ಬಿಜನೌರ (ಉತ್ತರಪ್ರದೇಶ) ಇಲ್ಲಿ ಇಬ್ಬರೂ ಗೂಂಡಾಗಳಿಂದ ಪೋಲಿಸ ಸಿಬ್ಬಂದಿಗೆ ಥಳಿತ !
ಇಬ್ಬರು ಗೂಂಡಾಗಳು ಪೊಲೀಸ್ ಸಿಬ್ಬಂದಿಗೆ ಥಳಿಸಿ ಅವರಿಂದ ರೈಫಲ್ ದೋಚಿದ್ದಾರೆ. ಭೂತಪುರಿ ತಿರಾಹಾ ಪೊಲೀಸ್ ಠಾಣೆಯಲ್ಲಿನ ಲಲಿತ್ ಕುಮಾರ ಇವರು ಥಳಿತಕ್ಕೊಳಗಾದ ಪೊಲೀಸ್ ಸಿಬ್ಬಂದಿಯಾಗಿದ್ದಾರೆ.
ಇಬ್ಬರು ಗೂಂಡಾಗಳು ಪೊಲೀಸ್ ಸಿಬ್ಬಂದಿಗೆ ಥಳಿಸಿ ಅವರಿಂದ ರೈಫಲ್ ದೋಚಿದ್ದಾರೆ. ಭೂತಪುರಿ ತಿರಾಹಾ ಪೊಲೀಸ್ ಠಾಣೆಯಲ್ಲಿನ ಲಲಿತ್ ಕುಮಾರ ಇವರು ಥಳಿತಕ್ಕೊಳಗಾದ ಪೊಲೀಸ್ ಸಿಬ್ಬಂದಿಯಾಗಿದ್ದಾರೆ.
ಇಂದು ನೀವು ದೇಶದ ಸುವರ್ಣ ಕಾಲವನ್ನು ಪ್ರವೇಶಿಸುತ್ತಿದ್ದೀರಿ. ರಾಷ್ಟ್ರದ ಅಮೃತ ಕಾಲದ ಹಾಗೆ ಇದು ನಿಮ್ಮ ಜೀವನದ ಅಮೃತ ಕಾಲವಾಗಿದೆ. ನಿಮಗೆ ಇಷ್ಟ ಇದೆಯೋ ಇಲ್ಲವೋ, ಆದರೆ ಜೀವನದಲ್ಲಿ ಸವಾಲುಗಳು ಇದ್ದೇ ಇರುವುದು. ಅದರಿಂದ ಪಲಾಯನ ಮಾಡುವರು ಅದಕ್ಕೆ ಬಲಿಯಾಗುವರು.
೫೦ ರಿಂದ ೭೦ ಮತಾಂಧರು ಸಂಘದ ಕಾರ್ಯಾಲಯದ ಮೇಲೆ ಕಲ್ಲು ಎಸೆದರು ಹಾಗೂ ಕಾರ್ಯಾಲಯದಲ್ಲಿ ನುಗ್ಗಿ ಧ್ವಂಸಗೊಳಿಸಿದರು ಮತ್ತು ಅಲ್ಲಿದ್ದ ಭಾರತಮಾತೆಯ ಚಿತ್ರವನ್ನು ಹರಿದರು.
ರಾಷ್ಟ್ರೀಯ ಬಜರಂಗದಳದ ಪ್ರದೇಶದ ಕಾರ್ಯದರ್ಶಿ ಅಜ್ಜು ಚೌಹಾಣ್ ಇವರ, ಡಿಸೆಂಬರ್ ತಿಂಗಳಿನಲ್ಲಿ ಕ್ರೈಸ್ತ ಮಿಷನರಿ ಕ್ರಿಸ್ಮಸ್, ಸಂತಾಕ್ಲಾಸ್ ಮತ್ತು ಕ್ರೈಸ್ತ ಹೊಸವರ್ಷದ ಹೆಸರಿನಲ್ಲಿ ಸಕ್ರಿಯರಾಗುತ್ತಾರೆ. ಮಕ್ಕಳಿಗೆ ಸಾಂತಾ ಕ್ಲಾಸ್‍ನ ಮೂಲಕ ಉಡುಗೊರೆಗಳನ್ನು ನೀಡಿ ಅವರನ್ನು ಕ್ರೈಸ್ತ ಧರ್ಮದೆಡೆಗೆ ಆಕರ್ಷಿಸುತ್ತಾರೆ ಎಂದು ಆರೋಪಿಸಿದರು.
ಇಂತಹ ಬೇಡಿಕೆಯನ್ನು ಏಕೆ ಮಾಡಬೇಕಾಗುತ್ತದೆ ? ಸರಕಾರವು ತಾನಾಗಿ ಗಮನವಹಿಸಿ ಹಿಂದೂಗಳನ್ನು ಅವಮಾನಿಸುವ ಪ್ರತಿಯೊಂದು ಘಟನೆಯನ್ನು ಕೂಡಲೇ ನಿಷೇಧಿಸಬೇಕು !
ಹಾಪೂಡ ಮಾರ್ಗದಲ್ಲಿನ ಕಾಶಿರಾಮ ಸಂಕುಲದಲ್ಲಿ ಭಾಜಪ ಮಹಿಳಾ ಮೋರ್ಚಾದ ಮಹಿಳಾ ನಾಯಕಿಗೆ ತಂಪು ಪಾನಿಯದಲ್ಲಿ ಮೂರ್ಛೆ ಹೋಗುವ ಔಷಧಿ ಬೆರೆಸಿ ಆಕೆಯನ್ನು ಪ್ರಜ್ಞೆ ತಪ್ಪಿಸಿ, ಆಕೆಯ ಮೇಲೆ ಮೂವರು ಮತಾಂಧರು ರಾತ್ರಿ ಸಾಮೂಹಿಕ ಬಲಾತ್ಕಾರ ನಡೆಸಿರುವ ಘಟನೆಯ ನಂತರ ಇಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ಪ್ರಸಿದ್ಧ ಗೀತಾ ಪ್ರೆಸ್ಸಿನ ಸ್ಥಾಪನೆಯ ನಂತರ 98 ವರ್ಷಗಳಲ್ಲಿ ಮೊಟ್ಟಮೊದಲ ಬಾರಿಗೆ ಕಳೆದ 5 ತಿಂಗಳಲ್ಲಿ ಭಾರಿ ಸಂಖ್ಯೆಯಲ್ಲಿ ಧಾರ್ಮಿಕ ಪುಸ್ತಕಗಳ ಮಾರಾಟವಾಗಿರುವ ಮಾಹಿತಿಯು ತಿಳಿದುಬಂದಿದೆ.
ಉತ್ತರಪ್ರದೇಶದಲ್ಲಿ ಲವ್ ಜಿಹಾದ್ ವಿರೋಧಿ ಕಾನೂನು ರೂಪಿಸಿದ ನಂತರ ಈಗ ಕಾನೂನಿನ ಅಡಿಯಲ್ಲಿ ಒಬ್ಬ ದೋಷಿ ಮತಾಂಧನಿಗೆ ೧೦ ವರ್ಷ ಕಾರಾಗೃಹವಾಸ ಮತ್ತು ೩೦ ಸಾವಿರ ರೂಪಾಯಿ ದಂಡ, ಹೀಗೆ ಶಿಕ್ಷೆ ನೀಡಲಾಗಿದೆ.
ಡಾ. ತೊಗಡಿಯಾವರವರು ತಮ್ಮ ಮಾತನ್ನು ಮುಂದುವರೆಸುತ್ತಾ, ಇತರ ಧರ್ಮೀಯರ ಧಾರ್ಮಿಕ ಸ್ಥಳಗಳನ್ನು ಸರಕಾರಿಕರಣ ಮಾಡುವುದಿಲ್ಲ, ಹಾಗಾದರೆ ಭಾಜಪದ ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಭಾಜಪ ಸರಕಾರ ಇರುವಾಗ ಹಿಂದೂ ದೇವಸ್ಥಾನಗಳ ಸರಕಾರೀಕರಣ ಏಕೆ ಆಗುತ್ತಿದೆ ? ಎಂದು ಪ್ರಶ್ನಿಸಿದರು.
ಭಾರತದ ವಿಭಜನೆಗೆ, ಹಾಗೆಯೇ ರಾಷ್ಟ್ರದ ಬಗ್ಗೆ ಮತ್ತು ಹಿಂದೂಗಳ ಬಗೆಗಿನ ಅತ್ಯಂತ ಘೋರ ತಪ್ಪುಗಳಿಗೆ ಕಾರಣರಾದ ಮ. ಗಾಂಧಿ ಬಗ್ಗೆ ಜನರಿಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಹಕ್ಕನ್ನು ಸಂವಿಧಾನವು ನೀಡಿದೆ !