‘ಆಪತ್ಕಾಲದಲ್ಲಿ ಜೀವರಕ್ಷಣೆ’ ಈ ಸನಾತನ ಗ್ರಂಥಮಾಲಿಕೆಯಲ್ಲಿ ೨ ಹೊಸ ಗ್ರಂಥಗಳು ಪ್ರಕಾಶಿತ !

ಖಂಡ ೧ : ಆಪತ್ಕಾಲದಲ್ಲಿ ಜೀವಂತವಾಗಿರಲು ದೈನಂದಿನ ಸ್ತರದಲ್ಲಿ ಸಿದ್ಧತೆ ಮಾಡಿ ! (ಅನ್ನ, ನೀರು ವಿದ್ಯುತ್ ಇತ್ಯಾದಿಗಳ ಬಗೆಗಿನ ಸಿದ್ಧತೆ)

ಆಪತ್ಕಾಲದಲ್ಲಿ ಆಹಾರಧಾನ್ಯ, ಕಾಯಿಪಲ್ಲೆ, ಅಡುಗೆ ಅನಿಲ, ನೀರು, ವಿದ್ಯುತ್, ಪೆಟ್ರೋಲ್ ನಂತಹ ಇಂಧನಗಳು, ನಿತ್ಯೋಪಯೋಗಿ ವಸ್ತುಗಳು, ಮನೆಯಲ್ಲಿನ ವಿವಿಧ ವಸ್ತುಗಳ ಬಿಡಿ ಭಾಗಗಳು ಮುಂತಾದವುಗಳ ಪ್ರಚಂಡ ಕೊರತೆಯು ಉಂಟಾಗಲಿದೆ. ಒಟ್ಟಾರೆ ‘ಜೀವನ ನಡೆಸುವುದು’, ಇದು ದೊಡ್ಡ ಸವಾಲಾಗುತ್ತದೆ. ‘ನೀರಡಿಕೆಯಾದಾಗ ಬಾವಿತೋಡುವುದಲ್ಲ’, ಎಂಬ ವಚನಕ್ಕನುಸಾರ ಆಪತ್ಕಾಲದಲ್ಲಿ ನಮ್ಮೊಂದಿಗೆ ಕುಟುಂಬದವರ ಜೀವವನ್ನು ಕಾಪಾಡಲು ಇಂದಿನಿಂದಲೇ ‘ದೈನಂದಿನ ಸ್ತರದಲ್ಲಿ ಯಾವ ಸಿದ್ಧತೆ ಮಾಡಬೇಕು ?’. ಎಂದು ಈ ಗ್ರಂಥದಿಂದ ತಿಳಿದುಕೊಳ್ಳಿ !

ಖಂಡ ೨ : ಆಪತ್ಕಾಲವು ಸುಸಹ್ಯವಾಗಲು ಮಾನಸಿಕ ಮತ್ತು ಆಧ್ಯಾತ್ಮಿಕ ಸ್ತರಗಳಲ್ಲಿ ಸಿದ್ಧತೆಯನ್ನು ಮಾಡಿರಿ ! (ಸ್ವಯಂಸೂಚನೆ-ಉಪಾಯ, ಸಾಧನೆಯ ಮಹತ್ವ ಇತ್ಯಾದಿ)

ಆಪತ್ಕಾಲದ ವಿಚಾರದಿಂದ ಹೆಚ್ಚಿನವರಿಗೆ ಮನಸ್ಸು ಅಸ್ಥಿರವಾಗುವುದು, ಭಯವಾಗುವುದು ಮುಂತಾದ ತೊಂದರೆಗಳಾಗುತ್ತವೆ. ಅದನ್ನು ದೂರಮಾಡಲು, ಅಂದರೆ ಪ್ರತಿಕೂಲ ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸಲು ‘ಮನಸ್ಸಿಗೆ ಯಾವ ಸ್ವಯಂಸೂಚನೆಯನ್ನು ಕೊಡಬೇಕು ?’, ಎಂಬ ಮಾರ್ಗದರ್ಶನವನ್ನು ಗ್ರಂಥದಲ್ಲಿ ಮಾಡಲಾಗಿದೆ. ಕೌಟುಂಬಿಕ ಮತ್ತು ಆರ್ಥಿಕ ಸ್ತರಗಳಲ್ಲಿ ಮಾಡಬೇಕಾದ ಸಿದ್ಧತೆಯ ಬಗ್ಗೆಯೂ ಗ್ರಂಥದಲ್ಲಿ ಹೇಳಲಾಗಿದೆ. ವ್ಯಕ್ತಿಯು ಸಾಧನೆಯನ್ನು ಮಾಡಿ ದೇವರ ಕೃಪೆಯನ್ನು ಸಂಪಾದಿಸಿದರೆ, ದೇವರು ವ್ಯಕ್ತಿಯ ರಕ್ಷಣೆ ಮಾಡುತ್ತಾನೆ. ಇದಕ್ಕಾಗಿ ಸಾಧನೆ ಮಾಡುವ ಮಹತ್ವವನ್ನೂ ಹೇಳಲಾಗಿದೆ.

ಗ್ರಂಥ ಖರೀದಿಗಾಗಿ ಸಂಪರ್ಕ ಕ್ರಮಾಂಕ : 9342599299

‘ಆನ್‌ಲೈನ್ ಖರೀದಿಗಾಗಿ :  www.SanatanShop.com

ವಾಚಕರಿಗೆ ವಿನಂತಿ ! : ಆಪತ್ಕಾಲದ ಬಗೆಗಿನ ಲೇಖನವನ್ನು ಈ ಮೊದಲು ‘ಸನಾತನ ಪ್ರಭಾತ’ದಲ್ಲಿ ಆಗಾಗ ಪ್ರಕಟಪಡಿಸಲಾಗಿದೆ. ವಾಚಕರು ಇವೆಲ್ಲವನ್ನು ಸಂಗ್ರಹದಲ್ಲಿಟ್ಟುಕೊಳ್ಳಬೇಕು. ಆಪತ್ಕಾಲದ ಬಗೆಗಿನ ಲೇಖನವನ್ನು ವಿಸ್ತಾರವಾಗಿ ಓದಲು sಚಿಟಿಚಿಣಚಿಟಿ.oಡಿg ಈ ಜಾಲತಾಣಕ್ಕೆ ಭೇಟಿ ನೀಡಿ ಇತರರಿಗೂ ತಿಳಿಸಿ.