಾಧನೆ ಮಾಡಿದೆ. ಕಾರ್ಯಾಚರಣೆಯ ಸಮಯದಲ್ಲಿ ಟೈಸನ್ ಭಯೋತ್ಪಾದಕರು ಅಡಗಿದ್ದ ಸ್ಥಳವನ್ನು ನಿಖರವಾಗಿ ಪತ್ತೆಹಚ್ಚಿತ್ತು.

ಕಾಶ್ಮೀರ ಕಣಿವೆಯಲ್ಲಿ ‘ಮುಸ್ಲಿಂ ಜಾಂಬಾಜ್ ಫೋರ್ಸ್’ ಭಯೋತ್ಪಾದಕ ಸಂಘಟನೆ ಮತ್ತೆ ಸಕ್ರಿಯ

ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳು ನಡೆಯುತ್ತಿರುವುದರಿಂದ ಅಲ್ಲಿಂದ ನಿರ್ವಸಿತರಾದ ಹಿಂದೂಗಳು ಇನ್ನೂ ಮರಳಿಲ್ಲ, ಅಲ್ಲದೇ ಉಳಿದಿರುವ ಹಿಂದೂಗಳಿಗೆ ಇನ್ನೂ ಕೂಡ ಬೆದರಿಕೆಗಳು ಬರುತ್ತಿವೆ.

ಜಮ್ಮುವಿನ ಬಾಲ ಸುಧಾರಣಾ ಕೇಂದ್ರದಿಂದ ಪರಾರಿಯಾಗಿದ್ದ ೩ ಕೈದಿಗಳ ಪೈಕಿ ಇಬ್ಬರು ಪಾಕಿಸ್ತಾನಿಗಳು!

ಬಂಧಿತ ಅಪ್ರಾಪ್ತ ಅಪರಾಧಿಗಳ ಪೈಕಿ ಇಬ್ಬರು ಪಾಕಿಸ್ತಾನಿಗಳಾಗಿದ್ದರೆ, ಅವರನ್ನು ಬಾಲ ಸುಧಾರಣಾ ಕೇಂದ್ರದಲ್ಲಿ ಹೇಗೆ ಇಡುತ್ತಾರೆ? ಇದೇ ಕೈದಿಗಳು ಇತರ ಬಾಲಾಪರಾಧಿಗಳಲ್ಲಿ ಭಾರತವಿರೋಧಿ ಮಾನಸಿಕತೆಯನ್ನು ಬಿತ್ತುವುದಿಲ್ಲ ಎಂಬ ಖಾತರಿ ಏನು?

ಕಾಶ್ಮೀರ: ಸೇನಾ ವಾಹನ ಕಂದಕಕ್ಕೆ ಉರುಳಿ 10 ಸೈನಿಕರ ಸಾವು. Army Vehicle Falls Soldiers Killed

ಜಮ್ಮು-ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಭಾರತೀಯ ಸೇನೆಯ ವಾಹನವೊಂದು 200 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ 10 ಸೈನಿಕರು ಮೃತಪಟ್ಟಿದ್ದು, 11 ಮಂದಿ ಗಾಯಗೊಂಡಿದ್ದಾರೆ. ಈ ವಾಹನದಲ್ಲಿ ಒಟ್ಟು 21 ಸೈನಿಕರಿದ್ದರು. ಗಾಯಗೊಂಡ ಸೈನಿಕರನ್ನು ಉಧಮ್‌ಪುರದ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾಶ್ಮೀರ: ಸೇನಾ ವಾಹನ ಕಂದಕಕ್ಕೆ ಉರುಳಿ 10 ಸೈನಿಕರ ಸಾವು

ಈ ಅಪಘಾತವು ಭದ್ರವಾಹ್-ಚಂಬಾ ಅಂತರರಾಜ್ಯ ರಸ್ತೆಯ ಖನ್ನಿ ಟಾಪ್ ಎಂಬಲ್ಲಿ ಸಂಭವಿಸಿದೆ. ಸೈನಿಕರು ಎತ್ತರದ ಪ್ರದೇಶದಲ್ಲಿರುವ ಚೌಕಿಯ ಕಡೆಗೆ ಹೋಗುತ್ತಿದ್ದಾಗ, ಚಾಲಕನ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿದೆ.