ಶ್ರೀರಾಮ ಮಂದಿರದ ಉದ್ಘಾಟನೆಗೆ 55 ದೇಶಗಳ 100 ನಾಯಕರಿಗೆ ಆಹ್ವಾನ

ಶ್ರೀರಾಮ ಮಂದಿರದ ಉದ್ಘಾಟನೆ ಮತ್ತು ಶ್ರೀ ರಾಮಲಾಲ್ಲಾನ ಪ್ರಾಣಪ್ರತಿಷ್ಠಾಪನೆ ಸಮಾರಂಭದಲ್ಲಿ ದೇಶಾದ್ಯಂತದ 8 ಸಾವಿರ ಗಣ್ಯರು ಈ ಸಮಾರಂಭದಲ್ಲಿ ಉಪಸ್ಥಿತರಿರಲಿದ್ದಾರೆ.

ಅಯೋಧ್ಯೆ ಧರ್ಮನಗರದಲ್ಲಿದೆ ೮ ಮಸೀದಿಗಳು ಮತ್ತು ೪ ಸ್ಮಶಾನ !

ನಗರದಲ್ಲಿ ಜನವರಿ ೨೨ ರಂದು ಶ್ರೀರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಉತ್ಸವ ನಡೆಯಲಿದೆ. ಜಗತ್ತಿನಾದ್ಯಂತ ಇರುವ ಹಿಂದೂ ಸಮಾಜ ಈ ಉತ್ಸವದ ಸಿದ್ಧತೆಯಲ್ಲಿ ತೊಡಗಿದೆ.

ಶ್ರೀರಾಮಮಂದಿರಕ್ಕಾಗಿ 2 ಸಾವಿರದ 400 ಕೆಜಿ ತೂಕದ ಘಂಟೆ ಅರ್ಪಣೆ !

ಶ್ರೀರಾಮಮಂದಿರಕ್ಕಾಗಿ ರಾಜ್ಯದ ಎಟಾದ ಜಾಲೆಸರನಿಂದ 2 ಸಾವಿರ 400 ಕೆಜಿ ತೂಕದ ಗಂಟೆಯನ್ನು ಅರ್ಪಿಸಲಾಗಿದೆ. ನೂರಾರು ವರ್ತಕರು, ಈ ಅಷ್ಟಧಾತುವಿನ ಘಂಟೆಯನ್ನು ಹೂವುಗಳಿಂದ ಅಲಂಕರಿಸಿದ ರಥದಲ್ಲಿ ಅಯೋಧ್ಯೆಗೆ ತಂದರು.

ಅಯೋಧ್ಯೆಯ ಹೋಟೆಲ್‌ನ ಕೋಣೆಗಳ ಬಾಡಿಗೆ ಒಂದು ದಿನಕ್ಕೆ 5 ಪಟ್ಟುಗಳಷ್ಟು ಏರಿಕೆ

ಭವ್ಯವಾದ ಶ್ರೀರಾಮಮಂದಿರದ ಉದ್ಘಾಟನೆಗೆ ಬರುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದರಿಂದ ಇಲ್ಲಿನ ಹೋಟೆಲ್ ಗಳ ದರ ಮತ್ತು ಊಟದ ದರದಲ್ಲಿಯೂ ಕೂಡ ಏರಿಕೆಯಾಗಿದೆ.

ಶ್ರೀರಾಮಮಂದಿರದಲ್ಲಿನ ಮೊದಲ ಚಿನ್ನದ ದ್ವಾರದ ಛಾಯಾಚಿತ್ರ ಪ್ರಸಾರ !

ಶ್ರೀರಾಮಮಂದಿರದ ಒಟ್ಟು ೪೬ ದ್ವಾರಗಳು ಅಳವಡಿಸಲಾಗುವುದು. ಅದರಲ್ಲಿನ ೪೨ ದ್ವಾರಗಳಿಗೆ ೧೦೦ ಕೆಜಿ ಚಿನ್ನದ ಲೇಪನ ಮಾಡಲಾಗುವುದು. ಇದರಲ್ಲಿನ ಮೊದಲನೆಯ ಚಿನ್ನದ ದ್ವಾರದ ಛಾಯಾಚಿತ್ರ ಪ್ರಸಾರ ಮಾಡಲಾಗಿದೆ.

ಅಯೋಧ್ಯೆಯಲ್ಲಿ ಶರಯೂ ನದಿಯ ತೀರದಲ್ಲಿ 100 ಯಜ್ಞಕುಂಡಗಳ ನಿರ್ಮಾಣ !

ಜನೇವರಿ 22 ರಂದು ನಡೆಯುವ ಶ್ರೀ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಯ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಗರದಲ್ಲಿ ಜನವರಿ 8 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭಗೊಂಡಿವೆ. ಈ ಸಂದರ್ಭದಲ್ಲಿ ಸಾವಿರಾರು ಋಷಿಮುನಿಗಳು ಮತ್ತು ಸಂತರು ಯಾಗ-ಪೂಜೆ ಮಾಡಲು ಅಯೋಧ್ಯೆಗೆ ಬರುವವರಿದ್ದಾರೆ.

ಉತ್ತರಪ್ರದೇಶದಲ್ಲಿ ನಗರಪಾಲಿಕೆಯಿಂದ ಗಾಜಿಯಾಬಾದ್ ಹೆಸರನ್ನು ಬದಲಾಯಿಸುವ ಪ್ರಸ್ತಾಪ !

ಸ್ವಾತಂತ್ಯ್ರ ಬಂದು ೭೫ ವರ್ಷಗಳು ಕಳೆದರೂ ಆಕ್ರಮಣಕಾರರ ಹೆಸರುಗಳು ಖಾಯಂ ಇರುವುದು, ಇದು ಇಲ್ಲಿಯವರೆಗಿನ ಎಲ್ಲಾ ಪಕ್ಷಗಳ ಆಡಳಿತಗಾರರಿಗೆ ನಾಚಿಕೆಗೇಡು !

ಅಯೋಧ್ಯೆಯಲ್ಲಿ 25 ಸಾವಿರ ಸೈನಿಕರ ನಿಯೋಜಿಸಲಾಗುವುದು: ಭದ್ರತಾ ವ್ಯವಸ್ಥೆಗೆ 100 ಕೋಟಿ ರೂಪಾಯಿಗಳ ವೆಚ್ಚ.

ದೇವಸ್ಥಾನದ ಭದ್ರತಾ ವ್ಯವಸ್ಥೆಯನ್ನು `ಕೆಂಪು’ ಮತ್ತು `ಹಳದಿ’ ಹೀಗೆ 2 ವಿಭಾಗಗಳಲ್ಲಿ (‘ವಲಯಗಳಲ್ಲಿ’) ವಿಂಗಡಿಸಲಾಗಿದೆ. ‘. ಶ್ರೀರಾಮ ಮಂದಿರವು ‘ರೆಡ್ ಝೋನ್’ನಲ್ಲಿದ್ದರೆ, ಹನುಮಾನಗಡಿ ಮತ್ತು ಕನಕ ಭವನ ‘ಹಳದಿ ವಲಯ’ದಲ್ಲಿರಲಿದೆ.

ಮಂದಿರವು 161 ಅಡಿ ಎತ್ತರವಾಗಿದೆ ಮತ್ತು 392 ಕಂಬಗಳು ಮತ್ತು 44 ಪ್ರವೇಶದ್ವಾರಗಳನ್ನು ಹೊಂದಿದೆ.

ಶ್ರೀ ರಾಮನ ಭವ್ಯ ಮಂದಿರವನ್ನು ಮುಂಬರುವ ಜನೇವರಿ 22ರಂದು ಉದ್ಘಾಟನೆಗೊಂಡು ಮೂರ್ತಿಯ ಪ್ರಾಣಪ್ರತಿಷ್ಠಾಪನೆಯಾಗಲಿದೆ. ಈ ಹಿನ್ನೆಲೆಯಲ್ಲಿ ಮಂದಿರದ ವೈಶಿಷ್ಟ್ಯಗಳ ವಿವರವಾದ ಮಾಹಿತಿಯನ್ನು ಅಲ್ಲಿಯ ಸುಖ-ಸೌಲಭ್ಯಗಳು ಮುಂತಾದ ವಿವರವಾದ ಮಾಹಿತಿಯನ್ನು ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ `ಎಕ್ಸ್’ ಮೇಲೆ ಪೋಸ್ಟ್ ಮಾಡಿದೆ.

Abusing Yogi Adityanath : ಗಾಜಿಯಾಬಾದ್ (ಉತ್ತರಪ್ರದೇಶ)ನ ಪೋಲೀಸರಿಂದ ಮಹಮ್ಮದ್ ವಸೀಂನ ಬಂಧನ !

ಹಿಂದುತ್ವನಿಷ್ಠಗಳ ಬಗ್ಗೆ ಮತಾಂಧರ ಮನದಲ್ಲಿ ಎಷ್ಟು ದ್ವೇಷ ಇದೆ, ಎಂದು ಇದರಿಂದ ಕಂಡು ಬರುತ್ತಿದೆ !