ಭಾರತೀಯರ ಪಾಶ್ಚಾತ್ತೀಕರಣ ಎಷ್ಟೊಂದು ಮಿತಿಮೀರಿದೆ ಎಂದರೆ ‘ಭಾರತ ಸ್ವತಂತ್ರವಾಯಿತು, ಎಂದು ಹೇಳುವುದೇ ತಪ್ಪಾಗುವುದು !

ಆಂಗ್ಲ ಶಿಕ್ಷಣತಜ್ಞ ಮೆಕಾಲೆಯು ರೂಪಿಸಿದ ತಂತ್ರಕ್ಕನುಸಾರ ಭಾರತದ ಶಿಕ್ಷಣಪದ್ಧತಿ ನಡೆಯುತ್ತಿದೆ. ಅನೇಕ ಮಕ್ಕಳು ಆಂಗ್ಲ ಮಾಧ್ಯಮದಿಂದ ಶಿಕ್ಷಣ ಪಡೆಯುತ್ತಾರೆ ಮತ್ತು ಶಾಲೆಯ ಸಮವಸ್ತ್ರ ಸಹ (ಉದಾ. ಟೈ, ಬೂಟು) ಮತ್ತು ಆಚರಣೆಯೂ ಪಾಶ್ಚಾತ್ಯರಂತೆಯೇ ಇರುತ್ತದೆ.

ಮಳೆಗಾಲದಲ್ಲಿ ಸಣ್ಣ ಮಕ್ಕಳ ಬಗ್ಗೆ ಕಾಳಜಿ ವಹಿಸುವುದು

ಸಣ್ಣ ವಯಸ್ಸು ಮೂಲದಲ್ಲೇ ಕಫಪ್ರಧಾನವಾಗಿರುವುದರಿಂದ ಕಫದ ತೊಂದರೆಗಳು ಅಂದರೆ ಶೀತ, ಕೆಮ್ಮು, ಇವುಗಳ ಮೂಲಕ ಉದ್ಭವಿಸುವ ಲಕ್ಷಣಗಳು ಮುಂದೆ ತಿಂಗಳು ಗಟ್ಟಲೆ ಇರಬಹುದು. ಅದನ್ನು ತಡೆಗಟ್ಟಲು ಕೆಲವು ಸುಲಭ ಉಪಾಯಗಳನ್ನು ಮಾಡಿ.

ವಿವಾಹವನ್ನು ನಿಶ್ಚಯಿಸುವಾಗ ವಧು-ವರರ ಜಾತಕಗಳು ಹೊಂದುವುದರ ಮಹತ್ವ, ಹಾಗೆಯೇ ವೈವಾಹಿಕ ಜೀವನ ಸುಖಕರವಾಗಲು ‘ಸಾಧನೆಯನ್ನು ಮಾಡುವುದರ ಮಹತ್ವ !

ಸ್ತ್ರೀ-ಪುರುಷರ ಜೀವನದ ಅನೇಕ ಮಹತ್ವಪೂರ್ಣ ವಿಷಯಗಳು ವಿವಾಹಕ್ಕೆ ಸಂಬಂಧಪಟ್ಟಿರುತ್ತವೆ, ಉದಾ. ಸ್ತ್ರೀ-ಪುರುಷರಲ್ಲಿನ ಪ್ರೇಮ, ಅವರ ಸಂಬಂಧ, ಸಂತತಿ, ಜೀವನದಲ್ಲಿನ ಇತರ ಸುಖಗಳು, ಸಮಾಜದಲ್ಲಿನ ಸ್ಥಾನಮಾನ ಮತ್ತು ಜೀವನದಲ್ಲಿನ ಉನ್ನತಿ ಇತ್ಯಾದಿ.

ಹಿಂದೂ ಸಂಘಟನೆಗಳನ್ನು ಸ್ಥಾಪಿಸುವುದರ ಉದ್ದೇಶ ಮತ್ತು ಮಹತ್ವ !

ಶಾಲೆಯ ಶಿಕ್ಷಣದಲ್ಲಿ ಧರ್ಮಶಿಕ್ಷಣವನ್ನು ನೀಡಲು ಅಲ್ಪಸಂಖ್ಯಾತ ಮತ್ತು ಬಹುಸಂಖ್ಯಾತ ಎಂಬ ಭೇದವನ್ನು ಮಾಡುವ ನಮ್ಮ ಸರಕಾರ !

ಭಾರತೀಯರೇ, ಕ್ರಾಂತಿಕಾರರ ತ್ಯಾಗದ ಮೌಲ್ಯವನ್ನು ತಿಳಿಯಿರಿ !

ಭಾರತದ ಸ್ವಾತಂತ್ರ್ಯದಲ್ಲಿ ಮಹತ್ವಪೂರ್ಣ ಪಾತ್ರವನ್ನು ನಿಭಾಯಿಸಿದವರಲ್ಲಿ ಬಟುಕೇಶ್ವರ ದತ್ತರು ಒಬ್ಬರಾಗಿದ್ದರು.

ರಾಷ್ಟ್ರಪ್ರೇಮ ಉತ್ಪನ್ನವಾಗಬೇಕಾಗಿದೆ !

ನಮ್ಮ ರಾಷ್ಟ್ರದ ಸ್ಮಾರಕಗಳ ಬಗ್ಗೆ ವಿದ್ಯಾರ್ಥಿ ಮತ್ತು ನಾಗರಿಕರಲ್ಲಿ ಗೌರವಭಾವ ಮೂಡಬೇಕೆಂದು ಹಿಂದೂ ಜನಜಾಗೃತಿ ಸಮಿತಿಯು ೨೧ ವರ್ಷಗಳಿಂದ ‘ರಾಷ್ಟ್ರಧ್ವಜದ ಗೌರವ ಉಳಿಸಿರಿ ! ಎಂಬ ಚಳುವಳಿಯನ್ನು ನಡೆಸುತ್ತಿದೆ.

ರಾಷ್ಟ್ರ, ಧರ್ಮ ಮತ್ತು ಮಾನವೀಯತೆ ಈ ತತ್ತ್ವಗಳನ್ನು ಅಳವಡಿಸಿಕೊಂಡು ಈಶ್ವರನ ಆರಾಧನೆ ಮಾಡಿದರೆ ರಾಷ್ಟ್ರವು ಜಗದ್ಗುರು ಆಗುವುದು !

ಸ್ವಾತಂತ್ರ್ಯದ ಈ ರಾಷ್ಟ್ರೀಯ ಹಬ್ಬವನ್ನು ಕೇವಲ ಒಂದು ದಿನ ಆಚರಣೆ ಮಾಡುವುದು ಯೋಗ್ಯವಲ್ಲ, ಅದನ್ನು ಉಳಿದ ೩೬೪ ದಿನಗಳೂ ಅನುಭವಿಸಲು ಆಗಬೇಕು !

ಸ್ಪೃಶ್ಯ-ಅಸ್ಪೃಶ್ಯತೆಯ ಸುಳ್ಳು ಆರೋಪವನ್ನು ಹೊರಿಸಿ ಬ್ರಾಹ್ಮಣರನ್ನು ಕಲಂಕಿತಗೊಳಿಸಲಾಗುತ್ತದೆ !

ಹಿಂದೂ ವಿಚಾರಗಳ ತಪ್ಪು ವ್ಯಾಖ್ಯೆಗಳನ್ನು ಮಾಡುವುದು ಮತ್ತು ಅವುಗಳಿಗೆ ಸುಳ್ಳು ವಿಷಯಗಳನ್ನು ಸೇರಿಸುವುದು, ಈ ಕೆಲಸವನ್ನು ವಿದೇಶಿ ಜನರು ತಿಳಿದೂ ಅಥವಾ ತಿಳಿಯದೇ ಆರಂಭಿಸಿದ್ದಾರೆ.

ಕೆಂಗಣ್ಣು(ಕಣ್ಣು ಬರುವುದು) ರೋಗ ಬರುವುದು ಎಂದರೇನು ? ಮತ್ತು ಅದಕ್ಕೆ ಪರಿಹಾರ

ಪ್ರಸ್ತುತ ಕಣ್ಣುಗಳ ಸೋಂಕು (ಕಣ್ಣುಗಳು ಕೆಂಪಗಾಗುವ ಸೋಂಕು) ಎಲ್ಲೆಡೆ ಹಬ್ಬುತ್ತಿದೆ. ತಮ್ಮ ಪರಿಸರದಲ್ಲಿ ಯಾರಿಗಾದರೂ ಕೆಂಗಣ್ಣು ರೋಗ ಬಂದಿರುವುದು ಗಮನಕ್ಕೆ ಬಂದರೆ ಈ ಲೇಖನದಲ್ಲಿ ನೀಡಿದಂತೆ ಎಲ್ಲರೂ ಕಣ್ಣುಗಳ ಕಾಳಜಿವಹಿಸಬೇಕು.