ಯುಗಾದಿಯಂದು ಬಿಡಿಸಬೇಕಾದ ಸಾತ್ತ್ವಿಕ ರಂಗೋಲಿ !
ಮನೆಯ ಮುಂದೆ ಅಂಗಳವಿದ್ದರೆ ಮಂಟಪ ಹಾಕಬೇಕು. ನೆಲ ಸಾರಿಸಿ ಸ್ವಸ್ತಿಕ, ಕಮಲ ಮುಂತಾದ ಶುಭಚಿಹ್ನೆಗಳಿರುವ ರಂಗೋಲಿ ಬಿಡಿಸಬೇಕು.
ಮನೆಯ ಮುಂದೆ ಅಂಗಳವಿದ್ದರೆ ಮಂಟಪ ಹಾಕಬೇಕು. ನೆಲ ಸಾರಿಸಿ ಸ್ವಸ್ತಿಕ, ಕಮಲ ಮುಂತಾದ ಶುಭಚಿಹ್ನೆಗಳಿರುವ ರಂಗೋಲಿ ಬಿಡಿಸಬೇಕು.
‘ಪ್ರದೇಶಕ್ಕನುಸಾರ ಫಾಲ್ಗುಣ ಹುಣ್ಣಿಮೆಯಿಂದ ಪಂಚಮಿಯವರೆಗಿನ ೫-೬ ದಿನಗಳಲ್ಲಿ ಕೆಲವೆಡೆ ೨ ದಿನ ಮತ್ತು ಇನ್ನು ಕೆಲವೆಡೆ ಐದು ದಿನ ಈ ಉತ್ಸವವನ್ನು ಆಚರಿಸುತ್ತಾರೆ.
ಆಧಾರ :ಸನಾತನದ ನಿರ್ಮಿತ ಕಿರುಗ್ರಂಥ `ದೇವತೆಗಳ ತತ್ತ್ವ ಆಕರ್ಷಿಸುವ ಮತ್ತು ಪ್ರಕ್ಷೇಪಿಸುವ ರಂಗೋಲಿಗಳು
ಬಿಲ್ವದ ಎಲೆಗಳು ಶಿವತತ್ತ್ವದಲ್ಲಿನ ತಾರಕಶಕ್ತಿಯ ವಾಹಕ ಮತ್ತು ಬಿಲ್ವದ ಎಲೆಗಳ ತೊಟ್ಟು ಶಿವತತ್ತ್ವದಲ್ಲಿನ ಮಾರಕ ಶಕ್ತಿಯ ವಾಹಕವಾಗಿದೆ.
ಶಿವನಿಗೆ ಅರ್ಧಚಂದ್ರನಂತೆ, ಅಂದರೆ ಸೋಮಸೂತ್ರಿಯಾಗಿ ಪ್ರದಕ್ಷಿಣೆ ಇರುತ್ತದೆ. ಪಾಣಿಪೀಠದಿಂದ ಉತ್ತರ ದಿಕ್ಕಿನ ಕಡೆಗೆ ಮಂದಿರದ ವಿಸ್ತಾರದ ಕೊನೆಯವರೆಗೆ (ಪ್ರಾಂಗಣದ ವರೆಗೆ) ಹೋಗುವ ಹರಿನಾಳಕ್ಕೆ ಸೋಮಸೂತ್ರ ಎನ್ನುತ್ತಾರೆ.
ಬಡವಿಲಿಂಗ ದೇವಸ್ಥಾನವು ಅತಿದೊಡ್ಡ ಏಕ ಶಿಲೆಯ ಶಿವಲಿಂಗವಿರುವ ದೇವಾಲಯವಾಗಿದೆ. ಈ ಶಿವಲಿಂಗದ ಮೇಲೆ ಮೂರು ಕಣ್ಣುಗಳನ್ನು ಕೆತ್ತಲಾಗಿದೆ. ಶಿವಲಿಂಗವು ಇದು ಸುಮಾರು ೩ ಮೀಟರ್ ಎತ್ತರವಿದೆ. ವಿಜಯನಗರ ಸಾಮ್ರಾಜ್ಯದ ಕಾಲದಿಂದಲೂ ಇದು ಅಸ್ತಿತ್ವದಲ್ಲಿದೆ.
ಮಹಾಶಿವರಾತ್ರಿಯ ದಿನ ಶಿವತತ್ತ್ವವು ಎಂದಿಗಿಂತ ೧೦೦೦ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ಹೆಚ್ಚು ಪ್ರಮಾಣದಲ್ಲಿ ಶಿವತತ್ತ್ವದ ಲಾಭ ಪಡೆಯಲು ಮಹಾಶಿವರಾತ್ರಿಯ ದಿನ ಭಾವಪೂರ್ಣವಾಗಿ ಶಿವನ ಪೂಜೆ-ಅರ್ಚನೆಯನ್ನು ಮಾಡಬೇಕು; ಅದರೊಂದಿಗೆ `ಓಂ ನಮಃ ಶಿವಾಯ |’ ನಾಮಜಪವನ್ನು ಆದಷ್ಟು ಹೆಚ್ಚು ಮಾಡಬೇಕು.
ವಾಚಕರಿಗೆ ಅಮೂಲ್ಯ ಜ್ಞಾನವನ್ನು ನೀಡುವ ಸನಾತನದ ಗ್ರಂಥಗಳು ಮತ್ತು ಕಿರುಗ್ರಂಥಗಳು !
ಮಕರಸಂಕ್ರಾಂತಿಯಿಂದ ರಥಸಪ್ತಮಿಯ ವರೆಗಿನ ಕಾಲವು ಪರ್ವಕಾಲವಾಗಿರುತ್ತದೆ. ಈ ಪರ್ವಕಾಲದಲ್ಲಿ ಮಾಡಿದ ದಾನ ಮತ್ತು ಪುಣ್ಯಕರ್ಮಗಳು ವಿಶೇಷ ಫಲವನ್ನು ಕೊಡುತ್ತವೆ.
‘ಶ್ರೀದುರ್ಗಾದೇವಿಯು ಮಹಿಷಾಸುರನನ್ನು ವಧಿಸಿರುವುದನ್ನು ಮತ್ತು ಪ್ರಭು ಶ್ರೀರಾಮನು ರಾವಣನನ್ನು ವಧಿಸಿರುವುದನ್ನು ಸ್ಮರಿಸುವ ದಿನವೆಂದರೆ ವಿಜಯದಶಮಿ ! ಹಿಂದೂಗಳ ಸರ್ವಶಕ್ತಿವಂತರಾದ ದೇವತೆಗಳು ಅಜೇಯರಾಗಿರುವುದರಿಂದ ಅವರ ವಿಜಯದಿನವನ್ನು ‘ವಿಜಯದಶಮಿ’ ಎಂದು ಆಚರಿಸಲಾಗುತ್ತದೆ.