ಮಕರ ಸಂಕ್ರಾಂತಿ

ಮಕರಸಂಕ್ರಾಂತಿಯಿಂದ ರಥಸಪ್ತಮಿಯ ವರೆಗಿನ ಕಾಲವು ಪರ್ವಕಾಲವಾಗಿರುತ್ತದೆ. ಈ ಪರ್ವಕಾಲದಲ್ಲಿ ಮಾಡಿದ ದಾನ ಮತ್ತು ಪುಣ್ಯಕರ್ಮಗಳು ವಿಶೇಷ ಫಲವನ್ನು ಕೊಡುತ್ತವೆ.

ಮನೆಯಲ್ಲಿ ಸಂಗ್ರಹಿಸಿಡಬೇಕಾದ ಹೋಮಿಯೋಪಥಿ ಔಷಧಗಳು

ಮನೆಯಲ್ಲಿ ಉಪಯೋಗಿಸಲು ಹೋಮಿಯೋಪಥಿ ಔಷಧಗಳನ್ನು ‘ಎಸ್‌.ಬಿ.ಎಲ್‌.’, ‘ಎಲನ್’ (Allen), ಭಾರ್ಗವ, ಭಂಡಾರಿ ಇತ್ಯಾದಿ ಇಂತಹ ಪ್ರಖ್ಯಾತ ಕಂಪನಿಗಳ ಔಷಧಗಳನ್ನು ಖರೀದಿಸಬೇಕು.

ಹಿಂದೂಗಳೇ, ಅಜೇಯ ಸಮಾಜ ಮತ್ತು ಅದರ ರಾಷ್ಟ್ರಕ್ಕೇ ವಿಜಯದಶಮಿಯನ್ನು ಆಚರಿಸುವ ಅರ್ಹತೆ ಇರುತ್ತದೆ, ಎಂಬುದನ್ನು ಗಮನದಲ್ಲಿಡಿ !

‘ಶ್ರೀದುರ್ಗಾದೇವಿಯು ಮಹಿಷಾಸುರನನ್ನು ವಧಿಸಿರುವುದನ್ನು ಮತ್ತು ಪ್ರಭು ಶ್ರೀರಾಮನು ರಾವಣನನ್ನು ವಧಿಸಿರುವುದನ್ನು ಸ್ಮರಿಸುವ ದಿನವೆಂದರೆ ವಿಜಯದಶಮಿ ! ಹಿಂದೂಗಳ ಸರ್ವಶಕ್ತಿವಂತರಾದ ದೇವತೆಗಳು ಅಜೇಯರಾಗಿರುವುದರಿಂದ ಅವರ ವಿಜಯದಿನವನ್ನು ‘ವಿಜಯದಶಮಿ’ ಎಂದು ಆಚರಿಸಲಾಗುತ್ತದೆ.

ಬ್ರಹ್ಮದೇವರ ಕನ್ಯೆ ಮತ್ತು ಶಬ್ದಬ್ರಹ್ಮನ ಉತ್ಪತ್ತಿ ಅಂದರೆ ಶ್ರೀ ಶಾರದಾದೇವಿ !

ಭಾರತೀಯರು ಆಶ್ವಯುಜ ಶುಕ್ಲ ಸಪ್ತಮಿಯನ್ನು ಶ್ರೀ ಸರಸ್ವತಿದೇವಿಯ ಪೂಜೆಯ ದಿನ ಎಂದು ಪಾಲಿಸುತ್ತಾರೆ. ಶ್ರೀ ಸರಸ್ವತಿ ದೇವಿ ಅಥವಾ ಶ್ರೀ ಶಾರದಾ ದೇವಿಯನ್ನು ವಿದ್ಯೆಯ ದೇವತೆ ಎಂದು ನಂಬಲಾಗಿದೆ.

ವಾಸ್ತು ಆನಂದದಾಯಕವಾಗಲು ಫ್ಲ್ಯಾಟನಲ್ಲಿ ವಾಸ್ತುಶಾಸ್ತ್ರದ ಉಪಯೋಗ ಹೇಗೆ ಮಾಡಬೇಕು ?

ವಾಸ್ತುಶಾಸ್ತ್ರದ ದೃಷ್ಟಿಕೋನದಿಂದ ಯಾವ ದಿಕ್ಕು ಎಲ್ಲಕ್ಕಿಂತ ಒಳ್ಳೆಯದಿರುತ್ತದೆಯೋ, ಆ ಜಾಗವು ಖಾಲಿ ಇರಬೇಕು. ಯಾವುದರಿಂದ ವ್ಯಕ್ತಿಯ ಪ್ರಗತಿ ಹೆಚ್ಚು ಆಗಬಹುದೋ, ಆ ದಿಕ್ಕನ್ನು ’ಇಂಟೀರಿಯರ್ ಡಿಝೈನರ್’ಗಳು ಯಾವಾಗಲೂ ಮುಚ್ಚಿಬಿಡುತ್ತಾರೆ.

ಬೀರಭೂಮ, ಬಂಗಾಲದ ಮಹಾಸ್ಮಶಾನದಲ್ಲಿ ವಿರಾಜಮಾನಳಾಗಿರುವ ಶ್ರೀ ತಾರಾದೇವಿ !

ವಸಿಷ್ಠ ಮಹರ್ಷಿಗಳ ಚರಣಸ್ಪರ್ಶದಿಂದ ಪಾವನವಾದ ತಾರಾಪೀಠ !

ವಾಸ್ತು ಆನಂದದಾಯಕವಾಗಲು ವಸತಿಸಂಕೀರ್ಣ (ಫ್ಲ್ಯಾಟ್‌ ಪದ್ಧತಿಯಲ್ಲಿ)ದಲ್ಲಿ ವಾಸ್ತುಶಾಸ್ತ್ರವನ್ನು ಹೇಗೆ ಬಳಸಬೇಕು ?

ವಾಸ್ತುಶಾಸ್ತ್ರದ ನಿಯಮಗಳಿಗನುಸಾರ ಫ್ಲ್ಯಾಟ್‌ನಲ್ಲಿ ಬದಲಾವಣೆ ಮಾಡಿದರೆ ಅಡಚಣೆಗಳು ದೂರವಾಗುತ್ತವೆ !

ಅನೇಕ ನಾಡಿಪಟ್ಟಿ ವಾಚನಗಳಿಂದ ಸಪ್ತರ್ಷಿಗಳು ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರಲ್ಲಿನ ಅವತಾರಿ ದೇವಿತತ್ತ್ವದ ಬಗ್ಗೆ ವರ್ಣಿಸಿದ ಮಹಾತ್ಮೆ !

ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರ ಹುಟ್ಟುಹಬ್ಬದ ನಿಮಿತ್ತ…

ದೇವರಪೂಜೆಯ ಸಾಮಗ್ರಿಗಳ ಶಾಸ್ತ್ರ ತಿಳಿಸುವ ಸನಾತನದ ಗ್ರಂಥಗಳು

ಹಿಂದೂ ಧರ್ಮದಲ್ಲಿ ಹೇಳಿದ ಧಾರ್ಮಿಕ ಕೃತಿಗಳನ್ನು ಯೋಗ್ಯ ರೀತಿಯಲ್ಲಿ ಮಾಡಿದರೆ ಅದರಿಂದ ಚೈತನ್ಯ ಸಿಗುತ್ತದೆ. ಅದೇ ರೀತಿ ಅದರ ಶಾಸ್ತ್ರವನ್ನು ತಿಳಿದುಕೊಂಡರೆ ಭಾವಪೂರ್ಣವಾಗಿ ಆಗುತ್ತದೆ ಮತ್ತು ಅದರಿಂದ ಸತ್ತ್ವಗುಣ ಹೆಚ್ಚಾಗಿ ದೇವರ ಬಗ್ಗೆ ಸೆಳೆತವೂ ಹೆಚ್ಚಾಗುತ್ತದೆ.