ಹಾಸನಾಂಬಾ ದೇವಿಯ ಜ್ಯಾತ್ರೋತ್ಸವ
ಸಪ್ತಮಾತೆಯರು ಕಾಶಿಯಿಂದ ದಕ್ಷಿಣದ ಕಡೆಗೆ ಆಕಾಶ ಮಾರ್ಗವಾಗಿ ಪ್ರಯಾಣ ಮಾಡುತ್ತಿದ್ದಾಗ ಹಾಸನದ ಮನೋಹರವಾದ ಸೌಂದರ್ಯಕ್ಕೆ ಮನಸೋತು ಇಲ್ಲಿಯೇ ನೆಲೆ ನಿಂತರು.
ಸಪ್ತಮಾತೆಯರು ಕಾಶಿಯಿಂದ ದಕ್ಷಿಣದ ಕಡೆಗೆ ಆಕಾಶ ಮಾರ್ಗವಾಗಿ ಪ್ರಯಾಣ ಮಾಡುತ್ತಿದ್ದಾಗ ಹಾಸನದ ಮನೋಹರವಾದ ಸೌಂದರ್ಯಕ್ಕೆ ಮನಸೋತು ಇಲ್ಲಿಯೇ ನೆಲೆ ನಿಂತರು.
೯ ಗಜದ ಸೀರೆಯನ್ನು ಅರ್ಪಿಸುವುದೆಂದರೆ, ಪೂಜಿಸುವವರ ಆವಶ್ಯಕತೆಗನುಸಾರ ದೇವಿಯು ೯ ರೂಪಗಳ ಮಾಧ್ಯಮದಿಂದ ಕಾರ್ಯ ಮಾಡುವುದರ ಪ್ರತೀಕವಾಗಿದೆ.
ಆಶ್ವಯುಜ ಶುಕ್ಲ ಅಷ್ಟಮಿ ನವರಾತ್ರಿಯ ಎಂಟನೇಯ ದಿನ. ದುರ್ಗೆಯ ಎಂಟನೇಯ ರೂಪವಾದ ಮಹಾಗೌರಿಯ ಪೂಜೆಯನ್ನು ಮಾಡಲಾಗುತ್ತದೆ. ಇದರಿಂದ ಪಾಪಮುಕ್ತರಾಗಿ ಅಕ್ಷಯ ಪುಣ್ಯಪ್ರಾಪ್ತವಾಗುತ್ತದೆ.
ದಸರಾವನ್ನು ಮೈಸೂರು ಅರಮನೆಯಲ್ಲಿ ಅತ್ಯಂತ ಧಾರ್ಮಿಕ ರೀತಿಯಲ್ಲಿ ಆಚರಿಸಲಾಗುತ್ತಿದೆ. ಅನೇಕ ಶಾಸ್ತ್ರ ಗ್ರಂಥಗಳ ಆಧಾರದಲ್ಲಿ ನಡೆಯುವ ಧಾರ್ಮಿಕ ಆಚರಣೆಗಳು ಆಶ್ವಯುಜ ಶುಕ್ಲ ಪಾಡ್ಯದಿಂದ ವಿಜಯದಶಮಿ ವರೆಗೆ ನಡೆಯುತ್ತವೆ
ದೇವಿತತ್ತ್ವ, ಅಂದರೆ ಶಕ್ತಿತತ್ತ್ವವು ತಾರಕ-ಮಾರಕ ಶಕ್ತಿಗಳ ಸಂಯೋಗವಾಗಿದೆ. ಆದುದರಿಂದ ದೇವಿಯ ಆರತಿಯಲ್ಲಿನ ಶಬ್ದಗಳನ್ನು ಕಡಿಮೆ ಆಘಾತ ಮಾಡುವ, ಮಧ್ಯಮ ವೇಗದಲ್ಲಿ, ಆರ್ತತೆಯಿಂದ ಹಾಗೂ ಉತ್ಕಟ ಭಾವದಿಂದ ಹಾಡಬೇಕು.
ಶ್ರೀ ದುರ್ಗಾಸಪ್ತಶತಿಯ ಮಂತ್ರವೆಂದರೆ ಇದು ನಿಜವಾಗಿಯೂ ಅಮೃತಮಯ ಸಾರವಾಗಿದೆ. ಅದನ್ನು ಭಕ್ತಿಪೂರ್ವಕ ಶ್ರದ್ಧೆಯಿಟ್ಟು ಪಠಿಸಬೇಕು. ಮುಂಜಾನೆ ಬೇಗ ಎದ್ದು ಸ್ನಾನದ ನಂತರ ದೇವರ ಪೂಜೆ ಮಾಡಿ ನಿತ್ಯೋಪಾಸನೆ ಮಾಡಿ ಕುಲದೇವಿಯ ಪೂಜೆ ಮಾಡಬೇಕು.
‘ಶ್ರೀ ದುರ್ಗಾಸಪ್ತಶತಿ’ ಇದು ಸನಾತನ ಧರ್ಮದ ಸಾರ್ವತ್ರಿಕವಾಗಿ ಗುರುತಿ ಸಲ್ಪಟ್ಟಿರುವ ಗ್ರಂಥವಾಗಿದೆ. ಇದರ ಆಧಾರದಲ್ಲಿ ಬಾಯಿ ಪಾಠ, ಪಾರಾಯಣಮಂತ್ರ, ಶತಚಂಡೀ ಇತ್ಯಾದಿ ಅನೇಕ ಪ್ರಕಾರದ ಅನುಷ್ಠಾನಗಳನ್ನು ಮಾಡುವಾಗ ಶ್ರೀ ದುರ್ಗಾ ಸಪ್ತಶತಿಯ ಪಠಣ ಮಾಡುವ ಪರಂಪರೆಯಿದೆ.
ಆಶ್ವಯುಜ ಶುಕ್ಲ ನವಮಿಯು ನವರಾತ್ರಿಯ ಒಂಭತ್ತನೇಯ ದಿನವಾಗಿದೆ. ಈ ದಿನದಂದು ದುರ್ಗೆಯ ಒಂಭತ್ತನೇಯ ರೂಪದ ಅಂದರೆ ಸಿದ್ಧಿದಾತ್ರಿ ದೇವಿಯ ಉಪಾಸನೆಯನ್ನು ಮಾಡಲಾಗುತ್ತದೆ
ನಿಸರ್ಗವು ಪ್ರಾಣಿಗಳಿಗೂ ಅವುಗಳ ರಕ್ಷಣೆಗಾಗಿ ವಿವಿಧ ರೀತಿಯಲ್ಲಿ ದೈಹಿಕ ಸಾಮರ್ಥ್ಯಗಳನ್ನು ನೀಡಿದೆ. ಆತ್ಮರಕ್ಷಣೆ, ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವುದು ಮನುಷ್ಯನ ಸಹಜ ಹಕ್ಕು ಇದೆ. ಈ ಅಧಿಕಾರವನ್ನು ನಡೆಸಲು ಹಿಂದೂ ಸಂಸ್ಕೃತಿಯು ಶಕ್ತಿಯ ಉಪಾಸನೆಯ ಸಂಸ್ಕಾರ ಮಾಡಿದೆ.